wayground logo

Free Printable Worksheets

NEW

Font size

S
M
L
XL
Worksheets

5th revision 4

Total questions: 10

Worksheet time: 5mins

Name
Class
Date
1.

ಕಂಗಾಲಾಗು - ಅದದ ಅರ್ಥ

a)

ಕೋಪ

b)

ಗಾಬರಿಗೊಳ್ಳು

2.

ಭಾಸವಾಗು - ಪದದ ಅರ್ಥ

a)

ಹೆದರು

b)

ತೋರು

3.

ಹುಂಚಿಹೂವು ತಿನ್ನುವುದರಿಂದ ಹಲ್ಲುಗಳು ಏನಾಗುತ್ತವೆ ?

a)

ಜುಮ್ಮೆಂದು ಚಳಿಯುತ್ತವೆ

b)

ಕಾರವಾಗುತವೆ

4.

ಡೋರೆ ಹುಣಸೆ ಎಂದರೇನು ?

a)

ಕಾಯಿಯೂ ಅಲ್ಲ,ಹಣ್ಣು ಅಲ್ಲದ ಮಧ್ಯದ ಸ್ಥಿತಿ

b)

ಕಾಯಿ

5.

’!’ - ಈ ಚಿಹ್ನೆ ಯಾವುದು ?

a)

ಆವರಣ

b)

ಭಾವಸೂಚಕ

6.

" " - ಈ ಚಿಹ್ನೆ ಯಾವುದು ?

a)

ಉದ್ಧರಣ ಚಿಹ್ನೆ

b)

ಆವರಣ

7.

ನಾನು ______________ ಆರಿಸಿದರೆ ಜನ ಏನಂದಾರು ?

a)

ಹುಂಚಿಹೂವು

b)

ಹುಣಸೇಹಣ್ಣು

8.

ಹೌದು ! ನಾನು ಚಿಕ್ಕವನಿದ್ದಾಗ ಹೀಗೆಯೇ ______________ ಜೀಕುತ್ತಿದ್ದೆ .

a)

ಜೋಕಾಲಿ

b)

ಮರವನ್ನು

9.

(. ) - ಆವರಣದೊಳಗಿರುವ ಚಿಹ್ನೆ ಯಾವುದು ?

a)

ಅಲ್ಪವಿರಾಮ

b)

ಪೂರ್ಣ ವಿರಾಮ

10.

ಮೂಢನಂಬಿಕೆಗೆ ಯಾವುದು ಬಲಿಯಾಗಿತ್ತು ?

a)

ಮಾವಿನ ಮರ

b)

ಹುಣಸೇ ಮರ