Font size
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-121
Total questions: 16
Worksheet time: 8mins
ಯುದ್ಧ ಪಾಠದ ಲೇಖಕರು
(a)
ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿಗಳ ಅಭ್ಯಾಸ ?
ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ
ಸಮಯ ಬೇಕಿತ್ತು
ಕೆಲವು ಮಕ್ಕಳು ಮಾತ್ರ ಮಾಡಿದ್ದಾರೆ
ಆನ್ಲೈನ್ ತರಬೇತಿಯಿಂದ ಹೆಚ್ಚು ಮಾಡಿದ್ದಾರೆ
ಈ ಚಿತ್ರದಲ್ಲಿರುವ ನಾಯಕರು ಯಾರು?
ಹರ್ಡೆಕರ್ ಮಂಜಪ್ಪ
ಕೆ.ಸಿ ರೆಡ್ಡಿ
ಜೆ.ಎಚ್ ಪಟೇಲ್
ಮಹಾದೇವಪ್ಪ
ಚಿತ್ರದಲ್ಲಿರುವ ಕೋಟೆ ಯಾವ ಜಿಲ್ಲೆಗೆ ಸೇರಿದ್ದು ?
ವಿಜಯಪುರ
ಬೀದರ್
ಬಾಗಲಕೋಟೆ
ಕಲಬುರ್ಗಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಕಮೀಶನರ್ ಇವರು
ಡಾ//ಕೆ.ಜಿ ಜಗದೀಶ್
ಕೆ.ಜಾರ್ಜ್
ಜಾಫರ್
ನಲಿನ್ ಅತುಲ್
ಕರ್ನಾಟಕದಲ್ಲಿರುವ ಒಟ್ಟು ಶೈಕ್ಷಣಿಕ ಜಿಲ್ಲೆಗಳ ಸಂಖ್ಯೆ
32
34
36
38
ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಇವರು
ಶ್ರೀ ಡಾ // ಕೆ.ಜಿ ಜಗದೀಶ್
ಶ್ರೀ ಮಣಿವನ್ನನ್
ಶ್ರೀ ಉಮಾಶಂಕರ್
ಶ್ರೀ ಅರಳ್ ಕುಮಾರ್
ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಇವರು ಯಾರು?
ಶ್ರೀ ಮೇಜರ್ ಸಂದೀಪ್
ಶ್ರೀ ಮೇಜರ್ ಸಿದ್ದಲಿಂಗಯ್ಯ ಎಸ್ ಹಿರೇಮಠ್
ಶ್ರೀ ನಲಿನ್ ಅತುಲ್
ಶ್ರೀ ಅರುಳ್ ಕುಮಾರ್
ಕಲಬುರುಗಿ ಜಿಲ್ಲೆಯ ಸಾವರ್ಜನಿಕ ಶಿಕ್ಷಣ ಇಲಾಖೆಯ ಅಪಾರ ಆಯುಕ್ತರು ಇವರು
ಶ್ರೀ ಮೇಜರ್ ಸಿದ್ದಲಿಂಗಯ್ಯ ಹಿರೇಮಠ್
ಡಾ// ಕೆ,ಜಿ ಜಗದೀಶ್
ಶ್ರೀ ನಲಿನ್ ಅತುಲ್
ಶ್ರೀ ರವಿಕುಮಾರ್
2018-19 ರ ಸಾಲಿನ ಹತ್ತನೇಯ ತರಗತಿಯ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದ ಜಿಲ್ಲೆ
ಮಂಗಳೂರು
ಚಿಕ್ಕಮಗಳೂರು
ಹಾಸನ
ರಾಮನಗರ
ಈ ಚಿತ್ರದಲ್ಲಿರುವ ದಿಟ್ಟ ಮಹಿಳಾ ಅಧಿಕಾರಿ ?
ಶ್ರೀಮತಿ ಶೀತಲ್ ಯಾದವ
ಶ್ರೀಮತಿ ಸುಮಂಗಲ ವಿ
ಶ್ರೀಮತಿ ರಶ್ಮಿ ಮಹೇಶ್
ಡಾ// ಬಿ ಸಂಧ್ಯಾ
ನೀವು ಕೇಳುತ್ತಿರುವ ಧ್ವನಿ ಇವರದು
ಬಿ. ಸುರೇಶ್ ಕುಮಾರ್
ಡಾ// ನಾಗೇಂದ್ರ ಪ್ರಸಾದ್
ಡಾ // ಸುಧಾಕರ್
ಎಸ್. ಸುರೇಶ್ ಕುಮಾರ್
ಡಿ.ಎಸ್.ಇ.ಆರ್.ಟಿ ವಿಸ್ತೃತ ರೂಪ
ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ
ವಿದ್ಯಾರ್ಥಿಗಳ, ಶಿಕ್ಷಕರ ಕಲ್ಯಾಣಕ್ಕಾಗಿ ಸ್ಥಾಪನೆಯಾಗಿರುವ .....?
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಶಿಕ್ಷಕರ ಕಲ್ಯಾಣ ನಿಧಿ
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಶಿಕ್ಷಕರ ಕಲ್ಯಾಣ ಸಂಸ್ಥೆ
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ ಶಿಕ್ಷಕರ ಕಲ್ಯಾಣ ನಿಧಿ
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ ಶಿಕ್ಷಕರ ಕಲ್ಯಾಣ ಸಂಸ್ಥೆ
ಶಿಕ್ಷಣ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಇವರು ಯಾರು?
ಶ್ರೀ ಮೇಜರ್ ಸಂದೀಪ್
ಶ್ರೀ ಮೇಜರ್ ಸಿದ್ದಲಿಂಗಯ್ಯ ಎಸ್ ಹಿರೇಮಠ್
ಶ್ರೀ ನಲಿನ್ ಅತುಲ್
ಶ್ರೀ ಅರುಳ್ ಕುಮಾರ್
ಬೆಂಗಳೂರಿನಲ್ಲಿರುವ ಶಿಕ್ಷಕರ ಸದನದ ಎದುರಿಗೆ ಇರುವ ಭವನದ ಹೆಸರು
ಗಂಗಾ ಭವನ
ಕಾವೇರಿ ಭವನ
ಕೃಷ್ಣ ಭವನ
ಯಾವುದು ಅಲ್ಲ
