wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ ಭಾಗ-೧

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ.

a)

೪೭

b)

೪೯

c)

೪೮

d)

೫೦

2.

ದೀರ್ಘ ಸ್ವರಾಕ್ಷರಗಳ ಸಂಖ್ಯೆ ಎಷ್ಟು.

a)

b)

c)

d)

3.

ಹ್ರಸ್ವ ಸ್ವರಾಕ್ಷರಗಳು ಸಂಖ್ಯೆ ಎಷ್ಟು.

a)

b)

c)

d)

4.

ಅನುನಾಸಿಕ ಅಕ್ಷರಗಳು ಕ್ರಮವಾಗಿವೆ.

a)

ಙ್ ಣ್ ಮ್ ಞ್ ನ್

b)

ಞ್ ನ್ ಮ್ ಙ್ ಣ್

c)

ಣ್ ನ್ ಮ್ ಞ್ ಙ್

d)

ಙ್ ಞ್ ಣ್ ನ್ ಮ್

5.

ಮಹಾಪ್ರಾಣಾಕ್ಷರಗಳು ಸಂಖ್ಯೆ.

a)

೧೦

b)

c)

೧೧

d)

6.

ಇವುಗಳಲ್ಲಿ ಯಾವುದು ಅವರ್ಗೀಯ ವ್ಯಂಜನ ಅಕ್ಷರಗಳ ಗುಂಪು ಅಲ್ಲ.

a)

ಯ್ ರ್ ಲ್ ವ್

b)

ಶ್ ಷ್ ಸ್ ನ್

c)

ಷ್ ಸ್ ಹ್ ಳ್

d)

ಯ್ ಲ್ ಶ್ ಳ್

7.

ಗುಣಿತಾಕ್ಷರಗಳು ಎಂದರೆ.

a)

ಸ್ವರ + ವ್ಯಂಜನ ಸೇರುವುದು

b)

ಸ್ವರ + ಸ್ವರ ಸೇರುವುದು

c)

ವ್ಯಂಜನ + ಸ್ವರ ಸೇರುವುದು

d)

ವ್ಯಂಜನ + ವ್ಯಂಜನ ಸೇರುವುದು

8.

ಯೋಗವಾಹಗಳ ಸಂಖ್ಯೆ ಎಷ್ಟು.

a)

b)

c)

d)

9.

ಸಂಧ್ಯಾಕ್ಷರಗಳು ಯಾವುವು.

a)

ಐ ಔ

b)

ಏ ಐ

c)

ಎ ಏ

d)

ಓ ಔ

10.

ಈ ಕೆಳಗಿನವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ ಪದ.

a)

ಉಷ್ಣ

b)

ಅಕ್ಷರ

c)

ಅಕ್ಕ

d)

ಶಸ್ತ್ರ