wayground logo

Free Printable Worksheets

NEW

Font size

S
M
L
XL
Worksheets

ಕನ್ನಡ fa3

Total questions: 10

Worksheet time: 5mins

Name
Class
Date
1.

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಯಾರಿಗೆ?

a)

ಪರರಿಗೆ

b)

ಮಕ್ಕಳಿಗೆ

c)

ಹೆಂಡತಿಗೆ

d)

ಒಡಹುಟ್ಟಿದವರಿಗೆ

2.

ಯಾರ ಮನೆಯ ಜ್ಯೋತಿ ಹೀನವಲ್ಲ?

a)

ಶ್ರೀಮಂತನ ಮನೆ

b)

ಪುಣ್ಯಾತ್ಮನ ಮನೆ

c)

ಉನ್ನತ ಜಾತಿಯವನ ಮನೆ

d)

ಜಾತಿ ಹೀನನ ಮನೆ

3.

ಪಾಪದ ನೆಲೆಗಟ್ಟು ಯಾವುದು

a)

ಅಸೂಹೆ

b)

ನಗುವುದು

c)

ಕೋಪ

d)

ಪ್ರತಾಪ

4.

ಚಕ್ರವ್ಯೂಹವನ್ನು ರಚಿಸಿದವರು ಯಾರು?

a)

ದ್ರೋಣಾಚಾರ್ಯ

b)

ದುರ್ಯೋಧನ

c)

ಭೀಷ್ಮ

d)

ವಿದುರಾ

5.

ಕೌರವರಿಗೆ ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು?

a)

ಮಹಾಕ್ಷೇತ್ರದಲ್ಲಿ

b)

ಕುರುಕ್ಷೇತ್ರ

c)

ಪುಣ್ಯಕ್ಷೇತ್ರ

d)

ಪಾಪ ಕ್ಷೇತ್ರ

6.

ಅಭಿಮನ್ಯುವಿನ ತಂದೆ ಹೆಸರೇನು?

a)

ಮಧ್ಯಮ ಪಾಂಡವ

b)

ಭೀಮ

c)

ನಕುಲ

d)

ಧರ್ಮರಾಯ

7.

ಮಕ್ಕಳು ಎಲ್ಲಿಗೆ ಪ್ರವಾಸ ಹೊರಡಲು ಸಿದ್ದರಾದರು?

a)

ಹಾಸನ

b)

ಬೇಲೂರು

c)

ಹಳೆಬೀಡು

d)

ಶ್ರವಣಬೆಳಗೊಳ

8.

ಪ್ಲಾಟ್ಫಾರಂ ಎಂದರೇನು?

a)

ವಿಮಾನ ನಿಲ್ಲಿಸುವ ಸ್ಥಳ

b)

ಫ್ಲಾಟುಗಳಿರುವ ಸ್ಥಳ

c)

ರೈಲು ನಿಲ್ಲಿಸುವ ಹಾಗೂ ಹೊರಡಲು ಸಿದ್ದಪಡಿಸುವ ಸ್ಥಳ

d)

ಹಡಗುಗಳು ನಿಲ್ಲಿಸುವ ಸ್ಥಳ

9.

ಪುಟ್ಟು ಏಕೆ ಬಿದ್ದನು?

a)

ಓಡುವಾಗ ಬಿದ್ದನು

b)

ನಡೆಯುವಾಗ ಬಿದ್ದನು

c)

ತೂಕಡಿಸುತ್ತಾ ವಿದ್ದನು

d)

ಎಳೆತದ ರಭಸಕ್ಕೆ ಬಿದ್ದನು

10.

ಕೊಕ್ಕೆಯನ್ನು ಏಕೆ ತಂದರು?

a)

ಚಂದ್ರನ ಮೇಲೆಕ್ಕೆ ಎತ್ತಲು

b)

ಸೂರ್ಯನ ಮೇಲೆಕ್ಕೆತ್ತಲು

c)

ನಕ್ಷತ್ರವನ್ನು ಬಿಡಿಸಲು

d)

ಹಣ್ಣು ಕೇಳಲು