NEW
Font size
S
M
L
XL
Worksheetsಕ್ವಿಜ್ ಸರಣಿ : 78. ಸಿರಿಕನ್ನಡ ನುಡಿ ಬಳಗ
Total questions: 20
Worksheet time: 10mins
Name
Class
Date
1.
‘ವಧೂಪೇತ’ ಪದವು ಈ ಸಂಧಿಗೆ ಉದಾಹರಣೆ ಯಾಗಿದೆ.
a)
ಗುಣ ಸಂಧಿ
b)
ಯಣ್ ಸಂಧಿ
c)
ವೃದ್ಧಿ ಸಂಧಿ
d)
ಸವರ್ಣದೀರ್ಘ ಸಂಧಿ
2.
ಒAದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಬಳಸುವ ಲೇಖನ ಚಿಹ್ನೆ
a)
ಭಾವಸೂಚಕ ಚಿಹ್ನೆ
b)
ವಿವರಣಾತ್ಮಕ ಚಿಹ್ನೆ
c)
ಉದ್ಧರಣ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
3.
‘ಊರನ್ನು’ ಪದದಲ್ಲಿರುವ ವಿಭಕ್ತಿಯಿದು
a)
ಚತುರ್ಥಿ
b)
ತೃತೀಯಾ
c)
ದ್ವಿತೀಯಾ
d)
ಪ್ರಥಮಾ
4.
‘ಮಹಾಶಕ್ತನಾದ ದೇವರು ಸಮಸ್ತಲೋಕಗಳನ್ನು ಪ್ರೀತಿಯಿಂದ ಕಾಪಾಡುವನು’ - ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಸಂಭಾವನಾರ್ಥಕ ವಾಕ್ಯ
5.
‘ಗಮಕ’ ಸಮಾಸಕ್ಕೆ ಉದಾಹರಣೆಯಿದು
a)
ನಡುರಾತ್ರಿ
b)
ಹನುಮಭೀಮರಾಮರು
c)
ನೆಯ್ದವಸ್ತç
d)
ಮೋಸಮಾಡು
6.
‘ಸೊಗಸಾಗಿ’ ಪದವು ಅವ್ಯಯದ ಈ ಗುಂಪಿಗೆ ಸೇರಿದೆ.
a)
ಕ್ರಿಯಾರ್ಥಕಾವ್ಯಯ
b)
ಸಾಮಾನ್ಯಾರ್ಥಕಾವ್ಯಯ
c)
ಸಂಬAಧಾರ್ಥಕಾವ್ಯಯ
d)
ಅವಧಾರಣಾರ್ಥಕಾವ್ಯಯ
7.
ವಿಜ್ಞಾನ : ಬಿನ್ನಾಣ : : ಪಾದುಕಾ : _________
a)
ಹಾವುಗೆ
b)
ತೃತೀಯಾ
c)
ಹಾವು
d)
ತತ್ಸಮ
8.
ಗುರುಲಘು ಮೂರಿರೆ : ಮ-ನ-ಗಣ : : ಗುರುಲಘು ನಡುವಿರೆ : _________
a)
ಮ-ರ ಗಣ
b)
ಜ-ರ-ಗಣ
c)
ಯ- ನ ಗಣ
d)
ಮ-ನ ಗಣ
9.
ಅಂದಾಜಿಸು : ಊಹೆಮಾಡು : : ಕ್ಷೆÆÃಬೆ : ___________
a)
ಮರಮರ
b)
ವ್ಯಥೆಪಡು
c)
ತಳಮಳ
d)
ಹೀಗಿರಲಿ
10.
ಬನ್ನಿ ಬನ್ನಿ : ದ್ವಿರುಕ್ತಿ : : ಸರಸರ : __________
a)
ಅನುಕರಣಾವ್ಯಯ
b)
ದ್ವಿರುಕ್ತಿ
c)
ತತ್ಸಮ
d)
ಅವಧಾರಣಾರ್ಥಕಾವ್ಯಯ
11.
‘ಸಪ್ತಮೀ’ ವಿಭಕ್ತಿ ಪ್ರತ್ಯಯದ ಕಾರಕಾರ್ಥ
a)
ಸಂಬAಧ
b)
ಸಂಪ್ರದಾನ
c)
ಅಧಿಕರಣ
d)
ಅಪಾದಾನ
12.
‘ವಾಗ್ದೇವಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
a)
ಜಶ್ತ÷್ವ ಸಂಧಿ
b)
ಶ್ಚುತ್ವ ಸಂಧಿ
c)
ಆದೇಶ ಸಂಧಿ
d)
ಯಣ್ ಸಂಧಿ
13.
‘ಮಾಡು’ ಧಾತುವಿನ ವಿದ್ಯರ್ಥಕ ರೂಪ
a)
ಮಾಡಿಯಾನು
b)
ಮಾಡದು
c)
ಮಾಡೀತು
d)
ಮಾಡಲಿ
14.
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
15.
ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನು ಬಳಸವಾಗುವುದು
a)
ಉದ್ಧರಣ ಚಿಹ್ನೆ
b)
ಆವರಣ ಚಿಹ್ನೆ
c)
ವಾಕ್ಯವೇಷ್ಠನ ಚಿಹ್ನೆ
d)
ವಿವರಣಾತ್ಮಕ ಚಿಹ್ನೆ
16.
ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.
a)
ಅನುಕರಣಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಸಂಬAಧಾರ್ಥಕಾವ್ಯಯ
d)
ಅವಧಾರಣಾರ್ಥಕಾವ್ಯಯ
17.
ಹಾಲ್ಜೇನು : ಜೋಡುನುಡಿ : : ಮೊಟ್ಟಮೊದಲು : ___________
a)
ಅನುಕರಣಾವ್ಯಯ
b)
ದ್ವಿರುಕ್ತಿ
c)
ತತ್ಸಮ
d)
ಅವಧಾರಣಾರ್ಥಕಾವ್ಯಯ
18.
ವಂಧ್ಯಾ : ಬಂಜೆ : : ಕೋಕಿಲಾ : _____________
a)
ಕೋಗಿಲೆ
b)
ಕೋಕಿಲ
c)
ಕಾಗೆ
d)
ಕಿಲಕಿಲ
19.
ಸ್ಥೆöÊರ್ಯ : ದೃಢತೆ : : ಮುಕ್ತಕಂಠ : _____________
a)
ಮುಚ್ಚಿದ ಮನಸ್ಸು
b)
ತೆರೆದ ಮನಸ್ಸು
c)
ಮುಗ್ದ ಮನಸ್ಸು
d)
ವೆÄಚ್ಚು
20.
ಸಕ್ಕಾರಿ : ಸಕ್ಕರೆ : : ಇಸವಾಸ : _____________
a)
ವಿಷ್ವಾಸ
b)
ನಂಬುಗೆ
c)
ವಿಶ್ವಾಸ
d)
ವಿಸ್ವಾಶ
Reset
