Wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 15

Worksheet time: 7mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ

a)

25

b)

13

c)

49

d)

34

2.

ಕನ್ನಡ ವರ್ಣ ಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ

a)

13

b)

6

c)

7

d)

34

3.

ಕೆಳಗಿನವುಗಳಲ್ಲಿ ಧೀರ್ಘ ಸ್ವರ ಗುರುತಿಸಿ

a)

ಇ

b)

ಅಂ

c)

ಏ

d)

ಙ

4.

ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನ ಗುರುತಿಸಿ.

a)

ಚ

b)

ವ

c)

ಅಃ

d)

ಘ

5.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವರ್ಗೀಯ ವ್ಯಂಜನಗಳ ಸಂಖ್ಯೆ

a)

49

b)

34

c)

25

d)

13

6.

ಗುಂಪಿಗೆ ಸೇರದ ಅಕ್ಷರ ಗುರುತಿಸಿ

a)

ಶ

b)

ಹ

c)

ಟ

d)

ಳ

7.

ಕನ್ನಡ ವರ್ಣಮಾಲೆಯಲ್ಲಿ "ಃ" ಇದನ್ನು ಹೀಗೆ ಅನ್ನುತ್ತೇವೆ.

a)

ಅನುಸ್ವಾರ

b)

ವಿಸರ್ಗ

c)

ಅನುನಾಸಿಕ

d)

ಹೃಸ್ವ ಸ್ವರ

8.

ಕೆಳಗಿನವುಗಳಲ್ಲಿ ಅಲ್ಪ ಪ್ರಾಣ ಗುರುತಿಸಿ

a)

ಚ

b)

ಅಃ

c)

ಳ

d)

ಙ

9.

ಕೆಳಗಿನವುಗಳಲ್ಲಿ ಮಹಾಪ್ರಾಣ ಗುರುತಿಸಿ.

a)

ಅಂ

b)

ಭ

c)

ಐ

d)

ಡ

10.

ಗುಂಪಿಗೆ ಸೇರದ ಅಕ್ಷರ ಗುರುತಿಸಿ.

a)

ಣ

b)

ಮ

c)

ಙ

d)

ತ

11.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅವರ್ಗೀಯ ವ್ಯಂಜನಗಳ ಸಂಖ್ಯೆ

a)

34

b)

25

c)

49

d)

9

12.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಕಗಳ ಸಂಖ್ಯೆ

a)

9

b)

13

c)

25

d)

2

13.

ಗುಂಪಿಗೆ ಸೇರದ ಪದ ಗುರುತಿಸಿ

a)

ಬ

b)

ಡ

c)

ನ

d)

ಪ

14.

ಹೃಸ್ವ ಸ್ವರ ಗುರುತಿಸಿ.

a)

ಊ

b)

ಈ

c)

ಎ

d)

ಐ

15.

ಅನುನಾಸಿಕವನ್ನು ಗುರುತಿಸಿ

a)

ನ

b)

ಮ

c)

ಣ

d)

ಮೇಲಿನ ಎಲ್ಲಾ