Worksheetsಕ.ರಾ.ದೈ.ಶಿಕ್ಷಣ.“ಮೇಲಾಟಗಳು”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.
Total questions: 20
Worksheet time: 10mins
ಈ ಕೆಳಗಿನವುಗಳಲ್ಲಿ ಯಾವುದು ದೂರದ ಓಟವಾಗಿದೆ.
3000 ಮೀಟರ್
800 ಮೀಟರ್
5000 ಮೀಟರ್
ಯಾವುದು ಇಲ್ಲ
ಇವುಗಳಲ್ಲಿ ಮಧ್ಯಮ ದೂರದ ಓಟದ ಸ್ಪರ್ಧೆ ಯಾವುದು?
200 ಮೀಟರ್
400 ಮೀಟರ್
100 ಮೀಟರ್
800 ಮೀಟರ್
ರಿಲೇ ಸ್ಪರ್ಧೆಗಳಲ್ಲಿ ವಿಧಗಳು ಎಷ್ಟು?
3
1
4
2
200 ಮೀಟರ್ ಟ್ರ್ಯಾಕ್ ನಲ್ಲಿ 4 × 400 ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಓಟಗಾರನು ---------- ಸುತ್ತು ಓಡಬೇಕು.
02
04
01
ಎಲ್ಲವೂ ತಪ್ಪು
ರಿಲೇ ಓಟದಲ್ಲಿ ಓಡುವ ಸ್ಪರ್ಧಾಳುಗಳ ಸಂಖ್ಯೆ ಎಷ್ಟು?
02
04
08
03
ರಿಲೇ ಓಟದಲ್ಲಿ ಬ್ಯಾಟನ್ ಬದಲಾಯಿಸುವ ಕ್ಷೇತ್ರ -------- ಮೀಟರ್ ಉದ್ದವಾಗಿದೆ.
05 ಮೀಟರ್
11 ಮೀಟರ್
08 ಮೀಟರ್
10 ಮೀಟರ್
ಹರ್ಡಲ್ಸದ ಒಟ್ಟು ತೂಕ ಎಷ್ಟು?
09 ಕಿಲೋಗ್ರಾಂ
05 ಕಿಲೋ ಗ್ರಾಂ
10 ಕಿಲೋ ಗ್ರಾಂ
07 ಕಿಲೋ ಗ್ರಾಂ
ಹರ್ಡಲ್ಸದ ಅಗಲ.
1.20 ರಿಂದ 1.35 ಮೀಟರ್
1.18 ರಿಂದ 1.20 ಮೀಟರ್
1.00 ರಿಂದ 1.18 ಮೀಟರ್
2.00 ರಿಂದ 2.10 ಮೀಟರ್
ಅಡತಡೆ ಓಟದ ಸ್ಪರ್ಧೆಗಳಲ್ಲಿ ಎಷ್ಟು ಅಡೆತಡೆಗಳು ಇಡಲಾಗುತ್ತದೆ.
10
07
09
06
ಮಹಿಳೆಯರ 400 ಮೀಟರ್ ಹರ್ಡಲ್ಸದ ಎತ್ತರ ಎಷ್ಟು?
0.711 ಮೀಟರ್
0.762 ಮೀಟರ್
0.756 ಮೀಟರ್
0.760 ಮೀಟರ್
ಸಾಮಾನ್ಯವಾಗಿ ಓಟಗಳಲ್ಲಿ ಎಷ್ಟು ವಿಧಗಳಿವೆ?
02
04
06
03
ನಡಿಗೆ ಸ್ಪರ್ಧೆಗಳಲ್ಲಿ ಗರಿಷ್ಠ ---------- ಸ್ಪರ್ಧಿಗಳ ಸುತ್ತುಗಳು ಎಣಿಸಬಹುದು.
02
06
04
08
ಒಂದು ಟ್ರ್ಯಾಕ್ ಕನಿಷ್ಠ ಎಷ್ಟು ಓಣಿಗಳನ್ನು ಹೊಂದಿರಬೇಕು.
03
07
06
04
ಓಟದ ಸ್ಪರ್ಧೆಗಳಲ್ಲಿ ಗರಿಷ್ಠ ಸ್ಪರ್ಧಿಗಳ ಎಷ್ಟು ಸುತ್ತುಗಳನ್ನು ಎಣಿಸಬಹುದು.
ಒಬ್ಬರು
ಇಬ್ಬರು
ನಾಲ್ಕು
ಆರು
ಆನ ಯುವರ್ ಮಾರ್ಕ್ ಎಂದು ಆಜ್ಞಾಪಿಸಿದಾಗ ಕೂಡಲೇ ಸ್ಪರ್ಧೆಗಳು ತಮ್ಮ ಓಣಿಯ ಪ್ರಾರಂಭ ಗೆರೆಯನ್ನು ----------.
ಬಾಗಿ ನಿಲ್ಲಬೇಕು
ಸಮೀಪಿ ಸಬೇಕು
ಎದ್ದು ನಿಲ್ಲಬೇಕು
ಹಿಂದೆ ಸರಿಯಬೇಕು
ಮ್ಯಾರಥಾನ್ ಓಟದ ಅಂತರ.
45.38 ಮೀಟರ್
42.51 ಮೀಟರ್
26.85 ಮೀಟರ್
42.95 ಮೀಟರ್
ನಡಿಗೆ ಸ್ಪರ್ಧೆಯಲ್ಲಿ ದೇಹದ ಯಾವ ಭಾಗ ಬಾಗಬಾರದು.
ಮೊಣಕಾಲು
ತಲೆ
ಸೊಂಟ
ಮೊಣ ಕೈಗಳು
ಒಲಿಂಪಿಕ್ಸ್ ಕ್ರೀಡೆಯಲ್ಲಿ 100 ಮೀಟರ್ ಓಟದ ಸರದಾರ ಯಾರು?
ವಾಟ್ಸಾನ್
ರಾಬರ್ಟ್
ಉಸೇನ್ ಬೋಲ್ಟ್
ರಾಜವರ್ಧನ
ಇದು ವೇಗದ ಓಟವಾಗಿದೆ.
100 ಮೀಟರ್
200 ಮೀಟರ್
400 ಮೀಟರ್
ಎಲ್ಲವೂ ಸರಿ
4 × 400 ಮೀಟರ್ ರಿಲೇಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳು ಓಡುವ ದೂರ ಎಷ್ಟು?
400 ಮೀಟರ್
100 ಮೀಟರ್
200 ಮೀಟರ್
800 ಮೀಟರ್
