Worksheetsಕನ್ನಡ- TL Quiz
Total questions: 10
Worksheet time: 5mins
Name
Class
Date
1.
ಹೃಸ್ವ ಸ್ವರಗಳ ಸಂಖ್ಯೆ.........
a)
6
b)
7
c)
9
d)
2
2.
ಈ ಕೆಳಗಿನ ಪದಗಳಲ್ಲಿ ಅನುಸ್ವಾರಯುಕ್ತ ಪದ ಇದು......
a)
ಅಂಕ
b)
ದುಃಖ
c)
ಅಂತಃಪುರ
d)
ಯೋಗವಾಹ
3.
"ದೇವಾಲಯ".............ಸಂಧಿಗೆ ಉದಾಹರಣೆ
a)
ಸವರ್ಣಧೀರ್ಘ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಆಗಮ ಸಂಧಿ
4.
ತೋಪು ಈ ಪದದ ಅರ್ಥ..........
a)
ಹಣ್ಣುಗಳ ಗುಂಪು
b)
ಮರಗಳ ಗುಂಪು
c)
ಪ್ರಾಣಿಗಳ ಗುಂಪು
d)
ಪಕ್ಷಿಗಳ ಗುಂಪು
5.
ಉಣ್ಣೆ ಪದದ ಅರ್ಥ
a)
ಕುರಿಯ ತುಪ್ಪಳ
b)
ಆಡಿನ ತುಪ್ಪಳ
c)
ಹುಲಿಯ ತುಪ್ಪಳ
d)
ಕರಡಿಯ ತುಪ್ಪಳ
6.
ಹಳ್ಳಿಯಲ್ಲಿ ಪಂಚಾಯತಿ ಸಭೆ ಸೇರುವ ಸ್ಥಳ
a)
ಶಾಲೆ
b)
ಗೌಡರ ಮನೆ
c)
ಬಸ್ ನಿಲ್ದಾಣ
d)
ಚಾವಡಿ
7.
ಅರಿವಿಲ್ಲ ........ಸಂಧಿಗೆ ಉದಾಹರಣೆ
a)
ಸವರ್ಣಧೀರ್ಘ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಗುಣ ಸಂಧಿ
8.
ಅವರ್ಗೀಯ ವ್ಯಂಜನಗಳ ಸಂಖ್ಯೆ..
a)
9
b)
8
c)
7
d)
10
9.
ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದ
a)
ಅಪ್ಪ
b)
ಗಗನ
c)
ಪುಸ್ತಕ
d)
ದುಃಖ
10.
ಗೊರೂರರು ನಿಧನವಾದ ವರ್ಷ
a)
1997
b)
1981
c)
1991
d)
2001
100 %
