wayground logo

Free Printable Worksheets

Font size

S
M
L
XL
Worksheets

ಮೆದು ಮಾತು

Total questions: 8

Worksheet time: 4mins

Name
Class
Date
1.

ಮಳೆ ಬಂದು_____ಬಲು ಕೆಟ್ಟು ಹೋಗಿತ್ತು.

a)

ರಸ್ತೆ

b)

ಮನೆ

c)

ಗಾಡಿ

d)

ಸೈಕಲ್

2.

ದೂರದಲ್ಲಿ ಒಬ್ಬ _____ ಹೋಗುತ್ತಿದ್ದ

a)

ರಾಮಪ್ಪ

b)

ಯುವಕ

c)

ಯುವತಿ

d)

ಮನುಷ್ಯ

3.

ಇವರಿಗೆ ಸ್ವಲ್ಪ ____ ಮಾಡೋಣ

a)

ಸಹಾಯ

b)

ಕೆಲಸ

4.

ಮಾಸ್ತರರಿಗೆ ___ ಹೇಳಿದರು

a)

ಕ್ಷಮೆ

b)

ಧನ್ಯವಾದ

c)

ಕೆಲಸ

5.

ವ್ಯಾಪಾರಿ ಎಲ್ಲಿಗೆ ಹೊರಟಿದ್ದನು

a)

ಮನೆ

b)

ಆಸ್ಪತ್ರೆ

c)

ಸಂತೆ

6.

ವ್ಯಾಪಾರಿ ಯುವಕನನ್ನು ಏನೆಂದು ಕೂಗಿದನು

a)

ಬಾರಪ್ಪ

b)

ಲೋ ಬಾರೋ ಈಕಡೆ

c)

ಸ್ವಾಮಿ ಬನ್ನಿ

7.

ಚಕ್ರವು ಹೂತು ಹೋಗಿರೋದು ಕಾಣಿಸುವುದಿಲ್ಲವೇ ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ವ್ಯಾಪಾರಿ ಯುವಕನಿಗೆ

b)

ರಾಮಪ್ಪ ಯುವಕರಿಗೆ

c)

ಯುವಕ ವ್ಯಾಪಾರಿಗೆ

8.

ಮಾಸ್ತರರೂ ಪದದ ಅರ್ಥ ಬರೆಯಿರಿ

a)

ಯಜಮಾನರು

b)

ಅಣ್ಣ

c)

ಶಿಕ್ಷಕರು