NEW
Font size
Worksheetsವ್ಯಾಕರಣಾಂಶಗಳು
Total questions: 10
Worksheet time: 5mins
ಕನ್ನಡವರ್ಣಮಾಲೆಯಲ್ಲಿರುವ ಹೃಸ್ವ ಸ್ವರಗಳೆಷ್ಟು?
೫
೬
೨
೯
ವರ್ಗೀಯ ವ್ಯಂಜನಗಳೆಷ್ಟು?
೧೦
೨೫
೧೫
೦೯
ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ?
೧೦
೦೫
೦೭
೨೫
ಬಲ್ಲೆನೆಂದು ಯಾವ ಸಂದಿಗೆ ಊದಾಹರಣೆಯಾಗಿದೆ
ಆಗಮಸಂಧಿ
ಆದೇಶ ಸಂಧಿ
ಗುಣಸಂಧಿ
ಲೋಪಸಂಧಿ
'ಸಿರಿಗನ್ನಡ' ಪದವು ಈ ಸಂಧಿಗೆ ಊದಾಹರಣೆಯಾಗಿದೆ
ಲೋಪಸಂಧಿ
ಆಗಮಸಂಧಿ
ಜಸ್ತ್ವ ಸಂಧಿ
ಆದೇಶ ಸಂಧಿ
'ಕೈಮುಗಿ' ಪದವು ಈ ಸಮಾಸಕ್ಕೆ ಊದಾಹರಣೆಯಾಗಿದೆ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
'ಇನತನೂಜ' ಪದವು ಈ ಸಮಾಸಕ್ಕೆ ಊದಾಹರಣೆಯಾಗಿದೆ.
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಬಹುವ್ರೀಹಿ ಸಮಾಸ
ದ್ವಿಗು ಸಮಾಸ
'ಮಲಗು' ಪದವು ಯಾವ ಧಾತುವಿಗೆ ಊದಾಹರಣೆಯಾಗಿದೆ
ಸಕರ್ಮಕಧಾತು
ಅಕರ್ಮಕಧಾತು
ಸಾಧಿತ ಧಾತು
ನಿಷ್ಕ್ರಿಯಧಾತು
'ತಿನ್ನು' ಪದವು ಯಾವ ಧಾತುವಿಗೆ ಊದಾಹರಣೆಯಾಗಿದೆ
ಸಾಧಿತ ಧಾತು
ಅಕರ್ಮಕಧಾತು
ಸಕರ್ಮಕ ಧಾತು
ಧಾತು
'ಮಗು ಪುಸ್ತಕವನ್ನು ಓದಲಿ' ಈ ವಾಕ್ಯದಲ್ಲಿರುವ ಕ್ರಿಯಾಪದವು ಯಾವ ವ್ಯಾಕರಣಾಂಶಕ್ಕೆ ಊದಾಹರಣೆಯಾಗಿದೆ
ವರ್ತಮಾನಕಾಲ
ನಿಷೇಧಾರ್ಥಕ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ವಿದ್ಯರ್ಥಕ ಕ್ರಿಯಾಪದ
