WorksheetsKannada practice
Total questions: 10
Worksheet time: 5mins
Name
Class
Date
1.
ಕಂಟಕ ಪದದ ಅರ್ಥ :-
a)
ಕೇಡು
b)
ಗರ್ವ
c)
ಬೋಧಿ
d)
ಒಣ
2.
ಬೇವಿನ ಮರವನ್ನು ಜನ ______ ಎಂದು ಕರೆಯುತ್ತಿದ್ದರು
a)
ಅಮ್ಮನ ಕಲ್ಲು
b)
ಅಮ್ಮನ ಮರ
c)
ಕಡಿಯವುದು
3.
ವರ್ಣಮಾಲೆಯಲ್ಲಿ ____ ಅಕ್ಷರಗಳಿವೆ
a)
೨೫
b)
೧೩
c)
೪೯
d)
೯
4.
ವ್ಯಂಜನಾಕ್ಷರಗಲ್ಲಿ ___ ವಿಧಗಳಿವೆ
a)
ಎರಡು
b)
ಮೂರು
c)
ನಾಲ್ಕು
5.
ವಿಭೂತಿ ಪದದ ಅರ್ಥ :-
a)
ಭಸ್ಮ
b)
ಕಲಹ
c)
ವಿಪತ್ತು
6.
ಬಿಮ್ಮನೆ ಪದದ ಅರ್ಥ :-
a)
ಶರೀರ
b)
ಭೂದೇವಿ
c)
ವೇಗವಾಗಿ
d)
ಹೊಡೆತ
7.
ಸ್ವರಗಳಲ್ಲಿ ಎಷ್ಟು ಅಕ್ಷರಗಳಿವೆ ?
a)
೧೧
b)
೧೨
c)
೧೩
d)
೧೪
8.
ಕಡುಗಲಿ ಪದದ ಅರ್ಥ:-
a)
ದೇಹ
b)
ಮಹಶೂರ
c)
ಹುಲಿ
9.
ಅವರ್ಗೀಯ ವ್ಯಂಜಂಗಳಲ್ಲಿ ಎಷ್ಟು ಅಕ್ಷರಗಳಿವೆ ?
a)
೫
b)
೬
c)
೭
d)
೯
10.
ಕನ್ನಡದ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ ?
a)
ಸ್ವರ
b)
ವ್ಯಂಜನ
c)
ವರ್ಣಮಾಲೆ
d)
ಯಗವಹಗಳು
100 %
