wayground logo

Free Printable Worksheets

NEW

Font size

S
M
L
XL
Worksheets

ಸುತ್ತ-- 5 ಕವಿ ಕಾವ್ಯ ಪರಿಚಯ

Total questions: 14

Worksheet time: 7mins

Name
Class
Date
1.

1. ಪು.ತಿ.ನ ಇವರ ಪೂಣ೯ಹೆಸರು

a)

ಪುರೋಹಿತ ತಿರುನಾರಾಣಯ್ಯಂಗಾಯ೯ ನರಸಿಂಗರಾವ್

b)

ಪುರೋಹಿತ ತಿರುನಾರಾಯಣಯ್ಯಂಗಾಯ೯ ನಳಸಿಂಹಾಚಾರ್

c)

ಪುರೋಹಿತ ತಿರುನಾರಾಯಣಯ್ಯಂಗಾಯ೯ ನರಸಿಂಗಾಚಾರ್

d)

ಪುರೋಹಿತ ತಿರುನಾರಾಯಣಯ್ಯಂಗಾಯ೯ ನರಸಿಂಹಾಚಾರ್

2.

2. ಪು.ತಿ.ನ ರ ಯಾವ ಕಾವ್ಯಕ್ಕೆ "ಪಂಪ" ಪ್ರಶಸ್ತಿ ಲಭಿಸಿದೆ

a)

ಹಂಸದಮಯಂತಿ ಮತ್ತು ಇತರ ರೂಪಕಗಳು

b)

ಶಬರಿ

c)

ಶ್ರೀಹರಿಚರಿತೆ

d)

ರಥಸಪ್ತಮಿ

3.

3. ವಿ.ಕೃ.ಗೋಕಾಕ ರವರ ಕಾಲ

a)

1905

b)

1908

c)

1907

d)

1909

4.

4. ವಿ.ಕೃ.ಗೋಕಾಕರವರು ಈ ಕೆಳಗಿನ ಯಾವ ಕೃತಿಯನ್ನು ರಚಿಸಿಲ್ಲ....

a)

ಉಗಮ

b)

ಸಮುದ್ರ ಗೀತೆಗಳು

c)

ಉಯ್ಯಾಲೆ

d)

ಪಯಣ

5.

5. ಮುಗಿಲ ಮಾತು ಕೃತಿಯ ವಿರಚಿತರು...

a)

ದ.ರಾ.ಬೇಂದ್ರೆ

b)

ವಿ.ಕೃ.ಗೋಕಾಕ

c)

ಡಾ.ಬನ್ನಂಜೆ ಗೋವಿಂದಾಚಾರ್ಯ

d)

ಜಿ.ಎಸ್.ಶಿವರುದ್ರಪ್ಪ

6.

6. ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ ರ ಜನ್ಮಸ್ಥಳ.....

a)

ಮಂಗಳೂರು

b)

ಮಂಡ್ಯ

c)

ಶಿವಮೊಗ್ಗ

d)

ಉಡುಪಿ

7.

7. ಈ ಕೆಳಗಿನ ಯಾವ ಕವಿ / ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿಲ್ಲ

a)

ದ.ರಾ.ಬೇಂದ್ರೆ

b)

ಡಾ.ಬನ್ನಂಜೆ ಗೋವಿಂದಾಚಾರ್ಯ

c)

ಡಿ.ಎಸ್.ಜಯಪ್ಪಗೌಡ

d)

ಜಿ.ಎಸ್.ಶಿವರುದ್ರಪ್ಪ

8.

8. "ಜನಪದ ಆಟಗಳು" ಎಂಬ ಕೃತಿಯನ್ನು ಬರೆದವರು......

a)

ದ.ರಾ.ಬೇಂದ್ರೆ

b)

ಡಿ.ಎಸ್.ಜಯಪ್ಪಗೌಡ

c)

ವಿ.ಕೃ.ಗೋಕಾಕ

d)

ಬಿ.ಎಸ್.ಗದ್ದಗಿಮಠ

9.

9. "ರಾಷ್ಟ್ರಕವಿ" ಎಂಬ ಅಭಿದಾನಕ್ಕೆ ಪಾತ್ರರಾಗಿರು ಕವಿ

a)

ದ.ರಾ.ಬೇಂದ್ರೆ

b)

ಪು.ತಿ.ನ

c)

ಗೋವಿಂದ ರೈ

d)

ಜಿ.ಎಸ್.ಶಿವರುದ್ರಪ್ಪ

10.

10. "ಎದೆ ತುಂಬಿ ಹಾಡಿದೆನು" ಇದೊಂದು

a)

ಕಥಾಸಂಕಲನ

b)

ಕಾದಂಬರಿ

c)

ಕವನಸಂಕಲನ

d)

ಕಥನಕವನ

11.

11. ದ.ರಾ.ಬೇಂದ್ರೆ ಯವರ ಕಾಲ ಮತ್ತು ಸ್ಥಳ

a)

1886 & ಧಾರವಾಡ

b)

1896 & ಹುಬ್ಬಳ್ಳಿ

c)

1893 & ಧಾರವಾಡ

d)

1896 & ಧಾರವಾಡ

12.

12. ಅರಳು -- ಮರಳು ಕವನಸಂಕಲನಕ್ಕೆ ಲಭಿಸಿದ ಪ್ರಶಸ್ತಿ ಯಾವುದು...?

a)

ಕೇಂದ್ರ ಸಾಹಿತ್ಯಅಕಾಡೆಮಿ

b)

ಪಂಪ ಪ್ರಶಸ್ತಿ

c)

ನಾಡೋಜ ಪ್ರಶಸ್ತಿ

d)

ಜ್ಞಾನಪೀಠ ಪ್ರಶಸ್ತಿ

13.

13. ಕುಮಾರವ್ಯಾಸನ ಕಾಲ

a)

ಶಾ.ಶ.1420

b)

ಶಾ.ಶ. 1230

c)

ಶಾ.ಶ. 1200

d)

ಶಾ.ಶ. 1430

14.

14. ಕುಮಾರವ್ಯಾಸ ವ್ಯಾಸರ ಮಹಾಭಾರತದ ಕನ್ನಡದಲ್ಲಿ ಎಷ್ಟು ಪವ೯ಗಳನ್ನು ಬರದಿಲ್ಲ

a)

ಹದಿನೆಂಟು

b)

ಹತ್ತು

c)

ಎಂಟು

d)

ನಾಲ್ಕು