NEW
Font size
WorksheetsG5 Ottige baluva Ananda LS1
Total questions: 15
Worksheet time: 8mins
ಒಗ್ಗಟಿನಲ್ಲಿ ____ ಇದೆ
ನೋವು
ದುಃಖ
ಬಲ
ದ್ವೇಷ
ವಿಭೂತಿ - ಈ ಪದದ ಅರ್ಥ
ಮಣ್ಣು
ಕಲ್ಲು
ಹಕ್ಕಿ
ಭಸ್ಮ
ಪದದ ಸರಿಯಾದ ರೂಪ ಗುರುತಿಸಿ
ದ್ವೇಷಾಆಸೂಯೆ
ದ್ವೇಷಅಸೂಯೆ
ದ್ವೇಶಅಸೂಯೆ
ದ್ವೇಷಾಸೂಯೆ
ರೈತನೊಬ್ಬನ - ಈ ಪದ ಬಿಡಿಸಿ ಬರೆಯಿರಿ
ರೈತ+ ಒಬ್ಬನ
ರೈತ+ ಒಬ್ಬ
ರೈತನ + ಒಬ್ಬನ
ರೈತನು + ಒಬ್ಬನ
ಸುಖ - ಪದದ ವಿರುದ್ಧ ಪದ
ದುಃಖ
ಸಂಕಟ
ನಲಿವು
ಸಾವು
ಗರ್ವ- ಪದದ ಸಮಾನಾರ್ಥಕ ಪದ
ಅಲಂಕಾರ
ಅಸೂಯೆ
ದ್ವೇಷ
ಅಹಂಕಾರ
'ಅಮ್ಮನ ಮರ ' ಎಂದು ಕರೆಯುತ್ತಿದ್ದ ಮರ
ಆಲದ ಮರ
ಬೇವಿನ ಮರ
ಮರ ಹಲಸಿನ ಮರ
ಹುಣಸೆಮರ
'ಅಮ್ಮನ ಕಲ್ಲು ' ಇದ್ದದು
ಊರಿನಲ್ಲಿ
ನದಿಯಲ್ಲಿ
ಕಾಡಿನಲ್ಲಿ
ಹೊಲದಲ್ಲಿ
ಕೈ ಕೆಸರಾದರೆ ಬಾಯಿಮೊಸರು - ಇದೊಂದು
ಜೋಡುನುಡಿ
ಗಾದೆಮಾತು
ವಿಭಕ್ತಿ
ಪ್ರಶ್ನೆ
ಚಿತ್ರದಲ್ಲಿ ಇರುವವರನ್ನು ಗುರುತಿಸಿ
ರಾಜಕಾರಣಿ
ಸನ್ಯಾಸಿ
ರೈತ
ರಾಜ
ವರ್ಣಮಾಲೆಯಲ್ಲಿಯುವ ಅಕ್ಷರಗಳು ______
52
49
34
13
ವರ್ಣಮಾಲೆಯ ವಿಧಗಳು _______
2
1
3
5
ಸ್ವತಂತ್ರವಾಗಿ ಉಚ್ಚರಿಸುವ ಪದಗಳು
ವ್ಯಂಜನಗಳು
ಯೋಗವಾಹ
ಮಹಾ ಪ್ರಾಣ
ಸ್ವರಗಳು
ಅಲ್ಪ ಪ್ರಾಣ ಎಂದರೆ_________________
ಹೆಚ್ಚು ಉಸಿರು
ಕಡಿಮೆ ಉಸಿರು
ವ್ಯಂಜನಗಳು
ಯೋಗವಾಹ
ಯೋಗವಾಹ ಎಂದರೆ
ಮುಂದೆ ಹೋಗು
ಹಿಂದೆ ಹೋಗು
ಜೊತೆಗೂಡಿ ಹೋಗು
ಸಮನಾಗಿರು
