wayground logo

Free Printable Worksheets

NEW

Font size

S
M
L
XL
Worksheets

ಧೀರಬಾಲಕ ನರೇಂದ್ರ

Total questions: 10

Worksheet time: 5mins

Name
Class
Date
1.

ಬಾಲಕ ನರೇಂದ್ರನ ಮೇಲೆ ಹರಿದು ಹೋದದ್ದು

a)

ಹಲ್ಲಿ

b)

ಜಿರಳೆ

c)

ಹಾವು

2.

ಬಾಲಕ ನರೇಂದ್ರ ತೋಟದಲ್ಲಿ ಇವರಿಗಾಗಿ ಕಾದನು

a)

ಸ್ನೇಹಿತರಿಗೆ

b)

ಭೂತಕ್ಕಾಗಿ

c)

ಮಾಲಿಗಾಗಿ

3.

ಬಾಲಕ ನರೇಂದ್ರನ ಗುರುಗಳು

a)

ರಾಮಕೃಷ್ಣ ಪರಮಹಂಸರು

b)

ರಾಧಾಕೃಷ್ಣನ್

c)

ಗಾಂಧೀಜಿ

4.

ನರೇಂದ್ರನ ಗುರುಗಳು ಇವರನ್ನು ಈ ಹೆಸರಿನಿಂದ ಕರೆದರು

a)

ರಾಮಕೃಷ್ಣ ಪರಮಹಂಸರು

b)

ಸ್ವಾಮಿ ವಿವೇಕಾನಂದ

c)

ಗಾಂಧೀಜಿ

5.

"ಭಯದ ಮಾತುಗಳನ್ನು ನಂಬಬಾರದು" ಈ ಮಾತನ್ನ ಯಾರು ಯಾರಿಗೆ ಹೇಳಿದರು.

a)

ನರೇಂದ್ರ , ಗೆಳೆಯರಿಗೆ

b)

ನರೇಂದ್ರ, ಮಾಲಿಗೆ

c)

ಡಯರ್‌ ಸನ್‌ , ಸ್ವಾಮಿ ವಿವೇಕಾನಂದರಿಗೆ

6.

"ಕೀರ್ತಿ" ಪದದ ವಿರುದ್ಧಾರ್ಥಕ ಪದ

a)

ಸ್ವಾರ್ಥಿ

b)

ಅಕೀರ್ತಿ

c)

ಅಪಕೀರ್ತಿ

7.

"ಆಸೆ" ಪದದ ವಿರುದ್ಧಾರ್ಥಕ ಪದ

a)

ಆಸೆ ಇಲ್ಲ

b)

ನಿರಾಸೆ

c)

ಅಪಆಸೆ

8.

"ನೂರಾರು" ಪದವನ್ನು ಬಿಡಿಸಿ ಬರೆದಾಗ

a)

ನೂರು + ಆರು

b)

ನೂರ್‌ + ಆರು

c)

ನೂ + ರಾರು

9.

"ಹೀಗೆಂದರು" ಪದವನ್ನು ಬಿಡಿಸಿ ಬರೆದಾಗ

a)

ಹೀ + ಎಂದರು

b)

ಹೀಗೆ + ಅಂದರು

c)

ಹೀಗೆ + ಎಂದರು

10.

"ಇದು ಹೇಗೆ ಸಾಧ್ಯ" ಈ ಮಾತನ್ನ ಯಾರು ಯಾರಿಗೆ ಹೇಳಿದರು.

a)

ನರೇಂದ್ರ , ಗೆಳೆಯರಿಗೆ

b)

ನರೇಂದ್ರ, ಮಾಲಿಗೆ

c)

ಡಯರ್‌ ಸನ್‌ , ಸ್ವಾಮಿ ವಿವೇಕಾನಂದರಿಗೆ