NEW
Font size
Worksheetsಕನ್ನಡ
Total questions: 10
Worksheet time: 5mins
ಕನ್ನಡದ ರಾಷ್ಟ್ರಕವಿ ಯಾರು ?
ದರಾ ಬೇಂದ್ರೆ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಅನಂತಮೂರ್ತಿ
ಕುವೆಂಪು
ದಾ . ರಾ ಬೇಂದ್ರೆ ಅವರ ಪೂರ್ಣ ಹೆಸರೇನು ?
ದಾದಾ ರಾಮ ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ದತ್ತ ರಾಮ್ ಬೇಂದ್ರೆ
ಧರ್ಮರಾಮ ಬೇಂದ್ರೆ
ಈ ಕೆಳಗಿನವುಗಳಲ್ಲಿ ರೂಢನಾಮ ಉದಾರಣೆ ಯಾವುದು ?
ಬಳೆಗಾರ
ವ್ಯಾಪಾರಿ
ನದಿ
ಮೈಸೂರು
ಈ ಕೆಳಗಿನವುಗಳಲ್ಲಿ ಅನ್ವರ್ಥನಾಮಕ್ಕೆ ಉದಾಹರಣೆ ಯಾವುದು ?
ರಮೇಶ
ಸೇವಂತಿ
ಕುಂಬಾರ
ಪರ್ವತ
ಯಾವುದೇ ಒಬ್ಬ ವ್ಯಕ್ತಿ ಹೆಸರು ಪ್ರಾಣಿಯ ಹೆಸರು ಸ್ಥಳದ ಹೆಸರು ವಸ್ತುವಿನ ಹೆಸರುಗಳನ್ನು ಏನೆಂದು ಕರೆಯುತ್ತಾರೆ ?
ಸರ್ವನಾಮ
ನಾಮಪದ
ಕ್ರಿಯಾಪದ
ಅವ್ಯಯ
ಇವರಲ್ಲಿ ವಚನಕಾರರು ಯಾರು ?
ದರಾ ಬೇಂದ್ರೆ
ಕುವೆಂಪು
ಚಂದ್ರಶೇಖರ್
ಬಸವಣ್ಣ
ಇವುಗಳಲ್ಲಿ ಅಂಕಿತನಾಮಕ್ಕೆ ಉದಾಹರಣೆ ಯಾವುದು?
ಮೈಸೂರು
ಧನಂಜಯ
ದೇಶ
ಬೆಟ್ಟ
ಕನ್ನಡ ವರ್ಣಮಾಲೆ ಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?
49
50
46
52
ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳಿಗೆ ಏನೆಂದು ಕರೆಯುವರು
ನಿಸರ್ಗ
ಅನುಸ್ವರ
ಸ್ವರಗಳು
ವ್ಯಂಜನ
ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಏನೆಂದು ಕರೆಯುವರು
ಅನುನಾಸಿಕಗಳು
ಸ್ವರಗಳು
ವೆಂಜನಗಳು
ವಿಸರ್ಗ
