wayground logo

Free Printable Worksheets

NEW

Font size

S
M
L
XL
Worksheets

10ಶಬರಿ

Total questions: 10

Worksheet time: 3mins

Name
Class
Date
1.

ಶಬರಿ ಪಾಠದ ಕರ್ತೃ ಯಾರು?

a)

ಕುವೆಂಪು

b)

ಪುತಿನ

c)

ವಿ ಕೃ ಗೋಕಾಕ್

d)

ಜಿ. ಎಸ್. ಎಸ್

2.

ಪುತಿನ ಅವರ ಹುಟ್ಟಿದ ವರ್ಷ ಯಾವುದು

a)

1905

b)

1926

c)

1936

d)

1896

3.

ಪುತಿನ ಅವರ ಊರು ಯಾವುದು?

a)

ಮೈಸೂರು ಜಿಲ್ಲೆಯ ಮೇಲುಕೋಟೆ

b)

ಮಂಡ್ಯ ಜಿಲ್ಲೆಯ ಮೇಲುಕೋಟೆ

c)

ಶಿವಮೊಗ್ಗ ಜಿಲ್ಲೆಯ ಮೇಲುಕೋಟೆ

d)

ಧಾರವಾಡ ಜಿಲ್ಲೆಯ ಮೇಲುಕೋಟೆ

4.

ಶಬರಿ ಗೀತನಟಕದ ಆಕರ ಕೃತಿ ಯಾವದು

a)

ಹಣತೆ

b)

ರಸ ಸರಸ್ವತಿ

c)

ಶಬರಿ

d)

ಶ್ರೀಹರಿಚರಿತೆ

5.

ಶಬರಿ ಯಾರ ಆಶ್ರಮದಲ್ಲಿ ಇದ್ದಾಳೆ?

a)

ಧನು

b)

ಶ್ರೀರಾಮ

c)

ಸುಗ್ರೀವ

d)

ಮತಂಗ

6.

ಶ್ರೀರಾಮನ ತಂದೆಯ ಹೆಸರೇನು?

a)

ಮತಂಗ

b)

ಸುಗ್ರೀವ

c)

ಧನು

d)

ದಶರಥ

7.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದಳು

a)

ಹೂವು

b)

ಹಣ್ಣು

c)

ಮಧುಪರ್ಕ

d)

ಮೇಲಿನ ಎಲ್ಲವೂ

8.

ರಾಮಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಪೂಜಿಸಿದವರು ಯಾರು

a)

ದನು

b)

ಶಬರಿ

c)

ವಾಲಿ

d)

ಸುಗ್ರೀವ

9.

ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆವುದೆ? ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಶಬರಿ ರಾಮನಿಗೆ

b)

ರಾಮ ಶಬರಿಗೆ

c)

ಶಬರಿ ಲಕ್ಷ್ಮಣನಿಗೆ

d)

ಲಕ್ಷ್ಮಣ ಶಬರಿಗೆ

10.

ಆರು . ಎತ್ತ l ಏಕೆ ಎನ್ನದೆ! ಹಸುಳೆಯಂದದಿ ನಲಿದಳು. ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಲಕ್ಷ್ಮಣ ಶಬರಿಗೆ

b)

ಲಕ್ಷ್ಮಣ ರಾಮನಿಗೆ

c)

ರಾಮ ಲಕ್ಷ್ಮಣನಿಗೆ

d)

ರಾಮ ಶಬರಿಗೆ