wayground logo

Free Printable Worksheets

Font size

S
M
L
XL
Worksheets

Kuvariyadade kundenu

Total questions: 12

Worksheet time: 13mins

Name
Class
Date
1.

ನಮ್ಮನ್ನೆಲ್ಲ ಪಡೆದ ತಾಯಿ ಯಾರು?

a)

ಹೆಣ್ಣು

b)

ದಡ್ಡರು

2.

ಗಾವಿಲರಿಗೆ ಏನು ಕಾಣುವುದಿಲ್ಲ?

a)

ಕಣ್ಣು

b)

ಮುಖ

3.

ಪಾಲ್ಗಡಲು ಏನಾಯಿತು?

a)

ನೀರಾಯಿತು

b)

ಬಣ್ಣವಾಯಿತು

4.

ಪೊರೆ ಪದದ ಅರ್ಥ

a)

ನಮ್ಮದಿ

b)

ಕಾಪಾಡು

5.

ಕುವರ ಪದದ ಅರ್ಥ

a)

ಮಗ

b)

ಲಾಭ

6.

ಬೇಗ ಪದದ ವಿರುದ್ದ ಪದ

a)

ನಿಧಾನ

b)

ಪ್ರಸಿದ್ಧ

7.

ಏಳಿಗೆ ಪದದ ವಿರುದ್ಧ ಪದ

a)

ನಾಶ

b)

ನೇತ್ರ

8.

ಕಣ್ಣು ಪದದ ಸಮಾನಾರ್ಥಕ ಪದ

a)

ನಯನ

b)

ಮನೆ

9.

ಅಂಬೇಡ್ಕರರ ಸೋದರಿಯ ಹೆಸರೇನು?

a)

ಮಂಜುಳಾ

b)

ಕಮಲ

10.

ಅಂಬೇಡ್ಕರರ ಮನೆಯ ಹೆಸರೇನು?

a)

ದಾದರ್

b)

ರಾಜಗೃಹ

11.

ಮಹಾನ್‌ ಪದದ ಅರ್ಥ

a)

ದೊಡ್ಡ

b)

ಚಿಕ್ಕ

12.

ಅಭಿರುಚಿ ಪದದ ಅರ್ಥ

a)

ಆಸಕ್ತಿ

b)

ಬೆಲೆ