wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

Total questions: 20

Worksheet time: 10mins

Name
Class
Date
1.

ಥ್ರೂಬಾಲ್ ಅಂಕಣದ ಅಳತೆ.

a)

18.30 X 12 ಮೀಟರ್

b)

18.30 X 12.20 ಮೀಟರ್

c)

18.10 X 12.10 ಮೀಟರ್

d)

18.00 X 20.10.ಮೀಟರ್

2.

ಈ ಗಿನ ಥ್ರೋಬಾಲ್ ತಂಡದ ಆಟಗಾರರ ಸಂಖ್ಯೆ.

a)

7+5

b)

9+3

c)

6+6

d)

5+7

3.

ಥ್ರೋಬಾಲ್ ಆಟದಲ್ಲಿ ಒಂದು ಸೆಟ್ಟಿಗೆ ಇರುವ ಅಂಕಗಳು.

a)

25

b)

21

c)

15

d)

11

4.

ಥ್ರೋಬಾಲ್ ಆಟದಲ್ಲಿ ತೀರ್ಪುಗಾರ ಸೀಟಿ ಊದಿದ ಮೇಲೆ ಎಷ್ಟು ಸಮಯದೊಳಗೆ ಸರ್ವಿಸ್ ಮಾಡಬೇಕು.

a)

7 ಸೆಕೆಂಡ್

b)

3 ಸೆಕೆಂಡ್

c)

5 ಸೆಕೆಂಡ್

d)

10 ಸೆಕೆಂಡ್

5.

ಥ್ರೋಬಾಲ್ ಚೆಂಡಿನ ಬಣ್ಣ ಯಾವುದು.

a)

ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣ

b)

ಕೆಂಪು ಮತ್ತು ಹಸಿರು ಮಿಶ್ರಿತ ಬಣ್ಣ

c)

ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣ

d)

ಹಳದಿ ಮತ್ತು ಹಸಿರು ಮಿಶ್ರಿತ ಬಣ್ಣ

6.

ಥ್ರೋ ಬಾಲ್ ಚೆಂಡು ಹಿಡಿದ ಮೇಲೆ ಎಷ್ಟು ಸೆಕೆಂಡಿನ ಒಳಗಾಗಿ ಕೈಯಿಂದ ಬಿಡಬೇಕು (ಎಸೆಯಬೇಕು).

a)

5 ಸೆಕೆಂಡ್

b)

3 ಸೆಕೆಂಡ್

c)

7 ಸೆಕೆಂಡ್

d)

1 ಸೆಕೆಂಡ್

7.

ಥ್ರೋ ಬಾಲ್ ಆಟದಲ್ಲಿ ಸರ್ವಿಸ್ ಬಾಲನ್ನು ಒಬ್ಬರು ಹಿಡಿದ ನಂತರ ಮತ್ತೊಬ್ಬರು ಹಿಡಿದು......

a)

ಎಸೆಯಬಹುದು

b)

ಎರಡು ಸರಿ

c)

ಎಸೆಯುವಂತಿಲ್ಲ

d)

ಎರಡು ತಪ್ಪು

8.

ಥ್ರೋಬಾಲ್ ನ್ನು ಎಸೆಯಬೇಕಾದರೆ ಹೇಗೆ ಎಸೆಯಬೇಕು.

a)

ತಲೆಯ ಮೇಲಿಂದ

b)

ಸೊಂಟದ ಕೆಳಭಾಗದಿಂದ

c)

ಎರಡು ಕೈಯಿಂದ

d)

ಭುಜದ ಮೇಲಿಂದ

9.

ಥ್ರೋ ಬಾಲ್ ಆಟದಲ್ಲಿ ಹಿಡಿದ ಚೆಂಡನ್ನು ಶರೀರದ ಮತ್ತೊಂದು ಕಡೆಗೆ ಸ್ಥಳಾಂತರಿಸಿ ಎಸೆದರೆ...

a)

ಡೀಲೆ

b)

ಶಿಫ್ಟಿಂಗ್

c)

ಡೆಡ್‌ ಬಾಲ

d)

ಲೇಟ್ ಬಾಲ

10.

ಥ್ರೋಬಾಲ್ ಆಟದಲ್ಲಿ ಆಟಗಾರರ ರೊಟೇಷನ್ ಪದ್ಧತಿ English ಯಾವ ಅಕ್ಷರದ ಆಕಾರವಾಗಿದೆ..

a)

Z ಅಕ್ಷರದು

b)

M ಅಕ್ಷರದು

c)

W ಅಕ್ಷರದು

d)

N ಅಕ್ಷರದು

11.

ಥ್ರೋಬಾಲ್ ಆಟ ಪ್ರಾರಂಭವಾದ ದೇಶ...

a)

ಅಮೇರಿಕ

b)

ಭಾರತ

c)

ಇಂಗ್ಲೆಂಡ್‌

d)

ಚೀನಾ

12.

ಥ್ರೋ ಬಾಲ್ ಅಂಕಣದ ಪ್ರತಿ ಗೆರೆಯ ಅಗಲ ಎಷ್ಟು.

a)

1 ಸೆಂ.ಮೀ ಇರಬೇಕು

b)

5 ಸೆಂ.ಮೀ ಇರಬೇಕು

c)

3 ಸೆಂ.ಮೀ ಇರಬೇಕು

d)

4 ಸೆಂ.ಮೀ ಇರಬೇಕು

13.

ಥ್ರೋ ಬಾಲ್ ಚೆಂಡಿನ ತೂಕ.

a)

300 ರಿಂದ 400 ಗ್ರಾಂ

b)

400 ರಿಂದ 450 ಗ್ರಾಂ

c)

450 ರಿಂದ 500 ಗ್ರಾಂ

d)

300 ರಿಂದ 500 ಗ್ರಾಂ

14.

ಥ್ರೋಬಾಲ್ ಆಟದಲ್ಲಿ ಕ್ರೀಡಾಧಿಕಾರಿಗಳು ಬಳಸುವ ಎರಡು ಕಾರ್ಡುಗಳು...

a)

ಬಿಳಿ&ಕೆಂಪು

b)

ಕೆಂಪು & ಹಸಿರು

c)

ಹಳದಿ & ಕೆಂಪು

d)

ಹಸಿರು & ಬಿಳಿ

15.

ಥ್ರೋ ಬಾಲ್ ಆಟದಲ್ಲಿ ಒಂದು ಸೆಟ್ ನಲ್ಲಿ ಎಷ್ಟು ಸಲ '30 ಸೆಕೆಂಡ್ Time out ಗೆ' ಅವಕಾಶ ಇರುತ್ತದೆ....

a)

1 ವಿರಾಮ

b)

2 ವಿರಾಮ

c)

3 ವಿರಾಮ

d)

5 ವಿರಾಮ

16.

ಎರಡೂ ತಂಡಗಳ ಅಂಕಗಳು ಸಮವಾದಗ .......... ಎನ್ನುವವರು..

a)

ಲವ್ ಆಲ್

b)

ಗೂಗ್ಲಿ

c)

ಡೀಪ್

d)

ಡ್ಯೂಸ್

17.

ಥ್ರೋ ಬಾಲ್ ಆ್ಯಂಟಿನದ ಉದ್ದ...

a)

2.50 ಮೀಟರ್

b)

1.50 ಮೀಟರ್

c)

1.80 ಮೀಟರ್

d)

2.80 ಮೀಟರ್

18.

ಥ್ರೋ ಬಾಲ್ ಚೆಂಡಿನ ದಪ್ಪ ಎಷ್ಟು...

a)

70 ರಿಂದ 72 ಸೇ.ಮೀ

b)

50 ರಿಂದ 62 ಸೇ.ಮೀ

c)

72.10 ರಿಂದ 80 ಸೇ.ಮೀ

d)

80 ರಿಂದ 100 ಸೇ.ಮೀ

19.

ಥ್ರೋಬಾಲ್ ಆಟದಲ್ಲಿ ಒಬ್ಬರಿಂದ ಕೈಜಾರಿದ ಚೆಂಡನ್ನು ಇನ್ನೊಬ್ಬರು ಹಿಡಿದು ಎಸೆಯಬಹುದು...

a)

ನಿಯಮ ತಪ್ಪು

b)

ನಿಯಮ ಸರಿಯಾಗಿದೆ

c)

ನಿಯಮಗಳು ಎರಡು ಸರಿಯಾಗಿವೇ

d)

ನಿಯಮಗಳು ಎರಡು ತಪ್ಪಾಗಿವೆ

20.

ನಿಂತು ಹಿಡಿದ ಬಾಲನ್ನು ಜಂಪ್ ಮಾಡಿ ಎಸೆಯಬಹುದು.ಆದರೆ ಜಂಪ್ ಮಾಡಿ ಹಿಡಿದರೆ___ಎಂದು ಪರಿಗಣಿಸಿ ಎದುರಾಳಿ ತಂಡಕ್ಕೆ ಸರ್ವಿಸ್ ನೀಡುವವರು......

a)

ಡ್ಯೂಸ್

b)

ಶಿಫ್ಟಿಂಗ್

c)

ಡಬಲ್

d)

ಲೇಟ್