wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಎದೆಗೆ ಬಿದ್ದ ಅಕ್ಷರ

Total questions: 10

Worksheet time: 5mins

Name
Class
Date
1.

ದೇವನೂರು ಮಹಾದೇವ ರವರ ಜನನ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು.

b)

ಹಾಸನ ಜಿಲ್ಲೆಯ ಅರಕಲಗೂಡು.

c)

ಚಾಮರಾಜ ನಗರ ಜಿಲ್ಲೆಯ ಮಹದೇಶ್ವರಬೆಟ್ಟ

d)

ಮಂದ್ಯ ಜಿಲ್ಲೆಯ ಮೇಲುಕೋಟೆ

2.

ಮನೆ ಮಂಚಮ್ಮ ಕಥೆಯನ್ನು ಹೇಳಿದ ಕವಿ.

a)

ಲಕ್ಷ್ಮೀಶ

b)

ರಾಘವಾಂಕ

c)

ಸಿದ್ಧಲಿಂಗಯ್ಯ

d)

ಮಾಲಗತ್ತಿ

3.

ಶಿವಾನುಭವ ಶಬ್ಧಕೋಶ ಪುಸ್ತಕ ಬರೆದವರು.

a)

ಮ.ನ.ಜವರಯ್ಯ

b)

ಫ.ಗು.ಹಳಕಟ್ಟಿ

c)

ಅ.ನ.ಕೃಷ್ಣರಾಯ

d)

ಪು.ತಿ.ನರಸಿಂಹಾಚಾರ್ಯ

4.

ವಚನಕಾರರಿಗೆ ಯಾವುದು ದೇವರಾಗಿತ್ತು.

a)

ಪ್ರಜ್ಞೆಯೇ

b)

ಆಕಾಶವೇ

c)

ಭೂಮಿಯೇ

d)

ಜಲವೇ

5.

ಅಶೋಕ ಪೈ ಅವರ ವೃತ್ತಿ

a)

ಸೈನಿಕ

b)

ಶಿಕ್ಷಕ

c)

ದಾರ್ಶನಿಕ

d)

ಮನೋವೈದ್ಯರು

6.

" ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ "

a)

ಶಬರಿ ಹೇಳಿದ ಮಾತು

b)

ಮುದುಕಿ ಹೇಳಿದ ಮಾತು

c)

ಮನೆ ಮಂಚಮ್ಮ ಹೇಳಿದ ಮಾತು

d)

ಗಾಂಧಾರಿ ಹೇಳಿದ ಮಾತು

7.

' ಕೆಡಕು ' ಪದದ ವಿರುದ್ಧಾರ್ಥಕ ಪದ

a)

ಒಡಕು

b)

ಸರಕು

c)

ಬದುಕು

d)

ಒಳಿತು

8.

' ಹೊಸಗನ್ನಡ ' ಪದವು ಈ ಸಮಾಸವಾಗಿದೆ.

a)

ಅಂಶಿ ಸಮಾಸ

b)

ಕರ್ಮಧಾರೆಯ ಸಮಾಸ

c)

ಕ್ರಿಯಾ ಸಮಾಸ

d)

ತತ್ಪುರುಷ ಸಮಾಸ

9.

ಇದು ಕ್ರಿಯಾ ಸಮಾಸ ಪದವಾಗಿದೆ.

a)

ಕೈಮುಗಿ

b)

ಹಳಗನ್ನಡ

c)

ಮುಂಗೈ

d)

ಇಕ್ಕೆಲ

10.

ಇದು ದೇವನೂರು ಮಹಾದೇವ ರವರ ಕೃತಿಯಲ್ಲ.

a)

ಎದೆಗೆ ಬಿದ್ಧ ಅಕ್ಷರ

b)

ಕುಸುಮ ಬಾಲೆ

c)

ಒಡಲಾಳ

d)

ನಾಕು ತಂತಿ