Font size
WorksheetsVVDAT Grade 2 Kannada
Total questions: 20
Worksheet time: 40mins
___ ಖ್ಖ ಗ್ಗ ಘ್ಘ ಙ್ಙ
ಚ್ಚ
ಛ್ಛ
ಜ್ಜ
ಕ್ಕ
__ ___ ದ್ದ ಧ್ಧ ನ್ನ
ರ್ರ ಲ್ಲ
ವ್ವ ಶ್ಶ
ತ್ತ ಥ್ಥ
ಷ್ಷ ಸ್ಸ
ಸ್ಕಂದ ಈ ಪದದಲ್ಲಿ ಯಾವ ಅಕ್ಷರ ಒತ್ತಕ್ಷರವಾಗಿದೆ ?
ಸ್
ದ
ಕ್
ಸ್ಕ
ಪ ಫ ಬ ಭ _____
ನ
ಮ
ತ
ಪ ಫ ಬ ಭ _____
ನ
ಮ
ತ
ಮ್ + ಉ , ಳ್ + ಳ್ +ಉ = ______________
ಮೂಳ್ಳು
ಮುಳು
ಮುಳ್ಳು
ಮಾಳ
ಕ್ + ಉ = ______
ಕೀ
ಕೆ
ಕು
ಕ್ +ಉ, ದ +ಉ, ರ್ +ಎ = ____
ಕುಡರು
ಕುದುರೆ
ಕುದರೆ
ಸ್ +ಓ = _____
ಸು
ಸೊ
ಸೋ
ಮ್ +ಔ =
ಮೀ
ಮು
ಮೌ
‘ಗೋ’ ಅಕ್ಷರದ ಪದಗಳನ್ನು ಗುರುತಿಸಿ (Choose the ‘ಗೋ’ letter word)
ಔಷಧ
ಗೋಲಿ
ಗರಡಿ
ಗೋವು
'Fish' ಈ ಪದವನ್ನು ಕನ್ನಡದಲ್ಲಿ ಬರೆದಾಗ? ( Fish- Choose the Kannada meaning)
ಕಪ್ಪೆ
ಇರುವೆ
ಹಾವು
ಮೀನು
'ತ್ತ' ಈ ಅಕ್ಷರವನ್ನು ಬಿಡಿಸಿ ಬರೆದಾಗ
ತ್ + ತ್ + ಅ
ತ್ + ತ್ + ಆ
ತ್ + ತ್ + ಇ
What is 1 in Kannada?
ಮೂರು
ಒಂದು
ಎರಡು
ಹತ್ತು
What is 7 in Kannada?
ಎರಡು
ನಾಲ್ಕು
ಏಳು
ಮೂರು
What is 6 in Kannada?
ಆರು
ಏಳು
ಐದು
ಎಂಟು
'ಮೇಲೆ' ಪದದ ವಿರುದ್ಧಾರ್ಥಕ ಪದವನ್ನು ಆರಿಸಿ.
(Choose the opposite word of 'ಮೇಲೆ' )
ಕೋಪ
ಹಿಂದೆ
ನಗು
ಕೆಳಗೆ
'ಹಗಲು' ಪದದ ವಿರುದ್ಧಾರ್ಥಕ ಪದವನ್ನು ಆರಿಸಿ.
(Choose the opposite word of 'ಹಗಲು')
ಇರುಳು
ಬೆಳಕು
ಬೆಳಿಗ್ಗೆ
ಸಂಜೆ
How many fingers are there in your left hand?
೫
೧೦
We say number 9 as ____ in Kannada.
Ombhattu
Ondu
