wayground logo

Free Printable Worksheets

NEW

Font size

S
M
L
XL
Worksheets

Baptism Quiz 2

Total questions: 15

Worksheet time: 15mins

Name
Class
Date
1.

Baptism is a practice of Christian religion.

ದೀಕ್ಷಾಸ್ನಾನವು ಕ್ರೈಸ್ತ ಧರ್ಮದ ಸಂಪ್ರದಾಯವಾಗಿದೆ

a)

True/ ಸರಿ

b)

False/ ತಪ್ಪು

2.

Meaning of Baptism

ದೀಕ್ಷಾಸ್ನಾನದ ಮೂಲ ಅರ್ಥ

a)

Dip/ ಮುಳಿಗಿಸು

b)

Anoint/ ಅಭಿಷೇಕ

c)

Receiving religion/ ಧಾರ್ಮ ಸ್ವೀಕರಿಸುವುದು

d)

All of the Above/ ಮೇಲಿರುವುದು ಎಲ್ಲಾ ಸರಿ

3.

Educational qualification necessary for Baptism?

ದೀಕ್ಷಾಸ್ನಾನಕ್ಕೆ ಶಿಕ್ಷಣದ ಅರ್ಹತೆ ಅವಶ್ಯ?

a)

Needed/ ಇದೆ

b)

Not Needed/ ಅವಶ್ಯ ಇಲ್ಲ

c)

I don't know/ ನನಗೆ ಗೊತ್ತಿಲ್ಲ

4.

Maturity is compulsory for Baptism

ದೀಕ್ಷಾಸ್ನಾನಕ್ಕೆ ಪಕ್ವಾತೆ ಅವಶ್ಯ.

a)

Only Physical/ ದ್ಯೆಹಿಕ ಮಾತ್ರ

b)

Only Spiritual/ ಆತ್ಮಿಕ ಮಾತ್ರ

c)

Physical and Spiritual/ ದ್ಯೆಹಿಕ ಮತ್ತು ಆತ್ಮಿಕ

d)

None of the Above/ ಮೇಲಿರುವುದು ಎಲ್ಲಾ ತಪ್ಪು

5.

For marriage, a person should be baptized.

ಮದುವೆಗಾಗಿ, ಒಬ್ಬ ವ್ಯಕ್ತಿಯು ದೀಕ್ಷಾಸ್ನಾನ ಹೊಂದಿರಬೇಕು.

a)

Yes needed/ ಹೌದು, ಅವಶ್ಯ

b)

Not needed/ ಅವಶ್ಯ ಇಲ್ಲಾ

6.

Who can give baptism?

ಯಾರು ದೀಕ್ಷಾಸ್ನಾನ ಮಾಡಿಸಬಹುದು?

a)

Apostles/ ಅಪೋಸ್ತಲರು

b)

Prophets/ ಪ್ರವಾದಿಗಳು

c)

Disciples/ ಶಿಷ್ಯರು

d)

All can be/ ಎಲ್ಲರು ಆಗಿರಬಹುದು

7.

Meaning of baptism without experience of salvation:

ರಕ್ಷಣೆ ಅನುಭವ ಇಲ್ಲದೆ ದೀಕ್ಷಾಸ್ನಾನದ ಅರ್ಥ:

a)

Dead to sin/ ಪಾಪದ ಪಾಲಿಗೆ ಸತ್ತಿದ್ದೇನೆ

b)

Buried without birth/ ಹುಟ್ಟದೆ ಹೂಣಲ್ಪಡುವುದು

c)

Risen with Christ/ ಕ್ರಿಸ್ತನೊಂದಿಗೆ ಎಬ್ಬಿಸಲ್ಪಡುವುದು

d)

Buried with Christ/ ಕ್ರಿಸ್ತನೊಂದಿಗೆ ಹೂಣಲ್ಪಡುವುದು

8.

After baptism, if the person is saved, then ______

ದೀಕ್ಷಾಸ್ನಾನ ಹೊಂದಿದಮೇಲೆ ರಕ್ಷಣೆ ಹೊಂದಬಹುದು, ಆದರೆ _______

a)

take baptism again/ ಮತ್ತೆ ದೀಕ್ಷಾಸ್ನಾನ ಹೊಂದಬೇಕು

b)

baptism not needed/ ದೀಕ್ಷಾಸ್ನಾನದ ಅವಶ್ಯವಿಲ್ಲ

c)

nothing in the Bible/ ಸತ್ಯವೇದದಲ್ಲಿ ಏನು ಬರೆದಿಲ್ಲ

d)

All of the above/ ಎಲ್ಲಾ ಸರಿ

9.

Anointing of the Holy Spirit is by taking baptism.

ದೀಕ್ಷಾಸ್ನಾನ ಹೊಂದಿದರೆ ಪವಿತ್ರಾತ್ಮನಿಂದ ಅಭಿಷೇಕ ಹೊಂದುತ್ತೆವೆ.

a)

False/ ತಪ್ಪು

b)

True/ ಸರಿ

10.

Baptism adds me to the fellowship of local assembly.

ದೀಕ್ಷಾಸ್ನಾನ ನನ್ನನ್ನು ಸ್ಥಳಿಯ ಸಭೆಯ ಅನ್ಯೋನತೆಗೆ ಸರಿಸುತ್ತದೆ

a)

I don't know/ ಗೋತ್ತಿಲ್ಲಾ

b)

Never/ ಎಂದಿಗೂ ಇಲ್ಲಾ

c)

Impossible/ ಸಾಧ್ಯವೇ ಇಲ್ಲಾ

d)

None of the above/ ಮೇಲಿರುವು ಯಾವುದು ಇಲ್ಲಾ

11.

Baptism is Old Testament tradition

ದೀಕ್ಷಾಸ್ನಾನ ಹಳೆ ಒಡಂಬಡಿಕೆಯ ಪದ್ದತಿ

a)

Yes/ ಹೌದು

b)

No/ ಇಲ್ಲಾ

12.

Baptism cleanses us.

ದೀಕ್ಷಾಸ್ನಾನ ನಮ್ಮನ್ನು ಶುದ್ಧ ಮಾಡುತ್ತದೆ.

a)

Yes/ ಹೌದು

b)

1 Peter 3:21/ 1 ಪೇತ್ರನು 3:21

c)

Mathew 28:19/ ಮತ್ತಯ 28:19

d)

Mark 16:16/ ಮಾರ್ಕ 16:16

13.

Sprinkling baptism given,

ದೀಕ್ಷಾಸ್ನಾನ ಚಿಮಿಕಿಸಿ ಮಾಡುವದು,

a)

When sick/ ರೋಗದ ಸಮಯದಲ್ಲಿ

b)

During marriage/ ಮದುವೆಯ ಸಮಯದಲ್ಲಿ

c)

At Emergency/ ತುರ್ತು ಸಮಯದಲ್ಲಿ

d)

Not mentioned in Bible/ ಸತ್ಯವೇದದಲ್ಲಿ ಬರೆದಿಲ್ಲ

14.

To take Baptism,

ದೀಕ್ಷಾಸ್ನಾನ ಹೊಂದುವುದಕ್ಕಾಗಿ,

a)

I should ask/ ನಾನು ಕೇಳಬೇಕು

b)

Elders should ask/ ಹಿರಿಯರು ಕೇಳಬೇಕು

c)

All of the Above/ ಮೇಲಿರುವುದು ಎಲ್ಲಾ ಸರಿ

15.

Which baptism Jesus Christ baptizes with?

ಯೇಸು ಕ್ರಿಸ್ತನು ಯಾವ ದೀಕ್ಷಾಸ್ನಾನ ಮಾಡಿಸುತ್ತಾನೆ?

a)

Water and Spirit/ ನೀರು ಮಾತು ಆತ್ಮನಿಂದ

b)

Water and Fire/ ನೀರು ಮತ್ತು ಬೆಂಕಿಯ

c)

Spirit and Anointment/ ಆತ್ಮ ಮತ್ತು ಅಭಿಷೇಕದಿಂದ

d)

Spirit and Fire/ ಆತ್ಮ ಮತ್ತು ಬೆಂಕಿಯಿಂದ