wayground logo

Free Printable Worksheets

Font size

S
M
L
XL
Worksheets

ಬೇವು ಬೆಲ್ಲದೊಳಿಡಲೇನು ಫಲ - QUIZ

Total questions: 12

Worksheet time: 6mins

Name
Class
Date
1.

ಸಮಾನಾರ್ಥಕ ಪದಗಳು

ಹೀನ - ?,?

a)

ಕುಟಿಲ

b)

ಕೆಟ್ಟದು

c)

ಒಳ್ಳೆಯದು

2.

ಕವಿತೆಯಿಂದ ಬಂದ ಪ್ರಾಸಬದ್ಧ ಪದಗಳು.........

ಸಟೆ-??

a)

ಪಠೆ

b)

ನಟೆ

c)

ಕುಪಿತ

3.

______ನೋದಿದರೇನು ಫಲ

a)
b)
c)
4.

ಈ ಕವಿತೆಯನ್ನು ಬರೆದವರ ಪೂರ್ವದ ಹೆಸರೆನು?

a)

ಬಸವ

b)

ರಮೇಶ್

c)

ಶ್ರೀನಿವಾಸನಾಯಕ

d)

ಪುರಂದರವಿಠಲ

5.

SILENCE -ಈ ಪದದ ಕನ್ನಡ ಅರ್ಥವೇನು ?

[ಈ ಪದ ಪದ್ಯದಲ್ಲಿದೆ]

a)

ಮೂರ್ಖ

b)

ಮೂಕ

c)

ಮೌನ

d)

ಮೋಕ್ಷ

6.

ಪುರಾಂದರದಾಸರ ಶಿಕ್ಷಕರ ಹೆಸರೆನು?

a)

ಅರಿವೆ ಗುರು

b)

ಸರಸ್ವತಿ

c)

ವ್ಯಾಸರಾಯ

7.

ಸಂಕ್ರಾಂತಿ ಹಬ್ಬದಲ್ಲಿ ಬೇವಿನ ಜೊತೆಯಲ್ಲಿ ಏನು ತಿನ್ನುತ್ತಾರೆ ?

a)

ಸಕ್ಕರೆ

b)

ಉಪ್ಪು

c)

ಬೆಲ್ಲ

8.

ಯಾವ ಹಬ್ಬದಲ್ಲಿ ಹೆಂಗಸರು ಹಾವಿನ ರಂಧ್ರಗಳಲ್ಲಿ ಹಾಲು ಸುರಿಯುತ್ತಾರೆ?

a)

ಶಿವರಾತ್ರಿ

b)

ಗಣೇಶ ಚತುರ್ಥಿ

c)

ನಾಗ ಪಂಚಮಿ

d)

ದಸರಾ

9.

ಪುರಂದರದಾಸರ ಶಿಕ್ಷಕರು ಅವರನು ಏನೆಂದು ಹೊಗಳಿದರು ?

a)

ಅಕ್ಕಮಹಾದೇವಿ

b)

ದಾಸರೆಂದರೆ ಪುರಂದರದಾಸರಯ್ಯ

c)

ಬಸವೇಶ್ವರ

10.

ಈ ಕವಿತೆಯನ್ನು ಬರೆದವರ ಅಂಕಿತನಾಮವೇನು ?

a)

ಸಿದ್ಧಯ್ಯ ಪುರಾಣಿಕ

b)

ಆಯ್ದಕ್ಕಿ ಲಕ್ಕಮ್ಮ

c)

ಪುರಂದರವಿಠಲ

d)

ಅಂಬಿಗರ ಚೌಡಯ್ಯ

11.

ಸಟೆಯನ್ನಾಡುವ ಮನುಜರು ಸಂತತ

_______ ಮಾಡಿದರೇನು ಫಲ

a)

ಪಠನೆಯ

b)

ನಟನೆಯ

c)

ಜಪವನು

d)

ಮಾನವ

12.

ನಾನು ಮಾಡಿದ ಕ್ವಿಜ್ ನಿಮಗೆ ಇಷ್ಟವಾಯಿತೇ?

4 lines