Worksheetskannada
Total questions: 9
Worksheet time: 5mins
ಅಲ್ಪಪ್ರಾಣ ಯೆಂದರೇನು?
ಮೂಗಿನ ಸಹಾಯದೆಂದ ಉಚ್ಛರಿಸಲಾಗಿರುವ ಅಕ್ಷರಗಳು
ವರ್ಗ ಮಾಡಲು ಸಾಧ್ಯವಿರುವ ಅಕ್ಷರಗಳು
ಸ್ವತಂತ್ರವಾಗಿ ಉಚ್ಛರಿಸಲಾಗಿರುವ ಅಕ್ಷರಗಳು
ಕಡಿಮೆ ಉಸೇರಿನಿಂದ ಉಚ್ಛರಿಸಲಾಗಿರು ಅಕ್ಷರಗಳು
ಖಾಸಗಿ ಪತ್ರ ದಲ್ಲಿ ವಿಳಾಸದ ನಂತರ ಏನು ಬರುತದೆ?
ವಿಳಾಸ
ದಿನಾ (day)
ದಿನಾಂಕ (date)
ನಿಮ ಪ್ರೀತಿಯ
ಕನ್ನಡ ವರ್ಣಮಾಲೆ ಯಲಿ ಎಷ್ಟು ಅಕ್ಷರಗಳು ಇದೆ?
10
49
59
25
ಖಾಸಗಿ ಪಾತ್ರವನು ಯಾರಿಗೆ ಬರೆಯುತ್ತಾರೆ?
ಸ್ನೇಹಿತರು
ಹೆಡ್ ಮಾಸ್ಟರ್
ಕುಟುಂಬದ ಸದಸ್ಯರು
both A and C
ಅನುನಾಸಿಕದಲ್ಲಿ ಯಷ್ಟು ಅಕ್ಷರಗಳು ಇವೆ?
5
4
6
1
ಸ್ವರಗಳು ಎಂದರೇನು ?
ಮೂಗಿನ ಸಹಾಯದೆಂದ ಉಚ್ಛರಿಸಲಾಗಿರುವ ಅಕ್ಷರಗಳು
ವರ್ಗ ಮಾಡಲು ಸಾಧ್ಯವಿರುವ ಅಕ್ಷರಗಳು
ಸ್ವತಂತ್ರವಾಗಿ ಉಚ್ಛರಿಸಲಾಗಿರುವ ಅಕ್ಷರಗಳು
ಕಡಿಮೆ ಉಸೇರಿನಿಂದ ಉಚ್ಛರಿಸಲಾಗಿರು ಅಕ್ಷರಗಳು
ಅವರ್ಗೀಯ ವ್ಯಂಜನದಲ್ಲಿ ಎಷ್ಟು ಅಕ್ಷರಗಳಿವೆ ?
5
9
25
15
ವ್ಯಂಜನ ಎಂದರೇನು ?
ವರ್ಗ ಮಾಡಲು ಸಾಧ್ಯವಿರುವ ಅಕ್ಷರಗಳು
ಮೂಗಿನ ಸಹಾಯದೆಂದ ಉಚ್ಛರಿಸಲಾಗಿರುವ ಅಕ್ಷರಗಳು
ಕಡಿಮೆ ಉಸೇರಿನಿಂದ ಉಚ್ಛರಿಸಲಾಗಿರು ಅಕ್ಷರಗಳು
ಸ್ವರದ ಸಹಾಯದಿಂದ ಉಚ್ಛರಿಸಲಾಗುವ ಅಕ್ಷರಗಳು ವ್ಯಂಜನ ಎಂದು ಕರೆಯುತ್ತಾರೆ?
ಔಪಚಾರಿಕ ಪತ್ರದ ಸ್ವರೂಪ ವನ್ನು ವಿವರಿಸಿ
1)ಇಂದ
2 ದಿನಾಂಕ
3)ಇವರಿಗೆ
4)ಮಾನ್ಯರೆ
5) ವಿಷಯ
6)ಪತ್ರದ ದೇಹ
7)ಇಂತಿ ನಿಮ್ಮ ವಿಶ್ವಾಸಿ /ವಿಶ್ವಾಸಿನಿ
1) ಪತ್ರದ ದೇಹ
2)ಮಾನ್ಯರೆ
3)ವಿಷಯ
4)ಇಂದ
5)ಇವರಿಗೆ
6)ಇಂತಿ ನಿಮ್ಮ ವಿಶ್ವಾಸಿ /ವಿಶ್ವಾಸಿನಿ
7)ದಿನಾಂಕ
