NEW
Font size
S
M
L
XL
Worksheetsಸಂಕಲ್ಪ ಗೀತೆ ( ಪದ್ಯ ಪಾಠ)
Total questions: 10
Worksheet time: 5mins
Name
Class
Date
1.
ಜಿ ಎಸ್ ಶಿವರುದ್ರಪ್ಪನವರ ಜನ್ಮ ಸ್ಥಳವಿದು______
a)
ಶಿಕಾರಿಪುರ
b)
ಶಿವಪುರ
c)
ಸಾಧನಕೇರಿ
d)
ದಾವಣಗೆರೆ
2.
ಜಿ ಎಸ್ ಶಿವರುದ್ರಪ್ಪನವರ ಕೃತಿಯಲ್ಲವಿದು
a)
ಸಾಮಗಾನ
b)
ದೀಪದ ಹೆಜ್ಜೆ
c)
ದೇವಶಿಲ್ಪ
d)
ನಾಕುತಂತಿ
3.
ಕಾವ್ಯಾರ್ಥ ಚಿಂತನ ಕೃತಿಗೆ ಸಂದ ಪ್ರಶಸ್ತಿ ಇದು
a)
ರಾಜ್ಯ ಸಾಹಿತ್ಯ ಅಕಾಡೆಮಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ
c)
ಸಂಗೀತ ಅಕಾಡೆಮಿ
d)
ನಾಟಕ ಅಕಾಡೆಮಿ
4.
ಸಂಕಲ್ಪಗೀತೆ ಕವಿತೆಯನ್ನು ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ___
a)
ಸೌಂದರ್ಯ ಸಮೀಕ್ಷೆ
b)
ಅನಾವರಣ
c)
ಎದೆ ತುಂಬಿ ಹಾಡಿದೆನು
d)
ಚೆಲುವು-ಒಲವು
5.
'ಪಥ' ಪದದ ಅರ್ಥವೇನು?
a)
ದಾರಿ
b)
ಕಾಡು
c)
ನದಿ
d)
ಸಾಗರ
6.
ಕತ್ತಲೆಯೊಳಗೆ ಪ್ರೀತಿಯ____ ಹಚ್ಚೋಣ
a)
ಹಣತೆ
b)
ಪ್ರೀತಿ
c)
ಬೆಂಕಿ
d)
ವಿಶ್ವಾಸ
7.
ಸಕರ್ಮಕ ಧಾತುವಿಗೆ ಉದಾಹರಣೆ__
a)
ಮಲಗು
b)
ಓಡು
c)
ಬದುಕು
d)
ಮುಚ್ಚು
8.
ನಿಷೇದಾರ್ಥಕ ಕ್ರಿಯಾಪದ ವಿದು__
a)
ಮಾಡನು
b)
ನಿಂತನು
c)
ನಡೆದನು
d)
ಬರೆದನು
9.
ಕಲುಷಿತವಾದೀ ನದಿಜಲಗಳಿಗೆ _____ಮಳೆಯಾಗೋಣ
a)
ಹಿಂಗಾರಿನ
b)
ಮುಂಗಾರಿನ
c)
ಚಳಿಗಾಲದ
d)
ಬೇಸಿಗೆ ಕಾಲದ
10.
ಭಯ-ಸಂಶಯ ದೊಳು ಕಂದಿದ ಕಣ್ಣೊಳು ಯಾವುದನ್ನು ಬಿತ್ತಬೇಕು?
a)
ಮನಸನು
b)
ಕನಸನು
c)
ಭಯವನ್ನು
d)
ನಂಬಿಕೆಯನ್ನು
Reset
