WorksheetsUT 2 REVISON 5 2ND LANG
Total questions: 12
Worksheet time: 9mins
Name
Class
Date
1.
1.ಕುಟಿಲ ಪದದ ಅರ್ಥ,
a)
ಮೋಸ
b)
ಸಹಾಯ
c)
ಕೋಪ
2.
2. ಕುಪಿತ ಪದದ ಅರ್ಥ,
a)
ಸಿಟ್ಟು
b)
ಆನಂದ
c)
ಆತಂಕ
3.
3. ಪುರಂದರದಾಸರ ಅಂಕಿತ ನಾಮ,
a)
ವಿಠಲ
b)
ಪುರಂದರ ವಿಠಲ
c)
ಪಾಂಡುರಂಗ
4.
4. ಬೆಟ್ಟ ಗುಡ್ಡ ಇದು ಯಾವುದಕ್ಕೆ ಉದಾಹರಣೆ,
a)
ನಾನ್ನುಡಿ
b)
ಜೋಡುನುಡಿ
c)
ಗಾದೆ
5.
ಲಾಭ, ಪದದ ವಿರುದ್ಧ ಪದ,
a)
ಹಣ
b)
ನಷ್ಟ
c)
ಕಾಸು
6.
ಹಿಂಸೆ,ಪದದ ವಿರುದ್ಧ ಪದ,
a)
ಖುಷಿ
b)
ಆನಂದ
c)
ಅಹಿಂಸೆ
7.
ಸಫಲ, ಪದದ ವಿರುದ್ಧ ಪದ,
a)
ಅಚಲ
b)
ಈಚಲ
c)
ವಿಫಲ
8.
ಪುಸ್ತಕಗಳನ್ನು ಓದುವುದು ಒಳ್ಳೆ ಹವ್ಯಾಸ. ಈ ಪದದಲ್ಲಿರುವ ಕ್ರಿಯಾಪದ ಹೆಸರಿಸಿ.
a)
ಬರೆಯುವುದು
b)
ಒಳ್ಳೆ
c)
ಓದುವುದು
9.
ಅವಳು ಹಾಡನ್ನು ಇಂಪಾಗಿ ಹಾಡುತಾಳೆ.
a)
ಅವಳು
b)
ಹಾಡು
c)
ಹಾಡುತ್ತಾಳೆ
10.
ಯುವತಿ, ಈ ಪದದ ಅನ್ಯ ಲಿಂಗ ಗುರುತಿಸಿ.
a)
ಗೆಳತಿ
b)
ಯುವಕ
c)
ಹುಡುಗ
11.
ಸೇವಕ ,
a)
ತವಕ
b)
ಕನಕ
c)
ಸೇವಕಿ
12.
ಮುದುಕ,
a)
ತಿರುಕ
b)
ಕನಕ
c)
ಮುದುಕಿ
100 %
