wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

Total questions: 20

Worksheet time: 10mins

Name
Class
Date
1.

ಅಥ್ಲೆಟಿಕ್ಸ್ ಎಂಬ ಶಬ್ದವು ಯಾವ ಪದದಿಂದ ಬಂದಿದೆ.

a)

ಅಥ್ಲಾನ

b)

ಸಂಸ್ಕೃತ

c)

ಬೆ೦ಗಾಲಿ

d)

ಅಥ್ಲೆಟಿಕ್

2.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯು ಯಾವಾಗ ಸ್ಥಾಪನೆಯಾಯಿತು.

a)

1990-91

b)

1999-90

c)

1989-1990

d)

1991-92

3.

ಧ್ಯಾನ್ಚಂದ್ ಪ್ರಶಸ್ತಿ ಯಾವಾಗ ಸ್ಥಾಪನೆಯಾಯಿತು.

a)

2000

b)

1990

c)

2002

d)

1899

4.

ರಾಜೀವ್ ಗಾಂಧಿ ಕ್ರೀಡಾಂಗಣ ಎಲ್ಲಿದೆ.

a)

ದೆಹಲಿ

b)

ಚೆನ್ನೈ

c)

ಮುಂಬೈ

d)

ಕರ್ನಾಟಕ

5.

ಧ್ಯಾನ್ ಚಂದ್ ಪ್ರಶಸ್ತಿಯ ಮೊತ್ತ ವೆಷ್ಟು .

a)

3 ಲಕ್ಷ

b)

5 ಲಕ್ಷ

c)

6 ಲಕ್ಷ

d)

4 ಲಕ್ಷ

6.

ಕ್ರೀಡಾ ಕ್ಷೇತ್ರಕ್ಕೆ ಭಾರತ ರತ್ನವನ್ನು ಯಾವಾಗ ಕೊಡಲಾಯಿತು.

a)

2010

b)

2011

c)

2013

d)

2014

7.

ಅಥ್ಲಾನ್ ಎಂದರೇನು?

a)

ಅಥ್ಲೆಟಿಕ

b)

ಜಿಗಿತ

c)

ಸ್ಪರ್ಧೆ

d)

ಕೊಡು

8.

ಪ್ರಪಂಚದ ಅತಿ ದೊಡ್ಡ ಕ್ರೀಡಾಂಗಣ ಎಲ್ಲಿದೆ.

a)

ಕೆನಡಾ

b)

ಆಸ್ಟ್ರೇಲಿಯಾ

c)

ನ್ಯೂಜಿಲೆಂಡ್

d)

ದಕ್ಷಿಣ ಕೊರಿಯಾ

9.

ಭಾರತದ ಅತಿ ದೊಡ್ಡ ಕ್ರೀಡಾಂಗಣ ಎಲ್ಲಿದೆ .

a)

ಮುಂಬೈ

b)

ಉತ್ತರ ಪ್ರದೇಶ

c)

ಪಂಜಾಬ್

d)

ಕೋಲ್ಕತ್ತಾ

10.

ಪಯ್ಯೋಲಿ ಎಕ್ಸ್ಪ್ರೆಸ್ ಎಂದು ಯಾರನ್ನು ಕರೆಯುತ್ತಾರೆ.

a)

ಮಿಲ್ಕಾ ಸಿಂಗ್

b)

ಪಿಟಿ ಉಷಾ

c)

ಹಿಮಾದಾಸ

d)

ಹುಸೆನ್ ಬೋಲ್ಟ

11.

ರಾಕೆಟ್‌ ರಾಣಿ ಎಂದು ಯಾರನ್ನು ಕರೆಯುತ್ತಾರೆ.

a)

ಪಿವಿ ಸಿಂಧು

b)

ಸೈನಾ ನೆಹ್ವಾಲ್

c)

ಸಾನಿಯಾ ಮಿರ್ಜಾ

d)

ಅಶ್ವಿನಿ ನಾಚಪ್ಪ

12.

ಭಾರತದ ಪ್ರಥಮ ಐ.ಸಿ.ಎಸ್ ಅಧಿಕಾರಿ ಯಾರು.

a)

ಕೆ ಶರ್ಮಾ

b)

ಸತ್ಯೇಂದ್ರ ನಾಥ್

c)

ಗಂಗೂಲಿ

d)

ಸಚಿನ್ ತೆಂಡೂಲ್ಕರ್

13.

ಪ್ರಥಮ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಯಾರು.

a)

ಸಚಿನ್ ತೆಂಡೂಲ್ಕರ್

b)

ಗೋಪಿಚಂದ್

c)

ವಿಶ್ವನಾಥ ಆನಂದ್

d)

ಕುಲದೀಪ್ ಸಿಂಗ್

14.

ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.

a)

ಜೂನ್ 21

b)

ಆಗಸ್ಟ್ 30

c)

ಆಗಸ್ಟ್ 29

d)

ಆಗಸ್ಟ್ 31

15.

ಐಸ್ ಹಾಕಿ ಯಾವ ದೇಶದಲ್ಲಿ ಜನ್ಮ ತಾಳಿದೆ.

a)

ಅಮೆರಿಕ

b)

ಕೆನಡಾ

c)

ದಕ್ಷಿಣ ಆಫ್ರಿಕಾ

d)

ವೆಸ್ಟ್ ಇಂಡೀಸ್

16.

ಹಾರುವ ಜಿಂಕೆ ಎಂದು ಯಾರನ್ನು ಕರೆಯುತ್ತಾರೆ.

a)

ಹಿಮಾ ದಾಸ್

b)

ಟಿಟಿ ಉಷಾ

c)

ಹುಸೇನ್ ಬೋಲ್ಟ್

d)

ಮಿಲ್ಕಾ ಸಿಂಗ್

17.

ಕಪ್ಪು ಅವಳ ಎಂದು ಯಾರನ್ನು ಕರೆಯುತ್ತಾರೆ.

a)

ಮೆಸ್ಸಿ

b)

ಜೇಮ್ಸ್ ಉಡ್ಡ

c)

ಹುಸೇನ್ ಬೋಲ್ಟ್

d)

ಪೀಲೆ

18.

ಫುಟ್ಬಾಲ್ ಆಟದ ಇನ್ನೊಂದು ಹೆಸರು ಯಾವುದು.

a)

ಸಾಕರ

b)

ಸೂಚೂ

c)

ಸ್ನಾಕೇಟ

d)

ಪೀಪಾ

19.

ಪ್ರಕಾಶ್ ಪಡುಕೋಣೆ ಯಾವ ಆಟಗಾರ.

a)

ಚೇಸ್ಸ

b)

ಪೋಲೊ

c)

ಬಾಡ್ಮಿಂಟನ್

d)

ಹಾಕಿ

20.

15 ದಿನಗಳಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದ ಮೊದಲ ಮಹಿಳಾ ಆಟಗಾರ್ತ ಯಾರು.

a)

ಚಂದ್ರ ದೇವಿ

b)

ಅಶ್ವಿನಿ ನಾಚಪ್ಪ

c)

ಹಿಮಾದಾಸ

d)

ಸಾನಿಯಾ ಮಿರ್ಜಾ