NEW
Font size
Worksheetsಕ.ರಾ.ದೈ.ಶಿ. "ಕಬಡ್ಡಿ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ ಪೋಳ್
Total questions: 20
Worksheet time: 10mins
ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ಎಷ್ಟು ವರ್ಷ ಪುರಾತನವಾದದ್ದು.
4000
5000
6000
3000
ದೆಹಲಿಯಲ್ಲಿ ನಡೆದ ಚೊಚ್ಚಲ ಏಷ್ಯನ್ ಕಬಡ್ಡಿ ಕ್ರೀಡಾಕೂಟ ಎಷ್ಟರಲ್ಲಿ ಆರಂಬವಾಯಿತು.
1921
1931
1951
1980
ಮಮತಾ ಪೂಜಾರಿ ಮೂಲತಃ ಯಾವ ರಾಜ್ಯದವರು.
ತೆಲಂಗಾನ
ಬಿಹಾರ
ಆಂಧ್ರಪ್ರದೇಶ
ಕರ್ನಾಟಕ
ಕಬಡ್ಡಿ ಪದಕದ ಪಟ್ಟಿ-2014 ನವೆಂಬರ್ ವರೆಗೆ ಭಾರತಕ್ಕೆ ಬಂದ ಚಿನ್ನದ ಪದಕ ಎಷ್ಟು.
11
09
12
08
1918 ರಲ್ಲಿ ಕಬಡ್ಡಿ ಎಂದು ಎಲ್ಲಿ ನಾಮಕರಣ ಮಾಡಲಾಯಿತು.
ವಿಜಯವಾಡ
ಅಮರಾವತಿ
YMCA ಚನೈ
ಕರ್ನಾಟಕ
ಕಬಡ್ಡಿ ಎಂಬ ಶಬ್ದದವು..................ಪದದಿಂದ ಬಂದಿದೆ.
ಕೌನಬಡಾ
ಸುಡುಗುಡು
ಹೂಡೂಚುಡು
ಸಂಸ್ಕೃತ
ಕಬಡ್ಡಿಯಲ್ಲಿ ಎಷ್ಟು ಪ್ರಕಾರಗಳಿವೇ.
06
04
03
01
ಅಮೇಚೂರ ಕಬಡ್ಡಿ ಪೇಡರೇಷನ್ ಆಫ್ ಇಂಡಿಯಾ ಸ್ಥಾಪನೆಯಾದ್ ವರ್ಷ.
1972
1970
1981
1975
ಎಷಿಯನ್ ಅಮೇಚೂರ ಕಬಡ್ಡಿ ಪೇಡರೇಷನ್ ಆಫ್ ಇಂಡಿಯಾ ಸ್ಥಾಪನೆ ಯಾದ್ ವರ್ಷ.
1978
1979
1988
1990
ದಾಳಿ ಮಾಡುವ ಕೌಶಲ್ಯ ಎಷ್ಟು.
06
02
04
05
U14 ಬಾಲಕಿಯರ ತೂಕ ಎಷ್ಟು.
50 kg
48 kg
52 kg
49 kg
ಸಡನ್ ಡೆತ್ ನಲ್ಲಿ ಎಷ್ಟು ರೈಡ ಕೋಡಲಾಗುವದು.
06
07
04
05
ಅಂತರಾಷ್ಟ್ರೀಯ ಕಬಡ್ಡಿ ಪೇಡರೇಷನ್ ಎಷ್ಟರಲ್ಲಿ ಅಸ್ತಿತ್ವ ಬಂದಿದೆ.
2002
1990
2004
20012
ಲೋನಾ ಸಮಯದಲ್ಲಿ ಎಲ್ಲಾ ಆಟಗಾರರು ಎಷ್ಟು ಸಮಯದಲ್ಲಿ ಅಂಕಣ ಪ್ರವೇಶಿಸುತ್ತಾರೆ.
3 ಸೆಕೆಂಡ್
10 ಸೆಕೆಂಡ್
5 ಸೆಕೆಂಡ್
12 ಸೆಕೆಂಡ್
ಮಹಿಳೆ ಮತ್ತು ಬಾಲಕಿಯರ ಕಬಡ್ಡಿ ಅಂಕಣದ ಅಳತೆ ಎಷ್ಟು.
13x10
11x8
13x8
12×8
U19 ಬಾಲಕಿಯರ ತೂಕ ಎಷ್ಟು.
48kg
59kg
50 kg
49 kg
ಪ್ರೊ ಕಬಡ್ಡಿ ಲೀಗ್ ಟೂರ್ನಿಗಳು ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ 26 ಜುಲೈ 2014 ರಲ್ಲಿ ಯಾರ ನೇತೃತ್ವದಲ್ಲಿ ಪ್ರಾರಂಭಿಸಿದರು.
ಅನುಪಕುಮಾರ
ಮಂಜಿತ ಚಿಲ್ಲರ
ಚಾರು ಶರ್ಮಾ
ಕಾಶಿಲಿಂಗ
ಬೆಂಗಳೂರು ಬುಲ್ಸ್, ಕಬಡ್ಡಿ ಲೀಗ್ ಮೂರನೇ ಆವೃತ್ತಿಯ ಮೊದಲ ಪಂದ್ಯದಲ್ಲಿ (ಬುಲ್ಸ್) ಎಷ್ಟು ಪಾಯಿಂಟ್ಸ್‌ನಿಂದ ಜಯ ಸಾಧಿಸಿದೆ.
25-20
40-31
35–29
30-31
ಇಂಟರ್ನ್ಯಾಷನಲ್ ಕಬಡ್ಡಿ ಫೆಡರೇಷನ್ (ಐ.ಕೆ.ಎಫ್) ಎಷ್ಟು ವರ್ಷಗಳ ಕಾಲ ಲೀಗ್‍ನ್ನು ಸಂಘಟಿಸಲು ಹಕ್ಕುಗಳನ್ನು ಪಡೆದಿದೆ.
10
11
12
09
2014ನೇ ಸಾಲಿನ ಕಬಡ್ಡಿ ಆಟದಲ್ಲಿ ''ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ'' ಪಡೆದ ಮಹಿಳೆ ಯಾರು.
ಮಮತಾ ಪೂಜಾರಿ
ಅಶ್ವಿನಿ ನಾಚಪ
ಸುಶ್ಮಿತಾ ಪವಾರ
ಬಿ.ಕೆ ರೂಪಶ್ರೀ
