wayground logo

Free Printable Worksheets

NEW

Font size

S
M
L
XL
Worksheets

ದ್ವಿತೀಯ ಭಾಷೆ ಕನ್ನಡ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

'ಬೆಟ್ಟದಾವರೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ--

a)

ಆದೇಶ

b)

ಲೋಪ

c)

ಆಗಮ

d)

ಸವರ್ಣದೀರ್ಘ

2.

'ಧ್ವನಿ' ಪದದ ತದ್ಭವ ರೂಪ---

a)

ಧವನಿ

b)

ದನಿ

c)

ಧನಿ

d)

ದಾನಿ

3.

'ನೆಲಮುಗಿಲು' ಈ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ---

a)

ಕರ್ಮಧಾರಯ

b)

ದ್ವಿಗು

c)

ದ್ವಂದ್ವ

d)

ಅಂಶೀ

4.

ಇವುಗಳಲ್ಲಿ ಪ್ರಕಾರ ವಾಚಕ ಪದಗಳು---

a)

ಸಿಹಿ,ದೊಡ್ಡ,ಒಳ್ಳೆಯ

b)

ಕಪ್ಪು,ಬಿಳುಪು,ಆಟ,ನೋಟ

c)

ಅಂಥ,ಇಂಥ,ಎಂಥ

d)

ಉತ್ತರ,ದಕ್ಷಿಣ,ಮೂಡಣ

5.

ಕೆಳಗಿನ ಸರ್ವನಾಮಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ---

a)

ನಾನು

b)

ತಾನು

c)

ಅದು

d)

ಯಾರು

6.

'ಬವಣೆ' ಪದದ ಅರ್ಥ---

a)

ತಿರಸ್ಕಾರ

b)

ಮೋಸ

c)

ತೊಂದರೆ

d)

ವ್ಯವಸಾಯ

7.

'ಮಹಾನುಭಾವ' ಪದದಲ್ಲಿ ಉಂಟಾಗಿರುವ ಸಂಧಿ ಇದು---

a)

ಯಣ್

b)

ವೃದ್ಧಿ

c)

ಗುಣ

d)

ಸವರ್ಣ ದೀರ್ಘ

8.

ನಮ್ಮ ನಾಡಿನ ಬೆನ್ನೆಲುಬು---

a)

ವಿಜ್ಞಾನಿ

b)

ರೈತ

c)

ಸಾಹಿತಿ

d)

ಸೈನಿಕ

9.

ದೇಶದ ಪ್ರಗತಿ ಇವರನ್ನು ಅವಲಂಬಿಸಿದೆ---

a)

ವೈದ್ಯ,ವಿಜ್ಞಾನಿ

b)

ರೈತ,ಸಾಹಿತಿ,ಯೋಧ

c)

ಪೋಲೀಸರು,ಇಂಜಿನಿಯರ್

d)

ರಾಜಕಾರಣಿ,ಡಾಕ್ಟರ್

10.

ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡನು?

a)

ತತ್ವನಿಷ್ಠೆ

b)

ಕೃತಘ್ನತೆ

c)

ಪರಾವಲಂಬನೆ

d)

ಶ್ರದ್ಧೆ