wayground logo

Free Printable Worksheets

Font size

S
M
L
XL
Worksheets

ನನ್ನಗೋಪಾಲ

Total questions: 13

Worksheet time: 7mins

Name
Class
Date
1.

ಗೋಪಾಲನಬೆಳಗಿನಮುಖ್ಯಕೆಲಸಯಾವುದಾಗಿತ್ತು?

a)

ಪೂಜೆ ಮಾಡುವುದು

b)

ಹೂವುಗಳನ್ನುಕೊಯ್ದುತರುವುದು

c)

ಶಾಲೆಗೆ ಹೋಗುವುದು

d)

ಸ್ನಾನ ಮಾಡುವುದು

2.

ಗೋಪಾಲನಿಗೆ ಬಣ್ಣಬಣ್ಣದ ಹೂಗಳು ಹೇಗೆ ಕಾಣಿಸುತ್ತಿದ್ದವು ?

a)

ಸಾವಿರಾರು ಮಳೆ ಬಿಲ್ಲುಗಳು ಸೇರಿ ಕುಣಿದಂತೆ

b)

ಸುಂದರವಾಗಿ

c)

ಬಾಡಿದ ಹಾಗೆ

d)

ಮುದುಡಿದ ಹಾಗೆ

3.

ಗೋಪಾಲನಗೆಳೆಯರಹೆಸರೇನು?

a)

ರಾಮು, ರಾವಣ,ಕೃಷ್ಣ,ನಾರಾಯಣ

b)

ರಾಮ, ಲಕ್ಷ್ಮಣ ,ನಾಣಿ , ಮಧು

c)

ರಾಮು, ಕಿಟ್ಟಿ, ನಾಣಿ, ಮಾಧು

d)

ರಾಮು,ರಾಜು,ನಾಣಿ,ಮಾಧು

4.

ಗೋಪಾಲನು ಶಾಲೆಯಿಂದ ಮನೆಗೆ ಮರಳುವಾಗ

ಭಯವಾಗಲು ಕಾರಣವೇನು?

a)

ಆಳುಗಳಿಲ್ಲದುದರಿಂದ

b)

ಕಾಡಿನಲ್ಲಿ ಬರಬೇಕಾಗಿರುವುದರಿಂದ

c)

ಒಬ್ಬನೇ ಇದ್ದುದರಿಂದ

d)

ಬೈಗಿನ ಹೊತ್ತು ಕಾಡಿನ ಕತ್ತಲೆಯಲ್ಲಿ ಒಬ್ಬನೇ ಬರಬೇಕಾಗಿರುವುದರಿಂದ

5.

ಗೋಪಾಲನು ಹೊಸ ಪಂಚೆಯನ್ನು ಬಯಸಿದುದೇಕೆ?

a)

ಗೋಪಾಲನ ಗೆಳೆಯರು ಗೋಪಾಲನನ್ನು ನೋಡಿ ಹಾಸ್ಯ ಮಾಡುತ್ತಿದ್ದುದರಿಂದ

b)

ಪಂಚೆಯಿಲ್ಲದುದರಿಂದ

c)

ಪಂಚೆ ನೆಯ್ದುದರಿಂದ

d)

ಗೋಪಾಲನ ಗೆಳೆಯರು ಹೇಳಿರುವುದರಿಂದ

6.

ಬನದ ಗೋಪಾಲ ಯಾರು?

a)

ಶಿವ

b)

ಹರ

c)

ಶ್ರೀಕೃಷ್ಣ

d)

ಪರಮೇಶ್ವರ

7.

ಕಾಡಿನಲ್ಲಿ ಗೋಪಾಲನ ಕೆಲಸವೇನು?

a)

ಕಟ್ಟಿಗೆ ತರುವುದು

b)

ಬೇಟೆಯಾಡುವುದು

c)

ತಪಸ್ಸು ಮಾಡುವುದು

d)

ದನ ಕಾಯುವುದು

8.

ಗೋಪಾಲನ ತಾಯಿಯ ವೃತ್ತಿ ಯಾವುದಾಗಿತ್ತು?

a)

ನೇಕಾರಿಕೆ

b)

ಕುಂಬಾರಿಕೆ

c)

ಕಮ್ಮಾರಿಕೆ

d)

ಚಮ್ಮಾರಿಕೆ

9.

ಗೋಪಾಲನ ತಾಯಿ ಬನದಲ್ಲಿ ಹೂವುಗಳು ಅರಳಿ ಯಾರಿಗಾಗಿ ಕಾದು ಕೊಂಡಿವೆ ಎಂದಳು?

a)

ಪೂಜೆಗಾಗಿ

b)

ಗೋಪಾಲನಿಗಾಗಿ

c)

ತಾಯಿಗಾಗಿ

d)

ಮಗನಿಗಾಗಿ

10.

ಸೂರ‍್ಯ ನಾರಾಯಣನು ಎಲ್ಲಿ ತೊಳಗುತ್ತಿದ್ದನು?

a)

ಹಿಮಾಲಯದ ತುದಿಯಲ್ಲಿ

b)

ಬೆಟ್ಟದ ತುದಿಯಲ್ಲಿ

c)

ತೆಂಗಿನ ಮರದ ತುದಿಯಲ್ಲಿ

d)

ಆಕಾಶದಲ್ಲಿ

11.

ಗೋಪಾಲನ ತಾಯಿ ಗುರುಗಳು ಏಕೆ ನೊಂದು ಕೊಂಡಾರೆಂದು ಹೇಳಿದಳು?

a)

ಶಾಲೆಗೆ ಬಾರದಿದ್ದಾಗ

b)

ಶಾಲೆಗೆ ಬೇಗ ಬಂದರೆ

c)

ಶಾಲೆಯಲ್ಲಿ ಕಲಿಯದಿದ್ದಾಗ

d)

ಶಾಲೆಗೆ ಹೊತ್ತಾಗಿ ಹೋದರೆ

12.

ಗೋಪಾಲನ ತಾಯಿಯ ಸಂಸಾರ ಹೇಗೆ ಸಾಗುತ್ತಿತ್ತು?

a)

ನೂಲು ಮಾರಿ ಬಂದ ಮೂರು ಕಾಸಿನಲ್ಲಿ

b)

ಚೆನ್ನಾಗಿ

c)

ಸುಂದರವಾಗಿ

d)

ಕಷ್ಟದಲ್ಲಿ

13.

ಗೋಪಾಲಶಾಲೆಗೆಯಾವವಸ್ತುಗಳೊಡನೆಹೋಗುತ್ತಾನೆ?

a)

ಪುಸ್ತಕ,ಪಾಟಿ,ಬ್ಯಾಗ್

b)

ಸಣ್ಣಚಾಪೆ, ಓಲೆ, ಲೇಖನಿ

c)

ಓಲೆ, ಪ್ಲೇಟು,ಕಪ್ಪು

d)

ಲೇಖನಿ,ಸೈಕಲ್,ಬ್ಯಾಗ್