NEW
Font size
S
M
L
XL
Worksheetsಕಾಫೀ-ಕಪ್ಪು SL. SSLC 2020
Total questions: 10
Worksheet time: 5mins
Name
Class
Date
1.
ಲೇಖಕರ ಪ್ರಕಾರ ಜೀವನ ಎಂದರೆ.....
a)
ಲೋಟ
b)
ಹಣ
c)
ಅಧಿಕಾರ
d)
ಕಾಫೀ
2.
ಗುರುರಾಜ ಕರ್ಜಗಿ ಅವರ ಅಂಕಣ ಬರಹ......
a)
ಬಾ ಬೆಳಕೆ
b)
ಕತ್ತಲು ಮತ್ತು ಬೆಳಕು
c)
ಕರುಣಾಳು ಬಾ ಬೆಳಕೆ
d)
ಕರೆದಿದೆ ಬೆಳಕು
3.
ನಿಜವಾದ ಶಿಕ್ಷಕನಿಗೆ ಸ್ವಂತ ಮಕ್ಕಳಿಗಿಂತ ಪ್ರೀಯರು.....
a)
ವಿದ್ಯಾರ್ಥಿಗಳು
b)
ಸಹಪಾಠಿಗಳು
c)
ಹಣವಂತರು
d)
ಯಾರೂ ಇಲ್ಲ
4.
"ಅತ್ಯಂತ" ಯಾವ.ಸಂಧಿ.....
a)
ಸರ್ವಣದೀರ್ಘ
b)
ಯಣ್
c)
ಲೋಪ
d)
ಗುಣ
5.
ಅಸೂಯೆ. ಪದದ ಆರ್ಥ
a)
ದೌರ್ಭಾಗ್ಯ
b)
ಸೌಭಾಗ್ಯ
c)
ಹೊಟ್ಟೆಕಿಚ್ಚು
d)
ಅಡ್ಡಿ
6.
ಹಿರಿಯ ವಿದ್ಯಾರ್ಥಿಗಳು ಹೆಡ್ ಮಾಸ್ತರರ ಮನೆಗೆ ಬಂದಿದ್ದು.....
a)
ಕಾಫೀ ಕುಡಿಯಲು
b)
ಕಷ್ಟ ಹೇಳಿಕೊಳ್ಳಲು
c)
ಪಾಠ ಹೇಳಲು
d)
ಹರಟೆ ಹೊಡೆಯಲು
7.
ಹೆಡ್ ಮಾಸ್ತರರ ಮನೆಗೆ ಬಂದ ಹುಡುಗರ ಸಂಖ್ಯೆ
a)
5
b)
10
c)
15
d)
20
8.
ವಿದ್ಯಾರ್ಥಿಗಳು ಎಂತಹ ಕಪ್ಪುಗಳನ್ನು ಆರಿಸಿಕೊಂಡಿದ್ದರು
a)
ಪ್ಲಾಸ್ಟಿಕ್
b)
ಬೆಲೆಬಾಳುವ
c)
ಲೋಹದ
d)
ಚೈನಾ
9.
ಮಾತು ಎತ್ತುವುದು....ಇದು
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಜೋಡುನುಡಿ
d)
ನುಡಿಗಟ್ಟು
10.
ಸಾಲೆ ಪದದ ತತ್ಸಮ
a)
ಸಾಲ
b)
ಶಾಲೆ
c)
ಸಾಯಿಕಾಲ
d)
ಸಾಹಸ
Reset
