WorksheetsYFCG MAIN QUIZ 1 R5J 21K
Total questions: 20
Worksheet time: 10mins
ಇಲ್ಲಿಗೆ ಏರಿ ಬಾ ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನೆಂದು ಯೋಹಾನನಿಗೆ ಯಾರು ಹೇಳಿದರು?
ಯೇಸುವಿನ ದೂತರಲ್ಲೊಬ್ಬನು
ಯೇಸು
ಮೊದಲು ಕೇಳಿದ್ದ ವಾಣಿ
ಹೊಸ ವಾಣಿ
____ ತಾನು ಕಂಡದ್ದನ್ನೆಲ್ಲ ತಿಳಿಸುವವನಾಗಿಯೂ ____ , ___ ಸಾಕ್ಷಿ ಕೊಟ್ಟನು
ಯೋಹಾನನು : ದೇವರ ವಾಕ್ಯ ವಿಷಯವಾಗಿಯೂ, ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ
ಯೋಹಾನನು : ದೇವರ ವಾಕ್ಯ, ಯೇಸುವಿನ ಪ್ರಕಟಣೆಯ ಬಗ್ಗೆ
ದೇವದೂತನು : 10 ಕಟ್ಟಳೆಗಳು, ಹಾಗೂ ಯೇಸುವಿನ ಬಗ್ಗೆ
ಯೋಹಾನನು : ದೇವರ ವಾಕ್ಯ, ಯೇಸುವಿನ ಬರೋಣದ ಬಗ್ಗೆ
ಈ ____ ವಾಕ್ಯಗಳನ್ನು ಓದುವಂಥವರು, ಕೇಳುವಂಥವರು, ಈ ಪ್ರವಾದನೆಯಲ್ಲಿ ಬರೆದಿರುವ ____ ಕೈಕೊಂಡು ____ ಧನ್ಯರು.
ಸಹನಾ ವಾಕ್ಯಗಳನ್ನು : ಆಜ್ಞೆಗಳನ್ನು : ನಡೆಯುವವರು
ಪ್ರವಾದನ ವಾಕ್ಯಗಳನ್ನು : ಮಾತುಗಳನ್ನು : ನಡೆಯುವಂಥವರು
ದೇವರ : ಮಾತುಗಳನ್ನು : ಬರುವವರು
ಯೇಸುವಿನ : ವಾಕ್ಯಗಳನ್ನು : ನಡೆಯುವವರೆಲ್ಲರೂ
____ ಸೀಮೆಯಲ್ಲಿರುವ 7 ಸಭೆಗಳಿಗೆ ____ ಬರೆದ ____ .
ಖಾಲಿ ಜಾಗವನ್ನು ಸರಿಯಾದ ಪದಗಳಿಂದ ತುಂಬಿರಿ.
ಆಸ್ಯ : ಯೋಹಾನನು : ಪತ್ರಿಕೆ
ಆಸ್ಯ : ಯೋಹಾನನು : ಪ್ರಕಟಣೆ
ಬಯಲು : ಯೋಹಾನನು : ಪ್ರಕಟಣೆಗಳು
ಏಷ್ಯಾ : ಯೋಹಾನನು : ಪ್ರಕಟಣೆಗಳು
ಪ್ರಕಟಣೆಗಳು 1:4-5 ಬರೆದಿರುವ ಪ್ರಕಾರ ಯೇಸುವಿನ ಬಗ್ಗೆ ______ ವಿಷಯಗಳು ತಿಳಿಸಲ್ಪಟ್ಟಿವೆ.
6
7
8
5
ಅಪೋಸ್ತಲರಲ್ಲದಿದ್ದರೂ ತಮ್ಮನ್ನು _____ ಹೇಳಿಕೊಳ್ಳುವವರನ್ನು ____ ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ______
ಅಪೋಸ್ತಲರೆಂದು : ನೀನು : ಕಂಡುಕೊಂಡು
ಅಪೋಸ್ತಲರು : ನಾನು : ಕಂಡುಹಿಡಿದನು
ಶಿಷ್ಯರೆಂದು : ನೀನು : ಕಂಡುಹಿಡಿದುಬಿಡು
ಅಪೋಸ್ತಲರೆಂದು : ದೇವರು : ಹೇಳಿದರು
ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು ಬಾಲಾಕನಿಗೆ ಬಿಳಾಮನು ಹೇಳಿದ ದುರ್ಬೋಧನೆ ಯಾವುದು?
ಜಾರತ್ವ ಮಾಡುವುದು ಮತ್ತು ವಿಗ್ರಹಗಳ ಪೂಜೆ ಮಾಡುವುದು
ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವುದು ಮತ್ತು ಜಾರತ್ವ ಮಾಡುವುದು
ವಿಗ್ರಹ ಪೂಜೆ ಮಾಡಬಾರದು, ಜಾರತ್ವ ಮಾಡಬಾರದು
ವಿಗ್ರಹ ಆರಾಧನೆ ಮತ್ತು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡುವುದು
ಯಾರಿಗೆ ಯೇಸು ಉದಯನಕ್ಷತ್ರವನ್ನು ಕೊಡುವರು?
ಯೇಸುವಿನ ಆಜ್ಞೆಗಳನ್ನು ಕೈಕೊಂಡು ಎಲ್ಲರಿಗೆ
ಕೊನೆಯ ತನಕ ಒಳ್ಳೆ ಕೆಲಸಗಳನ್ನು ನಡೆಸುವವರಿಗೆ
ಯಾರು ಜಯಶಾಲಿಯಾಗಿದ್ದ ಯೇಸುವಿಗೆ ಮೆಚ್ಚಿಕೆಯಾದ ಕೃತಿಗಳನ್ನು ಕಡೆವರೆಗೂ ನಡೆಸುತ್ತಾರೋ ಅವರಿಗೆ
ಯೇಸು ತನ್ನನ್ನು ಪ್ರೀತಿಸುವವರಿಗೆ
ಯಾರು ಯಾರಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರ, ಬಿಳೀ ಕಲ್ಲು ಮತ್ತು ಕಲ್ಲಿನ ಮೇಲೆ ಕೆತ್ತಿದ ಹೆಸರು ಸಿಗುವುದು?
ಯೇಸುವನ್ನು ಪ್ರೀತಿಸುವವರೆಲ್ಲರಿಗೆ
ಯೇಸುವನ್ನು ಸ್ವಾಮಿ ಸ್ವಾಮಿ ಅನ್ನುವವರೆಲ್ಲರಿಗೆ
ಯಾವನು ಯುದ್ಧ ಮಾಡುತ್ತಾನೋ ಅವನಿಗೆ
ಯಾವನು ಜಯ ಹೊಂದುತ್ತಾನೋ ಅವನಿಗೆ
ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ ಎಂದು ಯೇಸು ಯಾವ ಸಭೆಗೆ ಹೇಳಿದ್ದಾರೆ?
ಲವೊದಿಕಿಯಾ
ಫಿಲಿದೆಲ್ಪಿಯ
ಪೆರ್ಗಮ
ಸಾರ್ದಿಸ್
ಯಾವ ಸಭೆಗೆ - ನಿನ್ನ ಕೃತ್ಯಗಳನ್ನು ಬಲ್ಲೆನು, ನೀನು ತಣ್ಣಗೂ ಅಲ್ಲ ಬೆಚ್ಚಗೂ ಅಲ್ಲ ಎಂದು ಯೇಸು ಹೇಳಿದರು?
ಥುವತೈರ
ಲವೊದಿಕಿಯಾ
ಪೆರ್ಗಮ
ಸಾರ್ದಿಸ್
____ ಮೈಲಿಗೆ ಮಾಡಿಕೊಳ್ಳದಿರುವ ___ ಸಾರ್ದಿಸ್ ನೊಳಗಿದ್ದಾರೆ.
ತಮ್ಮ ವಸ್ತ್ರಗಳನ್ನು : ಸ್ವಲ್ಪ ಜನರು
ತಮ್ಮ ವಸ್ತ್ರಗಳನ್ನು : ಬಹಳ ಜನರು
ತಮ್ಮ ಜೀವಿತವನ್ನು : ಸ್ವಲ್ಪ ಜನರು
ತಮ್ಮ ಆತ್ಮವನ್ನು : ಸ್ವಲ್ಪ ಜನರು
ನೀನು ನನ್ನ ____ ಕಾಪಾಡಿದ್ದರಿಂದ ಭೂನಿವಾಸಿಗಳನ್ನು _____ ಲೋಕದ ಮೇಲೆ ಬರುವುದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.
ನಿಯಮಗಳನ್ನು : ಶೋಧಿಸುವುದಕ್ಕಾಗಿ
ಆಜ್ಞೆಗಳನ್ನು : ಪರೀಕ್ಷೆಗಾಗಿ
ಕಟ್ಟಳೆಗಳನ್ನು : ಪರೀಕ್ಷಿಸುವುದಕ್ಕಾಗಿ
ಸಹನ ವಾಕ್ಯವನ್ನು : ಪರೀಕ್ಷಿಸುವುದಕ್ಕಾಗಿ
ಪ್ರಕಟಣೆಯಲ್ಲಿ ತಿಳಿಸುವ ಪ್ರಕಾರ 3 ನೇ ಮತ್ತು 5 ನೇ ಸಭೆಯ ಹೆಸರೇನು?
ಪೆರ್ಗಮ ಮತ್ತು ಲವೊದಿಕಿಯಾ
ಪೆರ್ಗಮ ಮತ್ತು ಸಾರ್ದಿಸ್
ಸಾರ್ದಿಸ್ ಮತ್ತು ಫಿಲಿದೆಲ್ಪಿಯ
ಸಾರ್ದಿಸ್ ಮತ್ತು ಎಫೆಸ
ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ 4 ನೇ ಮತ್ತು 7ನೇ ಸಭೆಯ ಹೆಸರು ಯಾವುದು?
ಸ್ಮುರ್ನ : ಎಫೆಸ
ಥುವತೈರ : ಲವೊದಿಕಿಯಾ
ಫಿಲಿದೆಲ್ಪಿಯ : ಲವೊದಿಕಿಯಾ
ಪೆರ್ಗಮ : ಎಫೆಸ
ಯಾವ ಹೆಂಗಸು ತನ್ನನ್ನು ಪ್ರವಾದಿನಿಂದು ಹೇಳಿ ಜಾರತ್ವ ಮಾಡಬಹುದೆಂದು ಮತ್ತು ವಿಗ್ರಹ ನೈವೇದ್ಯ ಪದಾರ್ಥಗಳನ್ನು ತಿನ್ನಬಹುದು ಹೇಳಿದ್ದು?
ದೆಬೋರ
ಮೀರಿಯಾಮ್
ಯಜಬೇಲ್
ಹುಲ್ದ
ನಾನು ದ್ವೇಷಿಸುವ ನಿಕೋಲಾಯಿತರ ಕೃತ್ಯಗಳನ್ನು ನೀನು ಸಹ ದ್ವೇಷಿಸುತ್ತಿ ಎಂದು ಯೇಸು ಯಾವ ಸಭೆಗೆ ಹೇಳಿದರು?
ಪೆರ್ಗಮ
ಸಾರ್ದಿಸ್
ಫಿಲಿದೆಲ್ಪಿಯ
ಎಫೆಸ
ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ ಎಂದು ಯೇಸು ಯಾರಿಗೆ ಹೇಳಿದರು?
ತನ್ನ ದಾಸನಾದ ಯೋಹಾನನಿಗೆ
ಎಫೆಸ ಸಭೆಯ ದೂತನಿಗೆ
ಲವೊದಿಕಿಯಾ ಸಭೆಯ ದೂತನಿಗೆ
ಪೆರ್ಗಮ ಸಭೆಯ ದೂತನಿಗೆ
ಯಾವ ವಿಷಯಕ್ಕೋಸ್ಕರ ಯೋಹಾನನು ಪತ್ಮೋಸ್ ದ್ವೀಪದಲ್ಲಿದ್ದನು?
ದೇವಕಟ್ಟಳೆ ಮತ್ತು ಯೇಸುವಿನ ಪ್ರಕಟಣೆಗಳಿಗಾಗಿ
ದೇವರ ವಾಕ್ಯಕ್ಕೋಸ್ಕರವೂ ಮತ್ತು ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ
ಪ್ರಪಂಚದ ಮೇಲೆ ಬರುವ ಶೋಧನೆಯ ವಿಷಯಕ್ಕೋಸ್ಕರ
ದೇವರ ರಾಜ್ಯದ ಹಾಗೂ ಯೇಸುವಿನ ಬರುವಿಕೆಗಾಗಿ
ಯಾವನು ಜಯ ಹೊಂದುತ್ತಾನೋ ಅವನಿಗೆ ದೇವರ ____ ಜೀವದಾಯಕ ___ ಹಣ್ಣನ್ನು ತಿನ್ನುವುದಕ್ಕೆ ಕೊಡುವೆನು.
ರಾಜ್ಯದ : ಫಲಗಳ
ರಾಜ್ಯದ : ಮರಗಳ
ಪರದೈಸಿನಲ್ಲಿರುವ : ವೃಕ್ಷ
ಪರಲೋಕದಲ್ಲಿ : ವೃಕ್ಷಗಳ
