wayground logo

Free Printable Worksheets

Font size

S
M
L
XL
Worksheets

Grade 5th II Lang Kannada

Total questions: 10

Worksheet time: 5mins

Name
Class
Date
1.

ಅಂಗ ಪದದ ನಾನಾರ್ಥಕ ಪದ _________

a)

ದೇಹ, ಭಾಗ

b)

ಭಾಗ, ಸಂಗ

c)

ದೇಹ, ಕಣ್ಣು

d)

ಕಾಲು, ಕಣ್ಣು

2.

ಮನೆಯನ್ನು ಈ ಪದದ ಸಂಧಿ _________

a)

ಆದೇಶ

b)

ಆಗಮ

c)

ಲೋಪ

d)

ಗುಣ

3.

ಕಾಯಕ ಪದದ ಸಮಾನಾರ್ಥಕ ಪದ _________

a)

ನಿರುದ್ಯೋಗ

b)

ಕೆಲಸ, ಕಸುಬು

c)

ಉದ್ಯೋಗ

d)

ಯಾವುದು ಇಲ್ಲ

4.

ಗುಡಿಯನ್ನು ಪದವನ್ನು ಬಿಡಿಸಿ ಬರೆದಾಗ ________

a)

ಗುಡಿ+ ಅನ್ನು

b)

ಗುಡಿ+ ಯನ್ನು

c)

ಗುಡಿ+ ವನ್ನು

d)

ಗುಡಿ+ ನ್ನು

5.

ರಾಣಿ ಚೆನ್ನಮ್ಮನ ದತ್ತು ಪುತ್ರನ ಹೆಸರು ________

a)

ಮಲ್ಲಸಜ್ಜ

b)

ಮಲ್ಲ

c)

ಶಿವಲಿಂಗಪ್ಪ

d)

ಶಿವಪ್ಪ

6.

ಮಲ್ಲಜ್ಜಿಯ ಕೋರ್ಟ್ ನಲ್ಲಿ ಶುಲ್ಕ ______

a)

ಇದೆ

b)

ಕೊಡಬೇಕು

c)

ಕೊಟ್ಟೆಕೊಡಬೇಕು

d)

ಇಲ್ಲ

7.

ಗೆರಿಲ್ಲಾ ಯುದ್ದದ ನಿಪುಣ _______

a)

ಸಂಗೊಳ್ಳಿರಾಯಣ್ಣ

b)

ಮಂಗೊಳ್ಳಿರಾಯಣ್ಣ

c)

ಸಂಗೊಳ್ಳಿರಾಯಪ್ಪ

d)

ಸಂಗೊಳ್ಳಿಯಣ್ಣ

8.

ಆಲದ ಮರವು _________ದಲ್ಲಿ ಬೆಳೆದು ನಿಂತಿದೆ.

a)

ಬಾಗಿಲು

b)

ಊರಹೆಬ್ಬಾಗಿಲು

c)

ಊರು

d)

ಕಾಡು

9.

ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿದವರು ___________

a)

ತಾಯಣ್ಣ

b)

ರಾಣಿಚೆನ್ನಮ್ಮ

c)

ಗಾಂಧೀಜಿ

d)

ಶಿವಪ್ಪ

10.

ಮನಸ್ಸಿನಲ್ಲಿ __________ ವಿಭಕ್ತಿಗೆ ಉದಾಹರಣೆ

a)

ಪ್ರಥಮ

b)

ಪಂಚಮಿ

c)

ಸಪ್ತಮಿ

d)

ಷಷ್ಠಿ