Worksheetsಹುಲ್ಲು ತಪಾಸಣೆ
Total questions: 9
Worksheet time: 5mins
Name
Class
Date
1.
ವೈದ್ಯರ ಹಲ್ಲು ಗಳು ಹೇಗೆ ಹೊಳೆಯುತ್ತಿದ್ದವು?
a)
ಕಪ್ಪಗೆ
b)
ಲಕಲಕನೆ
c)
ಸುಂದರವಾಗಿ
2.
ವೈದ್ಯರಿಗೆ ಮಕ್ಕಳ ಜೇಬಿನಲ್ಲಿ ಏನು ಸಿಕ್ಕಿದವು?
a)
ಚಾಕಲೇಟ್ ಮಿಠಾಯಿ
b)
ಹಣ
c)
ಪೆನ್ನು
3.
ಮಕ್ಕಳ ಹಲ್ಲು ತಪಾಸಣೆಗೆ ಶಾಲೆಗೆ ಯಾರು ಬಂದರು?
a)
ಶಿಕ್ಷಕರು
b)
ವೈದ್ಯರು
c)
ವಕೀಲರು
4.
ವೈದ್ಯರು ಮಕ್ಕಳ ಒಸಡಿನಲ್ಲಿ ____ ಕಂಡರು?
a)
ರಕ್ತ
b)
ಹುಳು
5.
ಜೇಬು ಈ ಪದದ ವಚನ ಬದಲಿಸಿ ಬರೆಯಿರಿ
a)
ಜೇಬೂ
b)
ಜೇಬುಗಳು
6.
ಮತ್ತೆ + ಒಬ್ಬ _____ ಕೂಡಿಸಿ ಬರೆಯಿರಿ.
a)
ಮತ್ತೆ ಯಾರು
b)
ಮತ್ತೊಬ್ಬ
c)
ಮತ್ತೆ ಯೊಬ್ಬರು
7.
ಇನ್ನು+ಒಬ್ಬ______ಕೂಡಿಸಿ ಬರೆಯಿರಿ.
a)
ಇನ್ನೂ ಒಬ್ಬರು
b)
ಇನ್ನೊಬ್ಬ
8.
ವೈದ್ಯರು ಬಂದರು _____ ಒಳಗೆ ಮಕ್ಕಳ ಹಲ್ಲು ತಪಾಸಣೆಗೆ
a)
ಮನೆ
b)
ಶಾಲೆಯ
c)
ಮೈ ದಾನ
9.
ಹಲ್ಲಿಗೆ _____ಒಸಡಿಗೆ ರಕ್ತ
a)
ಹುಳುಕು
b)
ತಪಾಸಣೆ
100 %
