NEW
Font size
Worksheetsಕಾಲಗಳು & ಲಿಂಗಗಳು
Total questions: 15
Worksheet time: 3mins
ಅಣ್ಣ ಪದದ ಬಹುವಚನ ರೂಪ...
ಅಣ್ಣ0ದಿರು
ಅಣ್ಣರು
ಸಹೋದರಿ ಇದು....
ಪುಲ್ಲಿಂಗ
ಸ್ರ್ತೀಲಿಂಗ
ಹರೀಶನು ಆಟವನ್ನು ಆಡಿದನು
ಭೂತಕಾಲ
ವರ್ತಮಾನ ಕಾಲ
ಶುಭಾಶಯ ಪದವನ್ನು ಬಿಡಿಸಿ ಬರೆದಾಗ......
ಶುಭ + ಆಶಯ
ಶುಭಾ + ಶಯ
ಹಾವಣಗಿ ಹಾಡೊಂದನ್ನು ಹಾಡುತ್ತಾನೆ.
ಇದು ಇರುವ ಕಾಲ.....
ಭೂತಕಾಲ
ವರ್ತಮಾನಕಾಲ
ಜಾಣ ಇದು.....
ಪುಲ್ಲಿಂಗ
ಸ್ರ್ತೀಲಿಂಗ
ಕೋಣ ಇದು....
ಪುಲ್ಲಿಂಗ
ನಪುಂಸಕಲಿಂಗ
ಸಂಜನಾ ಕತೆಯನ್ನು ಬರೆಯುವಳು.
ಇರುವ ಕಾಲ
ಭೂತಕಾಲ
ಭವಿಷ್ಯತ ಕಾಲ
ವಿಜ್ಞಾನಿಯೊಬ್ಬ
ಈ ಪದವನ್ನು ಬಿಡಿಸಿ ಬರೆದಾಗ
ವಿಜ್ಞಾನಿ + ಒಬ್ಬ
ವಿಜ್ಞಾನಿ + ಯೊಬ್ಬ
ಈ ವಾಕ್ಯದಲ್ಲಿ ವರ್ತಮಾನಕ್ಕೆ ಹೋಲುವ ವಾಕ್ಯ.......
ರಾಮನು ಶಾಲೆಗೆ ಹೋಗುತ್ತಾನೆ.
ರಾಮನು ಶಾಲೆಗೆ ಹೋದನು.
ಮರ + ಒಂದು
ಇದನ್ನು ಕೂಡಿಸಿ ಬರೆದಾಗ.
ಮರವೊಂದು
ಮರಒಂದು
ಸ್ತ್ರೀಲಿಂಗಕ್ಕೆ ಉದಾಹರಣೆ ಇದು....
ಸಚಿವ
ಗಾಯಕಿ
ಎಮ್ಮೆ ಇದು ನಪುಂಸಕ ಲಿಂಗಕ್ಕೆ... ಉದಾಹರಣೆ....
ಸರಿ
ತಪ್ಪು
ಮದುಕೇಶ ಓಡಿದನು.
ಇದು ಭವಿಷ್ಯತ ಕಾಲಕ್ಕೆ ಉದಾಹರಣೆ.
ಸರಿ
ತಪ್ಪು
ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುವರು.
ಇದು ..... ಕಾಲಕ್ಕೆ ಉದಾಹರಣೆ.
ಭೂತಕಾಲ
ಭವಿಷ್ಯತಕಾಲ
