wayground logo

Free Printable Worksheets

NEW

Font size

S
M
L
XL
Worksheets

ಛಲಮನೆ ಮೆರೆವೆಂ---ರನ್ನ

Total questions: 10

Worksheet time: 5mins

Name
Class
Date
1.

'ಛಲಮನೆ ಮರೆವೆಂ' ಪದ್ಯಭಾಗದ ಆಕರ ಕೃತಿ;

a)

ಸಾಹಸಭೀಮ ವಿಜಯಂ

b)

ಪಂಪಭಾರತ

c)

ಆದಿಪುರಾಣ

d)

ಚಕ್ರೇಶ್ವರ ಚರಿತಂ

2.

ರನ್ನಕವಿಯ ಜನ್ಮಸ್ಥಳ;

a)

ಬನವಾಸಿ

b)

ಮುದುವೊಳಲು

c)

ಕೋಳಿವಾಡ

d)

ಬೀಳಗಿ

3.

ರನ್ನಕವಿಗೆ 'ಕವಿಚಕ್ರವರ್ತಿ' ಬಿರುದು ನೀಡಿದ ದೊರೆ;

a)

ಅರಿಕೇಸರಿ

b)

೩ನೇ ಕೃಷ್ಣ

c)

ನೃಪತುಂಗ

d)

ತೈಲಪ

4.

ರನ್ನಕವಿಗೆ ಈ ಬಿರುದೂ ಇದೆ;

a)

ಆದಿಕವಿ

b)

ಶಕ್ತಿ ಕವಿ

c)

ಉಪಮಾಲೋಲ

d)

ಕಮಲರವಿ

5.

'ದಿನಪಸುತ' ಎಂದು ಕರೆಯುವುದು;

a)

ದುರ್ಯೋಧನನ್ನು

b)

ಭೀಷ್ಮರನ್ನು

c)

ಕರ್ಣನನ್ನು

d)

ಅರ್ಜುನನ್ನು

6.

'ಪಾರ್ಥಭೀಮರು' ಪದದ ಸಮಾಸ;

a)

ದ್ವಂದ್ವ

b)

ಬಹುವ್ರೀಹಿ

c)

ಅಂಶಿ

d)

ದ್ವಿಗು

7.

ಅಂತಕಾತ್ಮಜನೆಂಬುವನು;

a)

ಭೀಷ್ಮ

b)

ಕರ್ಣ

c)

ಧರ್ಮರಾಯ

d)

ಅರ್ಜುನ

8.

ದುರ್ಯೋಧನ ಹೋರಾಡುವುದು ಇದಕ್ಕಾಗಿ;

a)

ಛಲಕ್ಕಾಗಿ

b)

ನೆಲಕ್ಕಾಗಿ

c)

ಸಂಪತ್ತಿಗಾಗಿ

d)

ಮತ್ಸರಕ್ಕಾಗಿ

9.

ದುರ್ಯೋಧನ ಭೀಷ್ಮರ ಬಳಿಗೆ ಬಂದದ್ದು ಈ ಕಾರಣಕ್ಕೆ;

a)

ಸಂಧಿ ಏರ್ಪಡಿಸುವಂತೆ ಕೇಳಲು

b)

ನಮಸ್ಕರಿಸಿ ಆಶಿರ್ವಾದ ಪಡೆಯಲು

c)

ಯುದ್ದತಂತ್ರದ ಬಗ್ಗೆ ತಿಳಿಯಲು

d)

ಶಸ್ತ್ರಾಸ್ತ್ರ ಪಡೆಯಲು

10.

ಇವರಿಬ್ಬರು ಇರುವವರೆಗೂ ಸಂಧಿ ಸಾಧ್ಯವಿಲ್ಲ ಎಂದು ದುರ್ಯೋಧನ ಭೀಷ್ಮರಿಗೆ ಹೇಳಿದ್ದು;

a)

ನಕುಲಸಹದೇವರು

b)

ಯುದಿಷ್ಠಿರಭೀಮರು

c)

ಪಾರ್ಥಭೀಮರು

d)

ಅರ್ಜುನಸಹದೇವ