wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 10

Worksheet time: 5mins

Name
Class
Date
1.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು

a)

ಕುವೆಂಪು

b)

ದ ರಾ ಬೇಂದ್ರೆ

c)

ಮಾಸ್ತಿ ವೆಂಕಟೇಶ ಅಯ್ಯಂಗಾರ್

2.

ಕರ್ನಾಟಕದ ಅತಿದೊಡ್ಡ ಕ್ರೀಡಾಂಗಣ ಯಾವುದು

a)

ಮೈಸೂರು ಕ್ರೀಡಾಂಗಣ

b)

ಚಿನ್ನಸ್ವಾಮಿ ಕ್ರೀಡಾಂಗಣ

c)

ಶಿವಾಜಿ ಕ್ರೀಡಾಂಗಣ

3.

ಶ್ರೀ ಕಾವ್ಯನಾಮದಿಂದ ಹೆಸರುವಾಸಿಯಾಗಿರುವ ಕವಿ

a)

ರನ್ನ

b)

ಮೂಡ್ನಾಕೂಡು ಚಿನ್ನಸ್ವಾಮಿ

c)

ಬಿಎಂ ಶ್ರೀಕಂಠಯ್ಯ

4.

ನಾಗನ ಪದ ಯಾರ ಪ್ರಸಿದ್ಧ ಕೃತಿ

a)

ಜಿಪಿ ರಾಜರತ್ನಂ

b)

ಹರಿಹರ

c)

ಪೊನ್ನ

5.

ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಎಲ್ಲಿದೆ

a)

ಮೈಸೂರು

b)

ಬೆಂಗಳೂರು

c)

ಮಂಗಳೂರು

6.

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಧಿಕ ಬಾಕ್ಸೈಟ್ ಇದೆ

a)

ಬೆಳಗಾವಿ

b)

ಧಾರವಾಡ

c)

ಮೈಸೂರು

7.

ಪಂಜಾಬ್ ನಲ್ಲಿ ಇರುವ ಸಿಕ್ಕ ರ ಪ್ರಸಿದ್ಧ ಸ್ಥಳ ಯಾವುದು

a)

ಅಮೃತಸರ

b)

ಪಂಜಾಬ್

c)

ಪಂಜಾಬಿ

8.

ಡೆನ್ಮಾರ್ಕ್ ದೇಶದ ರಾಷ್ಟ್ರೀಯ ಲಾಂಛನ

a)

ಕೋಚ್

b)

ಬೀಚ್

c)

ರೋಜ್

9.

ಭೂಮಿ ಗೋಳಾಕಾರವಾಗಿದೆ ಎಂದು ಮೊದಲು ತಿಳಿಸಿದವರು ಯಾರು

a)

ಆರ್ಯಭಟ

b)

ಆಡಂ ಸ್ಮಿತ್

c)

ಎರಟಾಸ್ತನಿಸ್

10.

ಇತಿಹಾಸದ ಪಿತಾಮಹ

a)

ಹೆರೋಡೋಟಸ್

b)

ಅರಿಸ್ಟಾಟಲ್

c)

ಮೆಕವಲ್ಲಿ