wayground logo

Free Printable Worksheets

NEW

Font size

S
M
L
XL
Worksheets

ವೀರಲವ (೧೦ನೆ ತರಗತಿ)

Total questions: 15

Worksheet time: 8mins

Name
Class
Date
1.

'ವೀರಲವ' ಪದ್ಯದ ಆಕರ ಕೃತಿ ;

a)

ಕುಮಾರವ್ಯಾಸ ಭಾರತ

b)

ಜೈಮಿನಿ ಭಾರತ

c)

ಪಂಪಭಾರತ

d)

ಗದಾಯುದ್ಧ

2.

ಲಕ್ಷ್ಮೀಶ ಕವಿಗೆ ಇರುವ ಬಿರುದು ;

a)

ಉಪಮಾ ಲೋಲ

b)

ರೂಪಕ ಸಾಮ್ರಾಜ್ಯ ಚಕ್ರವರ್ತಿ

c)

ಆದಿಕವಿ

d)

ಶಕ್ತಿ ಕವಿ

3.

ಜೈಮಿನಿ ಭಾರತದ ಛಂದಸ್ಸು ;

a)

ಭಾಮಿನಿ ಷಟ್ಪದಿ

b)

ವಾರ್ಧಕ ಷಟ್ಪದಿ

c)

ಕಂದ ಪದ್ಯ

d)

ರಗಳೆ

4.

ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿದವನು ;

a)

ಕುಶ

b)

ಅಭಿಮನ್ಯು

c)

ಲವ

d)

ಬಬ್ರುವಾಹನ

5.

ರಾಮನ ಅಶ್ವಮೇಧದ ಕುದುರೆ ಈ ಋಷಿಯ ತೋಟವನ್ನು ಹೊಕ್ಕಿತು;

a)

ಅರಣ್ಯಕ

b)

ವಾಲ್ಮೀಕಿ

c)

ಗೌತಮ

d)

ವಿಶ್ವಾಮಿತ್ರ

6.

ಅಶ್ವಮೇಧದ ಕುದುರೆಯ ಹಣೆಯಲ್ಲಿದ್ದ ಲಿಖಿತ ;

a)

ಭೂಮಂಡಲದಲ್ಲಿ ಕೌಸಲ್ಯೆಯಮಗ ರಾಮನೊಬ್ಬನೇ ವೀರ

b)

ಈ ಕುದುರೆ ಕಟ್ಟಲು ಯಾರಿಗೂ ಸಾಧ್ಯವಿಲ್ಲ

c)

ಈ ಕುದುರೆ ದಶರಥನ ಪುತ್ರ ಭರತನದ್ದು

d)

ಎಲ್ಲವೂ ಸರಿ

7.

ಲವನು ಕುದುರೆಯನ್ನು ಇದರಿಂದ ಕಟ್ಟಿದ ;

a)

ಹಗ್ಗದಿಂದ

b)

ಉತ್ತರೀಯದಿಂದ

c)

ಬಟ್ಟೆಯಿಂದ

d)

ನಾರಿನಿಂದ

8.

'ಪಾರ್ವ' ಪದದ ತದ್ಭವ ರೂಪವಿದು ;

a)

ಹಾವು

b)

ಹಾರುವ

c)

ಪಾರವ

d)

ಪರ್ವ

9.

ಲವನು ಕುದುರೆಯನ್ನು ಇದರ ಬೊಡ್ಡೆಗೆ ಕಟ್ಟಿದ ;

a)

ಕದಳಿ(ಬಾಳೆ )

b)

ಮಾವಿನ

c)

ಬೇವಿನ

d)

ತೆಂಗಿನ

10.

'ಮುನಿಸುತರ್' ಪದದ ಸಮಾಸ ;

a)

ಬಹುರ್ವೀಹಿ

b)

ದ್ವಿಗು

c)

ತತ್ಪುರುಷ

d)

ಅಂಶಿ

11.

ಇವುಗಳಲ್ಲಿ ಗುಂಪಿಗೆ ಸೇರದ ಪದ ;

a)

ವಾಜಿ

b)

ಅಶ್ವ

c)

ತುರಗ

d)

ವಾಸಿ

12.

ವಾಲ್ಮೀಕಿ ಮಹರ್ಷಿ ಈತನ ಲೋಕಕ್ಕೆ ಹೋಗಿದ್ದನು ;

a)

ವರುಣನ

b)

ಇಂದ್ರನ

c)

ಸೂರ್ಯನ

d)

ಕುಬೇರನ

13.

ಲವನು ಇಂತಹ ಕುದುರೆಯನ್ನು ಕಂಡನು ;

a)

ಅಂಜಿದ

b)

ಓಡುತ್ತಿರುವ

c)

ಅರ್ಚಿತ(ಪೂಜಿಸಿದ)

d)

ಕಂಗೆಟ್ಟ

14.

ಇವುಗಳಲ್ಲಿ ದ್ವಿರುಕ್ತಿ ಪದ;

a)

ಸುತ್ತಮುತ್ತ

b)

ಬೇಡ ಬೇಡ

c)

ಧಗ ಧಗ

d)

ಕೂಲಿನಾಲಿ

15.

'ಸೊಲ್ಗೇಳಿ'ಪದದ ಸಂಧಿ;

a)

ಆಗಮ

b)

ಆದೇಶ

c)

ಜಸ್ತವ

d)

ಲೋಪ