NEW
Font size
Worksheets೧೦ನೇ ತರಗತಿ " ಹಲಗಲಿ ಬೇಡರು" ರಚನೆ ಚಿಕ್ಕ ದೇವೇಗೌಡ. ಶಿಕ್ಷಕರು
Total questions: 15
Worksheet time: 8mins
ಹಲಗಲಿ ದಂಗೆಗೆ ಕಾರಣವಾದ ಬ್ರಿಟಿಷ್ ಕಾಯ್ದೆ ಇದು
ದತ್ತುಮಕ್ಕಳಿಗೆ ಹಕ್ಕಿಲ್ಲ
ಸಹಾಯಕ ಸೈನ್ಯ ಪದ್ದತಿ
ನಿಶ್ಯಸ್ತ್ರೀಕರಣ
ರೌಲೆಟ್
"ಹತಾರ" ಪದದ ಅರ್ಥ ಇದಾಗಿದೆ
ಆಯುಧ
ಹತ್ತಾರು
ಹರತಾಳ
ಹತ್ತೆಂಟು
"ಹುಕುಂ" ಈಪದವು ಕನ್ನಡ ಕ್ಕೆ ಈ ಭಾಷೆಯಿಂದ ಬಂದಿದೆ
ಪರ್ಷಿಯಾ
ಹಿಂದೂಸ್ತಾನಿ
ಇಂಗ್ಲಿಷ್
ಉರ್ದು
"ಕಾರಕೂನ" ಪದವು ಈ ಬಾಷೆಯ ಪದ
ಹಿಂದುಸ್ತಾನಿ
ಉರ್ದು
ಅರಬ್ಬಿ
ಪಾರ್ಸಿ
ಹಲಗಲಿ ಬಂಟರ ಈ ಕದನ ಒಂದು--------
ಕಥನಕಾವ್ಯ
ಗಾದೆ
ಸೋಬಾನೆ ಗೀತೆ
ಲಾವಣಿ
ಲಾವಣಿಕಾರ ಈ ಲಾವಣಿಯಲ್ಲಿ ಅಂಕಿತ ಗೊಳಿಸಿರುವ ದೈವದ ಹೆಸರು?
ಹನುಮ
ರಾಮ
ಕಲ್ಮೇಶ
ಲಕ್ಷ್ಮೀಶ
"ವಿಲಾತಿ" ಪದ ಕ್ಕೆ ಸಮಾನಾರ್ಥಕ ಪದ ಇದು
ಆಯುಧ
ವಿಹಾರ
ವಿದೇಶಿ
ವಿನಂತಿ
"ಅಗಸಿ" ಈ ಪದದ ಅರ್ಥವನ್ನು ತಿಂಗಳು
ಅಗಸ
ಹೆಬ್ಬಾಗಿಲು
ಅಗ್ಗ
ಆಗಸ
ಮಸಲತ್ತು" ಇ ಪದದ ಅರ್ಥ ಏನು?
ಪಿತೂರಿ
ಮಸಾಜು
ಮೆಸೇಜು
ಮಾತು
"" ಗಂಗಳ" ಪದದ ಅರ್ಥ ಇದು
ಗಂಗೆ
ಗಂಗಾಜಲ
ಊಟದ ತಟ್ಟೆ
ಮಂಗ
"ಚರಿಗೆ"ಪದದ ಅರ್ಥ ತಿಳಿಸಿ
ಚೇರು
ಜೀರಗೆ
ಚಾಮರ
ತಂಬಿಗೆ
ಶಸ್ತ್ರಾಸ್ತ್ರ" ಈ ಪದವು ಯಾವ ಸಂಧಿಗೆ ಉದಾಹರಣೆ
ಗುಣ
ಸವರ್ಣದೀರ್ಘ
ಲೋಪ
ಆದೇಶ ಸಂಧಿ
ವಿದ್ಯಾ"ಪದದ ತದ್ಬವ. ತಿಳಿಸಿವೆ
ವಿಧಾ
ವಿದಾಯ
ಬಿಜ್ಜೆ
ಬಜೆ
" ಕಾರ್ಯ" ಪದಕ್ಕೆ ತದ್ಭವ ರುಪ ಇದು
ಕಜ್ಜ
ಕಾಯ
ರಾಯ
ಕಾರ್ಯಮ
"ಮುಗೈ" ಇ ಪದವು ಯಾವ ಸಮಾಸಪದ ಆಗಿದೆ?
ಕರ್ಮಧಾಯ
ದ್ವಂದ್ವ
ಕ್ರಿಯಾ
ಅಂಶಿ
