wayground logo

Free Printable Worksheets

Font size

S
M
L
XL
Worksheets

ಗಣಿತ ರಸಪ್ರಶ್ನೆ-4

Total questions: 10

Worksheet time: 6mins

Name
Class
Date
1.

p(x)=x-2 ಈ ಬಹುಪದೋಕ್ತಿಯ ಶೂನ್ಯತೆ ಎಷ್ಟು?

a)

0

b)

2

c)

-2

d)

ಯಾವುದು ಅಲ್ಲ.

2.

P(t)= 2+t+2t ಆದರೆ P(2) ರ ಬೆಲೆ ಎಷ್ಟು?

a)

2

b)

4

c)

6

d)

8

3.

(2x+1)ರಲ್ಲಿ ಯಾವುದರ ಬೆಲೆ ಬದಲಾಗುತ್ತೆ?

a)

x

b)

2x

c)

1

d)

2

4.

ಬಹುಪದೋಕ್ತಿಯ ಡಿಗ್ರಿ ಆಧರಿಸಿ ಅವುಗಳಲ್ಲಿ ಎಷ್ಟು ವಿಧಗಳು?

(a)  

5.

ಇವುಗಳಲ್ಲಿ ಯಾವುದು ಬಹುಪದೋಕ್ತಿ?

a)

3x+1=0

b)

0=2-5y

c)

5x+7y

d)

8m+n-5=0

6.

ಘನ ಬಹುಪದೋಕ್ತಿಯ ಮಹತ್ತಮ ಘಾತ ಎಷ್ಟು?

a)

0

b)

2

c)

1

d)

3

7.

ಈ ಕೆಳಗಿನವುಗಳಲ್ಲಿ ಯಾವುದು ಸ್ಥಿರ ಬಹುಪದೋಕ್ತಿ?

a)

3m

b)

-7

c)

X+3

d)

-9y

8.

(2x-7y-2x+7y+10) ನಲ್ಲಿ ಸ್ಥಿರಾಂಕ ಏನು?

(a)  

9.

ಯಾವ ಬಹುಪದೋಕ್ತಿಯ ಡಿಗ್ರಿ 2 ಆಗಿರುತ್ತದೆ?

a)

ಘನ ಬಹುಪದೋಕ್ತಿ

b)

ವರ್ಗ ಬಹುಪದೋಕ್ತಿ

c)

ರೇಖಾತ್ಮಕ ಬಹುಪದೋಕ್ತಿ

10.

ಶೂನ್ಯ ಬಹು ಪದೋಕ್ತಿಯ ಬೆಲೆ ಎಷ್ಟು?

(a)