wayground logo

Free Printable Worksheets

NEW

Font size

S
M
L
XL
Worksheets

Physical education

Total questions: 10

Worksheet time: 5mins

Name
Class
Date
1.

'Playing to win'ಯಾವ ಕ್ರೀಡಾ ಪಟುಗೆ ಸಂಬಂಧಿಸಿದೆ

a)

ಸಾನಿಯಾ ಮಿರ್ಜಾ

b)

ಪಿ ವಿ ಸಿಂಧು

c)

ಜ್ವಾಲಾ ಗುಟ್ಟಾ

d)

ಸೈನಾ ನೆಹ್ವಾಲ್

2.

ಭಾರತೀಯ ಫುಟ್ಬಾಲ್ ಮೆಕ್ಕಾ ಎಂದು ಯಾವ ಸ್ಥಳವನ್ನು ಕರೆಯುತ್ತಾರೆ

a)

ಚೆನೈ

b)

ಓಡಿಸಾ

c)

ಜೆಮ್ ಶೆಡ್ ಪುರ್

d)

ಕೊಲ್ಕತ್ತಾ

3.

ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಫಿಜಿಕಲ್ ಎಜುಕೇಷನ್ ಆ್ಯಂಡ್ ಸ್ಪೋರ್ಟ್ಸ್ ಸೈನ್ಸ್ ಎಲ್ಲಿದೆ

a)

ಪುಣೆ

b)

ಮುಂಬೈ

c)

ಪಟಿಯಾಲಾ

d)

ನವ ದೆಹಲಿ

4.

ಲಂಡನ್ ನಲ್ಲಿರುವ " Blackheath"ಯಾವ ಕ್ರೀಡೆಗೆ ಸಂಬಂಧಿಸಿದೆ

a)

ಕ್ರಿಕೆಟ್

b)

ಫುಟ್ಬಾಲ್

c)

ಟೆನಿಸ್

d)

ಹಾಕಿ

5.

ಯುವ ಭಾರತಿ ಕ್ರೀಡಾಂಗಣ ಎಂದು ಯಾವ ಕ್ರೀಡಾಂಗಣವನ್ನು ಕರೆಯುತ್ತಾರೆ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ

a)

ರೂಪಸಿಂಗ್ ಕ್ರೀಡಾಂಗಣ

b)

ಶಿವಾಜಿ ಹಾಕಿ ಕ್ರೀಡಾಂಗಣ

c)

ರಣಜೀತ್ ಕ್ರೀಡಾಂಗಣ

d)

ಸಾಲ್ಟ್ ಲೇಕ್ ಕ್ರೀಡಾಂಗಣ

6.

ಇಂದಿರಾ ಗಾಂಧಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದ ಟ್ರೋಫಿ

a)

ಕುಸ್ತಿ

b)

ಬಾಕ್ಸಿಂಗ್

c)

ಬ್ಯಾಡ್ಮಿಂಟನ್

d)

ಚೆಸ್

7.

ಯಾವ ಕ್ರೀಡೆಯಲ್ಲಿ ಸ್ಪರ್ಧೆಯನ್ನು ಪಾಗಿಲಿಸ್ಟ್ ಎಂದು ಕರೆಯಲಾಗುತ್ತದೆ

a)

ಜಿಮ್ನಾಸ್ಟಿಕ್

b)

ಅಥ್ಲೆಟಿಕ್ಸ್

c)

ಕುದುರೆ ರೇಸ್

d)

ಬಾಕ್ಸಿಂಗ್

8.

ನರೇನ್ ಕಾರ್ತಿಕೇಯನ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ

a)

ಫಾರೆಜ್ ಹಾರಿಜನ್ ೩ ಕಾರ್ ರೇಸಿಂಗ್

b)

ಫಾರ್ಮುಲಾ ಒನ್ ಕಾರ್ ರೇಸಿಂಗ್

c)

ಮೋಟಾರ್ ಸೈಕಲ್ ರೇಸಿಂಗ್

d)

ಫಾರ್ಮುಲಾ ಫೋರ್ ಕಾರ್ ರೇಸಿಂಗ್

9.

ಭಾರತದ ಪ್ರಸಿದ್ಧ ಸ್ನೂಕರ್ ಆಟಗಾರ ಯಾರು

a)

ಆದಿತ್ಯ ಮೇಥಾ

b)

ಸೌರವ್ ಕೋಟಾರಿ

c)

ಪಂಕಜ್ ಅಡ್ವಾಣಿ

d)

ಮೀಚೆಲ್ ಫೆರೇರಾ

10.

ಕೃಷ್ನನ್ ಶಶಿಕಿರಣ ಯಾವ ಕ್ರೀಡೆಗೆ ಸಂಬಂಧಿಸಿದ ವ್ಯಕ್ತಿ

a)

ವೆಟ್ ಲಿಫ್ಟಿಂಗ್

b)

ಗಾಲ್ಫ್

c)

ಶೂಟಿಂಗ್

d)

ಚೆಸ್