WorksheetsQuiz for 4th and 5 th students
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ ಎಷ್ಟು?
a)
51
b)
50
c)
49
d)
48
2.
ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿಗಳು ಯಾರು?
a)
ಶ್ರೀ ಬಿ ಎಸ್ ಯಡಿಯೂರಪ್ಪ
b)
ಶ್ರೀ ಸಿದ್ದರಾಮಯ್ಯ
c)
ಶ್ರೀ ನರೇಂದ್ರ ಮೋದಿ
d)
ಶ್ರೀ ಎಚ್ ಡಿ ಕುಮಾರಸ್ವಾಮಿ
3.
ಭಾರತದ ಪ್ರಸ್ತುತ ಪ್ರಧಾನ ಮಂತ್ರಿಗಳು ಯಾರು?
a)
ಶ್ರೀ ಮನಮೋಹನ್ ಸಿಂಗ್
b)
ಶ್ರೀ ಸಿದ್ದರಾಮಯ್ಯ
c)
ಶ್ರೀ ನರೇಂದ್ರ ಮೋದಿ
d)
ಶ್ರೀ ರಾಹುಲ್ ಗಾಂಧಿ
4.
' ಅಮರ ' ಈ ಶಬ್ದದಲ್ಲಿನ ಒಟ್ಟು ಸ್ವರಗಳು ಎಷ್ಟು?
a)
1
b)
2
c)
3
d)
0
5.
ನಾವು ಉಸಿರಾಡಲು ಬಳಸುವ ಅನಿಲ ಯಾವುದು?
a)
ಆಕ್ಸಿಜನ್
b)
ನೈಟ್ರೋಜನ್
c)
ಕಾರ್ಬನ್ ಡೈಯಾಕ್ಸೈಡ್
d)
ಹೈಡ್ರೋಜನ್
6.
ಮಕ್ಕಳ ದಿನಾಚರಣೆಯನ್ನು ಯಾವ ಮಹನೀಯರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ?
a)
ಮಹಾತ್ಮ ಗಾಂಧೀಜಿ
b)
ಜವಾಹರ್ ಲಾಲ್ ನೆಹರು
c)
ಬಿ ಆರ್ ಅಂಬೇಡ್ಕರ್
d)
ಸರ್ವಪಲ್ಲಿ ರಾಧಾಕೃಷ್ಣನ್
7.
ಈ ಕೆಳಗಿನವುಗಳಲ್ಲಿ ಯಾವುದು ಸಸ್ಯಹಾರಿ ಅಲ್ಲ?
a)
ಜಿಂಕೆ
b)
ಮೊಲ
c)
ಹುಲಿ
d)
ಹಸು
8.
How many vowels are there in English language?
a)
26
b)
10
c)
5
d)
0
9.
ನಮ್ಮ ರಾಜ್ಯದ ರಾಜಧಾನಿ ಯಾವುದು?
a)
ಮೈಸೂರು
b)
ಬೆಳಗಾವಿ
c)
ವಿಜಯಪುರ
d)
ಬೆಂಗಳೂರು
10.
ಈ ಕೆಳಗಿನವುಗಳಲ್ಲಿ ಯಾವುದು ನಿರ್ಜೀವಿ?
a)
ಆಕಳು
b)
ಬೇವಿನಮರ
c)
ಮೇಜು
d)
ನೊಣ
100 %
