Wayground logo

Free Printable Worksheets

Font size

S
M
L
XL
Worksheets

ಹಲ್ಲುತಪಾಸಣೆ

Total questions: 10

Worksheet time: 5mins

Name
Class
Date
1.

ಮಕ್ಕಳ ಹಲ್ಲು ತಪಾಸಣೆಗೆ ಬಂದಿದ್ದವರು

a)

ವೈದ್ಯರು

b)

ಮಕ್ಕಳು

c)

ತಾಯಿ

d)

ತಂದೆ

2.

ವೈದ್ಯರು ಮಕ್ಕಳ ಒಸಡಿನಲ್ಲಿ ------- ಕಂಡರು

a)

ಹುಳು

b)

ರಕ್ತ

c)

ನೀರು

d)

ಮಣ್ಣು

3.

ವೈದ್ಯರ ಹಲ್ಲು ----- ಹೊಳೆಯುತ್ತಿದ್ದವು

a)

ಧಗ ಧಗ

b)

ಲಕ ಲಕ

c)

ಬಡ ಬಡ

d)

ಪಟ ಪಟ

4.

ಚೆಂಡು ಇದರ ಬಹುವಚನಗಳು

a)

ಚೆಂದು

b)

ಚೆಂಡುಗಳು

c)

ಚೆಂಡು

d)

ಬಾಲ್

5.

ಅಲ್ಲು ಇದರ ಸರಿಯಾದ ರೂಪ

a)

ಹಲ್ಲು

b)

ಬೆಲ್ಲ

c)

ಅಲ್ಲು

d)

ಕೆಲ್ಲು

6.

ಶಾಲೆ ಇದು ಈ ವಚನ

a)

ಏಕವಚನ

b)

ಬಹುವಚನ

c)

ದ್ವಿವಚನ

d)

ನಮಪದ

7.

ಹಲ್ಲು ತಪಾಸಣೆ ಪದ್ಯವನ್ನು ಬರೆದವರು-----

a)

ಕುವೆಂಪು

b)

ದ,ರಾಬೇಂದ್ರೆ

c)

ಹೆಚ್.ಕೆ ಆವಟಿ

d)

ಪ,ಗು ಸಿದ್ಧಾಪುರ

8.

ಶೇಂಗಾ ಇದರ ಅರ್ಥ----

a)

ಕಡಲೆ

b)

ನೆಲಗಡಲೆ

c)

ಹುರಿಗಡಲೆ

d)

ತಿಂದಿ

9.

ಕೂಲಂಕಷವಾದ ವಿಚಾರಣೆ------

a)

ಹುಳುಕು

b)

ತಪಾಸಣೆ

c)

ತಿನಿಸು

d)

ಒಸಡಿಗೆ

10.

ಮತ್ತೆ+ ಒಬ್ಬ ಇದನ್ನು ಕೂಡಿಸಿ ಬರೆದಾಗ

a)

ಮತ್ತೊಬ್ಬ

b)

ಮತ್ತೆ ಒಬ್ಬ

c)

ಮತ್ತೆ

d)

ಒಬ್ಬ