Free Printable Worksheets
Font size
More settings
ಯಾವ ಶಾಲೆಯ ಮಕ್ಕಳು ಪ್ರವಾಸಕ್ಕೆ ಹೋದರು?
ಬೆಂಗಳೂರು
ಮೈಸೂರು
ಬೇಗೂರು
ಮಕ್ಕಳೆಲ್ಲರು ಎಲ್ಲಿಗೆ ಪ್ರವಾಸ ಹೋಗಲು ಸಿದ್ಧರಾದರು?
ಶ್ರವಣಬೆಳಗೊಳ
ಹಂಪೆ
ಬಾದಾಮಿ
ಟಿಕೇಟನ್ನು ಯಾರು ತರಲು ಹೋದರು?
ಮಕ್ಕಳು
ಶಿಕ್ಷಕರು
ವೈದ್ಯರು
ಟಿಕೇಟನ್ನು ಎಲ್ಲಿ ಕೊಡುತ್ತಾರೆ ಎಂದು ಶಿಕ್ಷಕರು ಹೇಳಿದರು?
ಟಿಕೇಟ್ ಕೌಂಟರಿನಲ್ಲಿ
ಮನೆಯಲ್ಲಿ
ಶಾಲೆಯಲ್ಲಿ
ಕಂಪ್ಯೂಟರ್ ಪದವನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಗಣಕ
ಗಣಿಕಯಂತ್ರ
ಗಣಕಯಂತ್ರ
View all
8 questions
ಮೆದು ಮಾತು
Worksheet
•
3rd - 4th Grade