Worksheetsರಸಪ್ರಶ್ನೆ
Total questions: 10
Worksheet time: 5mins
Name
Class
Date
1.
ಒತ್ತಕ್ಷರ ಗಳಲ್ಲಿ ಎಷ್ಟು ವಿಧ?
a)
2
b)
6
c)
4
d)
3
2.
ಸಜಾತಿ ಒತ್ತಕ್ಷರ ಪದ ಗುರುತಿಸಿ
a)
ರಾಕ್ಷಸ
b)
ಹಗ್ಗ
c)
ಸಂಭ್ರಮ
d)
ನಿಶಕ್ತಿ
3.
ರ ಅಕ್ಷರದ ಪದ ತಿಳಿಸಿ.
a)
ಅಗಸ
b)
ರಸ
c)
ಗರಗಸ
d)
ದರ
4.
ದಸರ ಈ ಪದ ಮೊದಲ ಅಕ್ಷರ ಯಾವುದು?
a)
ಸ
b)
ರ
c)
ದ
d)
ಇ
5.
ಅರಸ , ಅಮರ, ಸರ ,ಅವಸರ ಈ ಪದದಲ್ಲಿ ಗುಂಪಿಗೆ ಸೇರದ ಪದ ತಿಳಿಸಿ.
a)
ಅರಸ
b)
ಸರ
c)
ಅಮರ
d)
ಅವಸರ
6.
ಸ ಅಕ್ಷರದ ಪದ ----
a)
ಸರಸ
b)
ಪಟ
c)
ರಸ
d)
ತಬಲ
7.
ಈ ಚಿತ್ರದ ಹೆಸರು ತಿಳಿಸಿ.
a)
ಅರ
b)
ರಸ
c)
ಸರ
d)
ದರ
8.
ಕ್ಕ ,ತ್ನ , ನ್ಯ, ಗ್ಗ , ವ್ರ ಸಜಾತಿ ಒತ್ತಕ್ಷರ ಗುರುತಿಸಿ.
a)
ತ್ನ ,ನ್ಯ
b)
ನ್ಯ
c)
ಕ್ಕ ,ಗ್ಗ
d)
ತ್ನ ,ಗ್ಗ
9.
ವಿಜಾತಿ ಒತ್ತಕ್ಷರ ಪದಕ್ಕೆ ಉದಾಹರಣೆ
a)
ಅಮ್ಮ
b)
ಕನ್ನಡ
c)
ಸತ್ಯ
d)
ಕತ್ತರಿ
10.
ಗ ಅಕ್ಷರದ ಪದ ----
a)
ಘಟ
b)
ಗರಗಸ
c)
ಚಮಚ
d)
ದರಗ
100 %
