NEW
Font size
Worksheetsಕವಿ ಪರಿಚಯ
Total questions: 10
Worksheet time: 5mins
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮಸ್ಥಳ
ಕರೂರು
ಹಾವೇರಿ ಜಿಲ್ಲೆಯ ಕಡೂರು
ಚಿಕ್ಕಮಗಳೂರು ಜಿಲ್ಲೆಯ ಕಡೂರು
ಹಾಸನ ಜಿಲ್ಲೆಯ ಗೊರೂರು
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಮುಖ ಕೃತಿಗಳು
ಗರುಡಗಂಬದ ದಾಸಯ್ಯ, ಮೆರವಣಿಗೆ, ಅಮೆರಿಕದಲ್ಲಿ ಗೊರೂರು ನಮ್ಮ ಊರಿನ ರಸಿಕರು
ಚೋಮನದುಡಿ ಮರಳಿ ಮಣ್ಣಿಗೆ, ಅಮೆರಿಕದಲ್ಲಿ ಗೊರೂರು, ಅಳಿದ ಮೇಲೆ,
ಸಂತಾನ, ಅಮೆರಿಕದಲ್ಲಿ ಗೊರೂರು, ಹಾವಾಡಿಗರ ಹುಡುಗ
ದುಡಿತವೇ ನನ್ನ ದೇವರು, ಶ್ರೀಮುಖ, ಐಕ್ಯಗಾನ
ರಾಮಸ್ವಾಮಿ ಅಯ್ಯಂಗಾರ್ ಅವರ............ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ
ನಮ್ಮ ಊರಿನ ರಸಿಕರು
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಅಮೆರಿಕದಲ್ಲಿ ಗೊರೂರು
ಹೇಮಾವತಿ ತೀರದಲ್ಲಿ
ಉಡುಪಿ ಜಿಲ್ಲೆಯ ಕೋಟಾದಲ್ಲಿ ಜನಿಸಿದ ಕನ್ನಡ ಸಾಹಿತಿ
ಕುವೆಂಪು
ದ ರಾ ಬೇಂದ್ರೆ
ಶಿವರಾಮ ಕಾರಂತ್
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶಿವರಾಮ್ ಕಾರಂತ್
ಸು ರಂ ಎಕ್ಕುಂಡಿ
ಕೈಯ್ಯಾರ ಕಿಞ್ಞಣ್ಣ ರೈ
ಬೆಟ್ಟದ ಜೀವ, ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು , ಚೋಮನದುಡಿ ಈ ಕೃತಿಗಳನ್ನು ರಚಿಸಿದವರು
ವಿ ಕೃ ಗೋಕಾಕ್
ರತ್ನಾಕರವರ್ಣಿ
ರಾಘವಾಂಕ
ಶಿವರಾಮ ಕಾರಂತ್
ಕಯ್ಯಾರ ಕಿಞ್ಞಣ್ಣ ರೈ ಬರೆದಿರುವ ಕವನ ಸಂಕಲನಗಳು
ಶ್ರೀಮುಖ, ಐಕ್ಯಗಾನ, ಗಂಧವತಿ
ಅನ್ನ ದೇವರು ಮತ್ತು ಇತರ ಕಥೆಗಳು
ರತ್ನಾಕರ, ಪರಶುರಾಮ, ಎ ಬಿ ಶೆಟ್ಟಿ
ಗೋವಿಂದ ಪೈ , ಸಾಹಿತ್ಯ ದೃಷ್ಟಿ, ಪಂಚಮಿ
ಕಯ್ಯಾರ ಕಿಞ್ಞಣ್ಣ ರೈ ಜನಿಸಿದ ಕೈಯ್ಯಾರ ಎಂಬ ಊರು ಈ ಜಿಲ್ಲೆಯಲ್ಲಿದೆ
ಹಾವೇರಿ
ಕೊಡಗು
ಕಾಸರಗೋಡು
ಮೈಸೂರು
ಸು ರಂ ಎಕ್ಕುಂಡಿ ಅವರು ಹುಟ್ಟಿದ್ದು
ಹಾವೇರಿ ಜಿಲ್ಲೆಯ ರಾಣೇಬೆನ್ನೂರು
ದಾವಣಗೆರೆ ಜಿಲ್ಲೆಯ ಹರಿಹರ
ಉಡುಪಿ ಜಿಲ್ಲೆಯ ಕೋಟ
ಹಾಸನ ಜಿಲ್ಲೆಯ ಗೊರೂರು
ಹಾವಾಡಿಗರ ಹುಡುಗ, ಬಕುಲದ ಹೂವುಗಳು, ನೆರಳು, ಪ್ರತಿಬಿಂಬಗಳು ಈ ಕೃತಿಗಳ ಕೃತಿಕಾರರನ್ನು ಹೆಸರಿಸಿ
ಸಾ ಸಿ ಮರುಳಯ್ಯ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶಿವರಾಮ ಕಾರಂತ್
ಸುಬ್ಬಣ್ಣ ರಂಗಣ್ಣ ಎಕ್ಕುಂಡಿ
