NEW
Font size
Worksheets"ಕವಿ ಪರಿಚಯ - ೨" ರಸಪ್ರಶ್ನೆ. ರಚನೆ-ಎಫ್ ಜಿ ಜಾಡರ್
Total questions: 10
Worksheet time: 5mins
ಶಿವ ತಾಂಡವ, ಕೆಂಗನಕಲ್ಲು, ವಚನ ವೈಭವ, ನೆಲದ ಸೊಗಡು, ನಾಟ್ಯ ಮಯೂರಿ, ವಿಜಯ ವಾತಾಪಿ ಈ ಕೃತಿಗಳನ್ನ ಬರೆದವರು
ಸಾ ಶಿ ಮರುಳಯ್ಯ
ಹರಿಹರ
ರಾಘವಾಂಕ
ಎಲ್ ಬಸವರಾಜು
ಪೂರ್ಣ ರೂಪದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ನಾಟಕಗಳು ಇವರವು
ಎಲ್ ಬಸವರಾಜು
ಕಾಳಿದಾಸ
ಭಾಸ
ಗಿರೀಶ್ ಕಾರ್ನಾಡ್
ರಗಳೆ ಕವಿ ಎಂದು ಪ್ರಸಿದ್ಧರಾದವರು
ರತ್ನಾಕರವರ್ಣಿ
ರಾಘವಾಂಕ
ಹರಿಹರ
ಶಿಶುನಾಳ ಷರೀಫ್
ಶೃಂಗಾರಕವಿ ಅಭಿದಾನಕ್ಕೆ ಪಾತ್ರರಾದವರು
ರತ್ನಾಕರವರ್ಣಿ
ರಾಘವಾಂಕ
ಕಾಳಿದಾಸ
ಭಾಸ
ಯಶೋಧರ ಚರಿತೆ, ಅನಂತನಾಥಪುರಾಣ, ಅನುಭವ ಮುಕುರ ಈ ಕೃತಿಗಳ ಕರ್ತೃ
ಪಂಪ
ರನ್ನ
ಪೊನ್ನ
ಜನ್ನ
"ಗೌರ್ಮೆಂಟ್ ಬ್ರಾಹ್ಮಣ" ಇದು ಯಾರ ಆತ್ಮ ಕಥನ
ಅರವಿಂದ ಮಾಲಗತ್ತಿ
ದ ರಾ ಬೇಂದ್ರೆ
ಹರಿಹರ
ಸಾ ಶಿ ಮರುಳಯ್ಯ
ಕಡಕೋಳ ಮಡಿವಾಳಪ್ಪ:ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಿದನೂರು:: ಶಿಶುನಾಳ ಶರೀಫ:--
ಹಾವೇರಿ ಜಿಲ್ಲೆಯ ರಾಣೇಬೆನ್ನೂರು
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಶುನಾಳ
ಹಾವೇರಿ ಜಿಲ್ಲೆಯ ಕಾಗಿನೆಲೆ
ಹಾವೇರಿ ಜಿಲ್ಲೆಯ ಬ್ಯಾಡಗಿ
ಉಭಯಕವಿ ಕಮಲ ರವಿ, ಕವಿ ಶರಭ ಭೇರುಂಡ, ಷಟ್ಪದಿಯ ಬ್ರಹ್ಮ ಎಂಬ ಅಭಿದಾನಕ್ಕೆ ಪಾತ್ರನಾದ ಕವಿ
ಹರಿಹರ
ಕುವೆಂಪು
ಜನ್ನ
ರಾಘವಾಂಕ
ಶೀವಿಜಯ:ಕವಿರಾಜಮಾರ್ಗ::ನಯಸೇನ:
ಅರ್ಧನೇಮಿ ಪುರಾಣ
ಧರ್ಮಾಮೃತ
ಅನುಭವಾಮೃತ
ಕಬ್ಬಿಗರ ಕಾವಂ
ಸಂಸ್ಕೃತದ ಸಹಾಯವನ್ನ ಪಡೆಯದೆ ಕೇವಲ ತದ್ಭವ ಪದಗಳಿಂದ ಆಂಡಯ್ಯ ರಚಿಸಿದ ಕಾವ್ಯ
ಕಬ್ಬಿಗರ ಕಾವಂ
ಲೀಲಾವತಿ ಪ್ರಬಂಧ
ವಡ್ಡಾರಾಧನೆ
ಆದಿಪುರಾಣ
