Worksheetsಹಲಗಲಿ ಬೇಡರು
Total questions: 5
Worksheet time: 3mins
Name
Class
Date
1.
ಹಲಗಲಿಯ ನಾಲ್ವರ ಪ್ರಮುಖರು ಯಾರು?
a)
೧) ಹನುಮ, ರಾಮ, ಬಾಲ, ಭೀಮ
b)
೨) ಹನುಮ, ರಾಮ, ಜಡಗ, ಭೀಮ
c)
೩) ಹನುಮ, ರಾಮ, ಭೀಮ, ಬಾಲ
d)
೪) ಹನುಮ, ರಾಮ, ಜಡಗ,ಬಾಲ
2.
ಕುಂಪಣಿ ಸರಕಾರ ಹೊರಡಿಸಿದ ಆದೇಶವೇನು?
a)
೧) ನಿಶ್ಯಸ್ತ್ರೀಕರನ
b)
೨) ನಿಶ್ಯಸ್ತ್ರೀಕರಣ
c)
೩) ನೀಶ್ಯಸ್ತ್ರೀಕರಣ
d)
೪) ಯಾವುದು ಅಲ್ಲ
3.
ಹಲಗಲಿ ಯಾವ ಸಂಸ್ಥಾನದಲ್ಲಿ ಇತ್ತು?
a)
೧) ಬಾಗಲಕೋಟ
b)
೨) ಕಲಾದಗಿ
c)
೩) ಮುದೋಳ
d)
೪) ಬ್ರಿಟಿಷರ
4.
ಇಂದು ಹಲಗಲಿ ಯಾವ ಜಿಲ್ಲೆಯಲ್ಲಿದೆ ?
a)
೧) ಬಾಗಲಕೋಟ
b)
೨) ಕಲಾದಗಿ
c)
೩) ಮುದೋಳ
d)
೪) ಬ್ರಿಟಿಷರ
5.
ಯಾರ ಕಪಾಳಕ್ಕೆ ಹಲಗಲಿ ಜನರು ಹೊಡೆದರು?
a)
೧) ಸಿಪಾಯಿ
b)
೨) ಕಾರಕೂನ
c)
೩) ಹೆಬಲಕ್
d)
೪) ಕಾರಸಾಹೇಬ
100 %
