WorksheetsKannada grammar quiz for SSLC students
Total questions: 10
Worksheet time: 5mins
Name
Class
Date
1.
ಈ ಕೆಳಗಿವುಗಳಲ್ಲಿ ಯಾವುದು ಅನ್ವಥ೯ಕನಾಮಪದ
a)
ದೇಶ
b)
ಹಳ್ಳಿ
c)
ವಿದ್ಯಾರ್ಥಿ
d)
ಪವ೯ತ
2.
ಆತ್ಮಥ೯ಕ ಸವ೯ನಾಮಕ್ಕೆ ಉದಾಹರಣೆ
a)
ನಾನು
b)
ತಾನು
c)
ನೀನು
d)
ಅವನು
3.
'ಎಂಟನೇಯ' ಈ ಪದವು ಯಾವ ನಾಮವಾಚಕ
a)
ರೂಡನಾಮ
b)
ಸವ೯ನಾಮ
c)
ಸಂಖ್ಯೇಯವಾಚಕ
d)
ಸಂಖ್ಯಾವಾಚಕ
4.
ತಿಳಿದ್ದೇಳೆ ಗ್ರಾಂಥಿಕ ರೂಪ
a)
ತಿಳಿದು ಹೇಳು
b)
ತಿಳಿಸಿ ಹೇಳು
c)
ತಿಳಿದ್ದಿದು ಹೇಳು
d)
ತಿಳಿದುಕೋಂಡು ಹೇಳು
5.
ಗುರುವಂದಾರಿಯಲ್ಲಿ ಬಂದರೆ
a)
ಉತ್ಪಲಮಾಲವ್ರತ್ತ
b)
ಚಂಪಕಮಾಲವ್ರತ್ತ
c)
ಸ್ರಗ್ದರಾವ್ರತ್ತ
6.
'ಅವನೇ' ಈ ಪದವು ಯಾವ ಅವ್ಯಯಕ್ಕೆ ಸೇರಿದೆ
a)
ಭಾವಸೂಚಕ
b)
ಅನುಕರಣಾವ್ಯಯ
c)
ಸಾಮಾನಾಥ೯ಕವ್ಯಯ
d)
ಅವಧಾರಣಾಥ೯ಕವ್ಯಯ
7.
ಇವುಗಳಲ್ಲಿ ಯಾವುದು ಪ್ಲುತಸ್ವರವು
a)
ಊ
b)
ಋ
c)
ಏ
d)
ಓ
8.
ಗಾವುದ ಎಂದರೆ
a)
10 ಮೈಲು
b)
11.ಮೈಲು
c)
12 ಮೈಲು
d)
13 ಮೈಲು
9.
ಗುರು ಲಘು ಕೊನೆಯಲ್ಲಿ ಬಂದರೆ
a)
ಮನಗಣ
b)
ಸತಗಣ
c)
ಭಯಗಣ
d)
ಜರಗಣ
10.
ಅಕ್ಷರಗಣ ಎಂದರೆ
a)
3 ಅಕ್ಷರಗಳ ಗುಂಪು
b)
4 ಅಕ್ಷರಗಳ ಗುಂಪು
c)
5 ಅಕ್ಷರಗಳ ಗುಂಪು
d)
2 ಅಕ್ಷರಗಳ ಗುಂಪು
100 %
