Worksheetsಸಮಾಜ ವಿಜ್ಞಾನ ರಸ ಪ್ರಶ್ನೆ
Total questions: 10
Worksheet time: 5mins
ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆಯನ್ನು 'ಅಪರಾಧ ತೆರಿಗೆ'ಎಂದು ಕರೆದವರು.....
ಎಡ್ಮಂಡ್ ಬರ್ಕ್
ಜೋನಾಥನ್ ಡಂಕನ್
ಚಾರ್ಲ್ಸ್ ವುಡ್
ಡಾಲ್ ಹೌಸಿ
ಯಾವ ಕಾಯ್ದೆಯು ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಕಲ್ಪಿಸಿತು...?
1773ರ ರೆಗ್ಯುಲೇಟಿಂಗ್ ಕಾಯ್ದೆ
1784ರ ಪಿಟ್ಸ್ ಇಂಡಿಯಾ ಕಾಯ್ದೆ
1813ರ ಚಾರ್ಟರ್ ಕಾಯ್ದೆ
1858ರ ಭಾರತ ಸರ್ಕಾರ ಕಾಯ್ದೆ
ಕಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು.....
ಕಾರ್ನ ವಾಲೀಸ್
ಡಾಲ್ ಹೌಸಿ
ವಿಲಿಯಂ ಬೆಂಟಿಕ್
ವೆಲ್ಲಸ್ಲಿ
ಈ ಕೆಳಗಿನ ಯಾವ ವರದಿಯು ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಗಿದೆ ?
ಚಾರ್ಲ್ಸ್ ವುಡ್ ವರದಿ
ಮೆಕಾಲೆ ವರದಿ
ವೆಲ್ಲಸ್ಲಿ ವರದಿ
ಕಾರ್ನ ವಾಲಿಸ್ ವರದಿ
ಈ ಕೆಳಗಿನ ಯಾವ ಕಾಯ್ದೆಯನ್ನು 'ಮಿಂಟೋ ಮಾರ್ಲೆ ಸುಧಾರಣೆಗಳು' ಎಂತಲೂ ಕರೆಯುತ್ತಾರೆ?
1909ರ ಭಾರತೀಯ ಪರಿಷತ್ತ್ ಕಾಯ್ದೆ
1958ರ ಭಾರತ ಸರ್ಕಾರದ ಕಾಯ್ದೆ
1919ರ ಭಾರತೀಯ ಪರಿಷತ್ತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
ಭಾರತದ ಸಂವಿಧಾನ ರಚನೆಗೆ ಈ ಕಾಯ್ದೆಯು ಬುನಾದಿಯಾಗಿದೆ.....
1909ರ ಭಾರತೀಯ ಪರಿಷತ್ತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
1919ರ ಭಾರತೀಯ ಪರಿಷತ್ತ್ ಕಾಯ್ದೆ
1858ರ ಭಾರತ ಸರ್ಕಾರದ ಕಾಯ್ದೆ
ಈ ಕೆಳಗಿನ ಯಾವ ಕಾಯ್ದೆಯನ್ನು ಮಾಂಟೆಗ್ಯೂ -ಚೇಮ್ಸಫರ್ಡ ಸುಧಾರಣೆ ಎಂತಲೂ ಕರೆಯುತ್ತಾರೆ ?
1909ರ ಭಾರತೀಯ ಪರಿಷತ್ತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
1919ರ ಭಾರತೀಯ ಪರಿಷತ್ತ್ ಕಾಯ್ದೆ
1858ರ ಭಾರತ ಸರ್ಕಾರದ ಕಾಯ್ದೆ
ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ ಯಾವುದು ?
ಕಾಯಂ ಜಮೀನ್ದಾರಿ ಪದ್ಧತಿ
ರೈತವಾರಿ ಪದ್ಧತಿ
ಮಹಲ್ವಾರಿ
ಜಾಗೀರದಾರಿ ಪದ್ಧತಿ
ಮಹಲ್ ಎಂದರೆ ...?
ತಾಲ್ಲೂಕು
ಕಂದಾಯ ಗ್ರಾಮ
ಜಿಲ್ಲೆ
ರಾಜ್ಯ
ಬ್ರಿಟಿಷ್ ಭೂಕಂದಾಯ ನೀತಿಗಳಿಂದ " ಭಾರತೀಯ ರೈತರು ಸಾಲದಲ್ಲೆ ಹುಟ್ಟಿ, ಸಾಲದಲ್ಲೆ ಬದುಕಿ, ಸಾಲದಲ್ಲೆ ಸತ್ತರು" ಎಂದು ಹೇಳಿದವರು......
ಚಾರ್ಲ್ಸ್ ಗ್ರಾಂಟ್
ಜೋನಾಥನ್ ಡಂಕನ್
ಚಾರ್ಲ್ಸ್ ಮೆಟಕಾಫ್
ಚಾರ್ಲ್ಸ್ ವುಡ್
