NEW
Font size
Worksheetsಗದ್ಯ: ಅಸಿ-ಮಸಿ-ಕೃಷಿ (ಭಾಷಾಭ್ಯಾಸ)
Total questions: 15
Worksheet time: 11mins
'ಬೆನ್ನೆಲುಬು' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಗುಣಸಂಧಿ
ಆಗಮಸಂಧಿ
ಆದೇಶಸಂಧಿ
'ಮಸಿ' ಪದದ ಸಮಾನಾರ್ಥ ಪದ.
ಯುದ್ಧ
ಒಕ್ಕಲಿಗ
ವ್ಯವಸಾಯ
ಸಾಹಿತ್ಯ ರಚನೆ
'ಕ್ರಿಮಿಕೀಟ' ಪದವು ಇದಕ್ಕೆ ಉದಾಹರಣೆಯಾಗಿದೆ.
ದ್ವಿರುಕ್ತಿ
ಜೋಡುನುಡಿ
ಅನುಕರಣಾವ್ಯಯ
ಪಡೆನುಡಿ
'ಪ್ರಬಲ' ಪದದ ವಿರುದ್ಧಾರ್ಥ ಪದ.
ಬಲ
ಅಬಲ
ದುರ್ಬಲ
ನಿರ್ಬಲ
'ಸರ್ವಾಧಿಕಾರಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಗುಣಸಂಧಿ
ಸವರ್ಣದೀರ್ಘಸಂಧಿ
ವೃದ್ಧಿ ಸಂಧಿ
'ಕೃತಘ್ನ' ಪದದ ಸಮಾನಾರ್ಥ ಪದ.
ಉಪಕಾರ ಸ್ಮರಣೆ ಇಲ್ಲದವನು.
ಉಪಕಾರ ಸ್ಮರಣೆ ಉಳ್ಳವನು.
ಉಪಕಾರಕ್ಕೆ ಪ್ರತ್ಯುಪಕಾರ ಮಾಡುವವನು.
ಉಪಕಾರಕ್ಕೆ ಪ್ರತ್ಯುಪಕಾರ ಮಾಡದವನು.
'ಕಾವ್ಯ' ಪದದ ತದ್ಭವ ರೂಪ
ಕವನ
ಕವಿತೆ
ಕಬ್ಬಿಗ
ಕಬ್ಬ
'ದೊಡ್ಡದೊಡ್ಡ' ಪದವು ಇದಕ್ಕೆ ಉದಾಹರಣೆಯಾಗಿದೆ.
ದ್ವಿರುಕ್ತಿ
ಜೋಡುನುಡಿ
ಅನುಕರಣಾವ್ಯಯ
ಪಡೆನುಡಿ
'ಯುದ್ಧ' ಪದದ ತದ್ಭವ ರೂಪ
ಹೋರಾಟ
ಕದನ
ಜುದ್ದ
ಸೈನಿಕ
'ಉಪೇಕ್ಷೆ' ಪದದ ಸಮಾನಾರ್ಥ ಪದ.
ತಿರಸ್ಕಾರ
ಬಯಕೆ
ನಿರೀಕ್ಷೆ
ವರ್ಣನೆ
'ಸತ್ಯಾಗ್ರಹ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ವೃದ್ಧಿಸಂಧಿ
ಗುಣಸಂಧಿ
ಸವರ್ಣದೀರ್ಘಸಂಧಿ
ವೃದ್ಧಿ ಸಂಧಿ
'ಆಶಾವಾದಿ' ಪದದ ವಿರುದ್ಧಾರ್ಥ ಪದ.
ದುರಾಶಾವಾದಿ
ನಿರಾಶಾವಾದಿ
ಸದಾಶಾವಾದಿ
ವಿನಾಶಾವಾದಿ
'ಭೂಮಿಯನ್ನು' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಗುಣಸಂಧಿ
ಆಗಮಸಂಧಿ
ಆದೇಶಸಂಧಿ
'ಕಾರ್ಯ' ಪದದ ತದ್ಭವ ರೂಪ
ಕಾಯಕ
ಕೆಲಸ
ದುಡಿಮೆ
ಕಜ್ಜ
'ಪ್ರಗತಿ' ಪದದ ವಿರುದ್ಧಾರ್ಥ ಪದ.
ವಿಗತಿ
ದುರ್ಗತಿ
ಸದ್ಗತಿ
ನಿರ್ಗತಿ
